ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Governor

ADVERTISEMENT

ಜಮೀರ್ ವಿರುದ್ಧ ರಾಜ್ಯಪಾಲರಿಗೆ ಅಬ್ರಹಾಂ ಮನವಿ

ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿದ ಅರ್ಜಿ
Last Updated 21 ಅಕ್ಟೋಬರ್ 2024, 23:47 IST
ಜಮೀರ್ ವಿರುದ್ಧ ರಾಜ್ಯಪಾಲರಿಗೆ ಅಬ್ರಹಾಂ ಮನವಿ

ತಮಿಳುನಾಡು | ರಾಜ್ಯಪಾಲ ರವಿ ವಿರುದ್ಧ ಗೋಡೆಬರಹ, ಪೋಸ್ಟ್‌ ಕಾರ್ಡ್‌ ಅಭಿಯಾನ

ದೂರದರ್ಶನ ತಮಿಳು ಸುವರ್ಣ ಮಹೋತ್ಸವದಲ್ಲಿ ಹಿಂದಿ ಮಾಸಾಚರಣೆ
Last Updated 19 ಅಕ್ಟೋಬರ್ 2024, 16:12 IST
 ತಮಿಳುನಾಡು | ರಾಜ್ಯಪಾಲ ರವಿ ವಿರುದ್ಧ ಗೋಡೆಬರಹ, ಪೋಸ್ಟ್‌ ಕಾರ್ಡ್‌ ಅಭಿಯಾನ

ಜಮ್ಮು ಮತ್ತು ಕಾಶ್ಮೀರ: ನೂತನ ಸಚಿವರಿಗೆ ಖಾತೆ ಹಂಚಿದ ಲೆಫ್ಟಿನೆಂಟ್ ಗವರ್ನರ್‌

ಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಗ್ ಗವರ್ನರ್ ಶುಕ್ರವಾರ ಖಾತೆ ಹಂಚಿಕೆ ಮಾಡಿದ್ದಾರೆ.
Last Updated 18 ಅಕ್ಟೋಬರ್ 2024, 5:34 IST
ಜಮ್ಮು ಮತ್ತು ಕಾಶ್ಮೀರ: ನೂತನ ಸಚಿವರಿಗೆ ಖಾತೆ ಹಂಚಿದ ಲೆಫ್ಟಿನೆಂಟ್ ಗವರ್ನರ್‌

ಕರ್ತವ್ಯ ನಿರ್ವಹಣೆಯಲ್ಲಿ ಪ.ಬಂಗಾಳ ಸರ್ಕಾರ ವಿಫಲ, ರಾಜಭವನ ಮಧ್ಯಪ್ರವೇಶ: ಗವರ್ನರ್

ಇಲ್ಲಿನ ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕರ್ತವ್ಯವನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವೈಫಲ್ಯವನ್ನು ಕಂಡಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ದೂರಿದ್ದಾರೆ.
Last Updated 16 ಅಕ್ಟೋಬರ್ 2024, 10:41 IST
ಕರ್ತವ್ಯ ನಿರ್ವಹಣೆಯಲ್ಲಿ ಪ.ಬಂಗಾಳ ಸರ್ಕಾರ ವಿಫಲ, ರಾಜಭವನ ಮಧ್ಯಪ್ರವೇಶ: ಗವರ್ನರ್

ದೆಹಲಿಯಂತೆ 'ಅರ್ಧ-ರಾಜ್ಯ' ಜಮ್ಮು-ಕಾಶ್ಮೀರದಲ್ಲಿ ಒಮರ್‌ಗೆ ಬೆಂಬಲ: ಕೇಜ್ರಿವಾಲ್

'ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಕೂಡ ದೆಹಲಿಯಂತೆ 'ಅರ್ಧ-ರಾಜ್ಯ' ಆಗಿದ್ದು, ನಿಯೋಜಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾಗೆ ಏನೇ ಸಮಸ್ಯೆ ಬಂದರೂ ಅನುಭವ ಹಂಚಿಕೊಳ್ಳಲು ಸಿದ್ಧವಾಗಿದ್ದೇನೆ' ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2024, 12:42 IST
ದೆಹಲಿಯಂತೆ 'ಅರ್ಧ-ರಾಜ್ಯ' ಜಮ್ಮು-ಕಾಶ್ಮೀರದಲ್ಲಿ ಒಮರ್‌ಗೆ ಬೆಂಬಲ: ಕೇಜ್ರಿವಾಲ್

ಜಮ್ಮು ಮತ್ತು ಕಾಶ್ಮೀರ: ಸರ್ಕಾರ ರಚನೆಗೆ ಎನ್‌ಸಿ-ಕಾಂಗ್ರೆಸ್ ಮೈತ್ರಿ ಹಕ್ಕು ಮಂಡನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ನೂತನ ಸರ್ಕಾರ ರಚಿಸಲು ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಮೈತ್ರಿಕೂಟವು ಹಕ್ಕು ಪತ್ರವನ್ನು ಮಂಡಿಸಿದೆ.
Last Updated 12 ಅಕ್ಟೋಬರ್ 2024, 2:26 IST
ಜಮ್ಮು ಮತ್ತು ಕಾಶ್ಮೀರ: ಸರ್ಕಾರ ರಚನೆಗೆ ಎನ್‌ಸಿ-ಕಾಂಗ್ರೆಸ್ ಮೈತ್ರಿ ಹಕ್ಕು ಮಂಡನೆ

ಆರ್‌ಬಿಐ ಉಪ ಗವರ್ನರ್‌ ರಾಜೇಶ್ವರ ರಾವ್‌ ಅವಧಿ ಒಂದು ವರ್ಷ ವಿಸ್ತರಿಸಿದ ಕೇಂದ್ರ

ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪ ಗವರ್ನರ್‌ ಎಂ. ರಾಜೇಶ್ವರ ರಾವ್ ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಶನಿವಾರ ಆದೇಶಿಸಿರುವುದಾಗಿ ಮೂಲಗಳು ಹೇಳಿವೆ.
Last Updated 5 ಅಕ್ಟೋಬರ್ 2024, 9:22 IST
ಆರ್‌ಬಿಐ ಉಪ ಗವರ್ನರ್‌ ರಾಜೇಶ್ವರ ರಾವ್‌ ಅವಧಿ ಒಂದು ವರ್ಷ ವಿಸ್ತರಿಸಿದ ಕೇಂದ್ರ
ADVERTISEMENT

ಸಿಎಂರನ್ನು ಇಳಿಸಿದರೆ ಪಕ್ಷವನ್ನೇ ಮುಳುಗಿಸುವ ಭಯವೇ?: ಡಿಕೆಶಿಗೆ ಅಶೋಕ ಪ್ರಶ್ನೆ

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಅವರು ಇಡೀ ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸಿ ಬಿಡುತ್ತಾರೆ ಅನ್ನುವ ಭಯವೇ ನಿಮಗೆ ಎಂದು ಉಪಮುಖ್ಯಮಂತ್ರಿ, ಕೆ.ಪಿ.ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನೆ ಮಾಡಿದ್ದಾರೆ.
Last Updated 28 ಸೆಪ್ಟೆಂಬರ್ 2024, 5:21 IST
ಸಿಎಂರನ್ನು ಇಳಿಸಿದರೆ ಪಕ್ಷವನ್ನೇ ಮುಳುಗಿಸುವ ಭಯವೇ?: ಡಿಕೆಶಿಗೆ ಅಶೋಕ ಪ್ರಶ್ನೆ

ರಾಜ್ಯಪಾಲರಿಗೆ ಮತ್ತೆ ಸಡ್ಡು: ಸಿಬಿಐ ತನಿಖೆಗೂ ನಿರ್ಬಂಧ; ಸಚಿವ ಸಂಪುಟ ನಿರ್ಧಾರ

*ರಾಜಭವನದಿಂದಲೇ ಮಾಹಿತಿ ಸೋರಿಕೆ: ಸಚಿವ ಪಾಟೀಲ * ಸಂಪುಟದ ಮುಂದೆ ಪತ್ರ ಮಂಡನೆ ಕಡ್ಡಾಯ
Last Updated 26 ಸೆಪ್ಟೆಂಬರ್ 2024, 19:34 IST
ರಾಜ್ಯಪಾಲರಿಗೆ ಮತ್ತೆ ಸಡ್ಡು: ಸಿಬಿಐ ತನಿಖೆಗೂ ನಿರ್ಬಂಧ; ಸಚಿವ ಸಂಪುಟ ನಿರ್ಧಾರ

ಸರ್ಕಾರದ ತೀರ್ಮಾನಗಳ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ ಉದಾಹರಣೆ ಇಲ್ಲ: ಪರಮೇಶ್ವರ

ರಾಜ್ಯಪಾಲರದ್ದು ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಯುತ ಸ್ಥಾನ. ಆದರೆ, ರಾಜ್ಯಪಾಲರು, ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುವುದಾಗಲಿ ಅಥವಾ ಮಧ್ಯಪ್ರವೇಶಿಸುವುದನ್ನಾಗಲಿ ಎಲ್ಲಿಯೂ ಕೇಳಿಲ್ಲ‌ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 23 ಸೆಪ್ಟೆಂಬರ್ 2024, 6:41 IST
ಸರ್ಕಾರದ ತೀರ್ಮಾನಗಳ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ ಉದಾಹರಣೆ ಇಲ್ಲ: ಪರಮೇಶ್ವರ
ADVERTISEMENT
ADVERTISEMENT
ADVERTISEMENT