ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Government schools

ADVERTISEMENT

ಮುತ್ತಿನಕೊಪ್ಪ ಶಾಲೆಯಲ್ಲಿ ಶಿಕ್ಷಕರ ಕೊರತೆ: ಮಕ್ಕಳನ್ನು ಶಾಲೆ ಬದಲಿಸುವ ಎಚ್ಚರಿಕೆ

ಮುತ್ತಿನಕೊಪ್ಪ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ...
Last Updated 19 ನವೆಂಬರ್ 2024, 5:52 IST
ಮುತ್ತಿನಕೊಪ್ಪ ಶಾಲೆಯಲ್ಲಿ ಶಿಕ್ಷಕರ ಕೊರತೆ: ಮಕ್ಕಳನ್ನು ಶಾಲೆ ಬದಲಿಸುವ ಎಚ್ಚರಿಕೆ

ಸರ್ಕಾರಿ ಶಾಲೆ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ, ಸೌಲಭ್ಯ ದೊರೆಯಲಿ: ನ್ಯಾ. ಮಹಮ್ಮದಅಲಿ

‘ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳಂತೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯ ದೊರೆಯಲಿ’ ಎಂದು ಶಿವಮೊಗ್ಗ ನ್ಯಾಯಾಲಯದ ನ್ಯಾಯಾಧೀಶ ಮಹಮ್ಮದಅಲಿ ಪೀರಸಾಬ ನಾಯಕ ಹೇಳಿದರು.
Last Updated 19 ಅಕ್ಟೋಬರ್ 2024, 16:06 IST
ಸರ್ಕಾರಿ ಶಾಲೆ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ, ಸೌಲಭ್ಯ ದೊರೆಯಲಿ: ನ್ಯಾ. ಮಹಮ್ಮದಅಲಿ

ಮಂಡ್ಯ: ಸರ್ಕಾರಿ ಶಾಲೆಯಲ್ಲಿ ಫೇಸ್‌ ಬಯೋಮೆಟ್ರಿಕ್‌!

ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಮತ್ತು ಹಾಜರಾತಿ ಹೆಚ್ಚಿಸಲು ವಿನೂತನ ಕ್ರಮ
Last Updated 8 ಅಕ್ಟೋಬರ್ 2024, 23:30 IST
ಮಂಡ್ಯ: ಸರ್ಕಾರಿ ಶಾಲೆಯಲ್ಲಿ ಫೇಸ್‌ ಬಯೋಮೆಟ್ರಿಕ್‌!

ಸರ್ಕಾರಿ ಶಾಲೆಗಳ ದತ್ತು ಪಡೆಯಲು ಶಾಸಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ

‘ಎಲ್ಲ ಶಾಸಕರು ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ತಲಾ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳನ್ನು ಸಬಲೀಕರಣಗೊಳಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.
Last Updated 29 ಆಗಸ್ಟ್ 2024, 15:38 IST
ಸರ್ಕಾರಿ ಶಾಲೆಗಳ ದತ್ತು ಪಡೆಯಲು ಶಾಸಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ

ಅಫಜಲಪುರ | ಸೋರುವ ಶಾಲೆಗಳು: ಮಕ್ಕಳ ಪರದಾಟ

ಅಫಜಲಪುರ ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ 202 ಶಾಲೆಗಳಿದ್ದು ಅವುಗಳ ಪೈಕಿ 104 ಶಾಲಾ ಕೊಠಡಿಗಳು ಸೋರುತ್ತವೆ.
Last Updated 13 ಆಗಸ್ಟ್ 2024, 6:00 IST
ಅಫಜಲಪುರ | ಸೋರುವ ಶಾಲೆಗಳು: ಮಕ್ಕಳ ಪರದಾಟ

ಶಾಲೆ ಬಣ್ಣ ನೋಡು ಬಾರೋ ಅಣ್ಣಾ

ತಿಂಗಳ ಕೊನೆಯ ಭಾನುವಾರ ಹನ್ನೆರಡು ಜನರ ತಂಡವೊಂದುದು ಸರಕಾರಿ ಶಾಲೆಯಲ್ಲಿರುತ್ತದೆ. ಶಾಲೆಯ ಧೂಳನ್ನೊಮ್ಮೆ ಸ್ವಚ್ಛಗೊಳಸಿ, ಶಾಲಾ ಕೊಠಡಿಗಳನ್ನು ಶುಚಿಗೊಳಿಸಿಕೊಂಡು ಬಣ್ಣ ಬಳಿಯಲು ಆರಂಭಿಸಿ ಬಿಡುತ್ತದೆ.
Last Updated 13 ಜುಲೈ 2024, 23:30 IST
ಶಾಲೆ ಬಣ್ಣ ನೋಡು ಬಾರೋ ಅಣ್ಣಾ

ಶಿರಸಿ | ಎರಡಂಕಿ ಮುಟ್ಟದ ಮಕ್ಕಳ ದಾಖಲಾತಿ; 157 ಸರ್ಕಾರಿ ಶಾಲೆಗಳ ಭವಿಷ್ಯ ಅತಂತ್ರ

ಶಿರಸಿ ಶೈಕ್ಷಣಿಕ ಜಿಲ್ಲೆಯ 157 ಸರ್ಕಾರಿ ಹಿರಿಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು, ಐದು ಶಾಲೆಗಳಲ್ಲಿ ಏಕ ವಿದ್ಯಾರ್ಥಿ ದಾಖಲಾತಿಯಿದೆ! ಹೀಗಾಗಿ ಇಂಥ ನೂರಾರು ಶಾಲೆಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ.
Last Updated 5 ಜುಲೈ 2024, 5:01 IST
ಶಿರಸಿ | ಎರಡಂಕಿ ಮುಟ್ಟದ ಮಕ್ಕಳ ದಾಖಲಾತಿ; 157 ಸರ್ಕಾರಿ ಶಾಲೆಗಳ ಭವಿಷ್ಯ ಅತಂತ್ರ
ADVERTISEMENT

153 ವರ್ಷದ ಸರ್ಕಾರಿ ಪ್ರೌಢಶಾಲೆಗಿಲ್ಲ ಅನುದಾನ; ಕಾಂಪೌಂಡ್ ನಿರ್ಮಿಸಿದ ಶಿಕ್ಷಕಿಯರು

ಉತ್ತರ ಕನ್ನಡ ಜಿಲ್ಲೆಯ ಮೊದಲ ಪ್ರೌಢಶಾಲೆ ಎಂಬ ಖ್ಯಾತಿ ಹೊಂದಿರುವ, 153 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಆವರಣಗೋಡೆ ನಿರ್ಮಿಸಲು ಅನುದಾನ ಸಿಗದ ಪರಿಣಾಮ ಶಾಲೆಯ ಐವರು ಶಿಕ್ಷಕಿಯರು ಸ್ವಂತ ವೆಚ್ಚ ಭರಿಸಿ ಆವರಣಗೋಡೆ ನಿರ್ಮಿಸಿದ್ದಾರೆ.
Last Updated 3 ಜುಲೈ 2024, 20:18 IST
153 ವರ್ಷದ ಸರ್ಕಾರಿ ಪ್ರೌಢಶಾಲೆಗಿಲ್ಲ ಅನುದಾನ; ಕಾಂಪೌಂಡ್ ನಿರ್ಮಿಸಿದ ಶಿಕ್ಷಕಿಯರು

ತಿಪಟೂರು | ಮೂಲ ಸೌಕರ್ಯಗಳಿಂದ ದೂರ ಉಳಿದ ಸರ್ಕಾರಿ ಶಾಲೆಗಳು: ಶಿಕ್ಷಕರ ಕೊರತೆ

ತಿಪಟೂರು ತಾಲ್ಲೂಕಿನ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯಗಳಿಲ್ಲದೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತ, ಬಿಸಿಲಲ್ಲಿ ಒಣಗುತ್ತ ಶಿಥಿಲಾವಸ್ಥೆಯ ಕಟ್ಟಡದಲ್ಲಿ ಆತಂಕದಿಂದ ಕುಳಿತು ಪಾಠ ಕೇಳುವ ಸ್ಥಿತಿ ಇದೆ.
Last Updated 21 ಜೂನ್ 2024, 7:00 IST
ತಿಪಟೂರು | ಮೂಲ ಸೌಕರ್ಯಗಳಿಂದ ದೂರ ಉಳಿದ ಸರ್ಕಾರಿ ಶಾಲೆಗಳು: ಶಿಕ್ಷಕರ ಕೊರತೆ

ಕೊಡಗು: ಶಾಲೆಗಳ ತುರ್ತು ದುರಸ್ತಿಗೆ ಬೇಕಿದೆ ₹ 1.08 ಕೋಟಿ

ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಪ್ರಸ್ತಾವ, ಮಳೆಗಾಲ ಬಂದರೂ ಹಣ ಬಿಡುಗಡೆಯಾಗಿಲ್ಲ
Last Updated 17 ಜೂನ್ 2024, 7:08 IST
ಕೊಡಗು: ಶಾಲೆಗಳ ತುರ್ತು ದುರಸ್ತಿಗೆ ಬೇಕಿದೆ ₹ 1.08 ಕೋಟಿ
ADVERTISEMENT
ADVERTISEMENT
ADVERTISEMENT