ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Guest Teachers

ADVERTISEMENT

ರೌಡಿಶೀಟರ್ ಪ್ರಕರಣ: ಅತಿಥಿ ಶಿಕ್ಷಕರಿಗೆ ನಡತೆ ಪ್ರಮಾಣಪತ್ರ

ತಾಲ್ಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೌಡಿಶೀಟರ್ ಭಾಗಪ್ಪ ರಸ್ತಾಪುರ ಎನ್ನುವ ಅತಿಥಿ ಶಿಕ್ಷಕನಿಂದ ಪಾಠ ಕಲಿತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡು...
Last Updated 7 ನವೆಂಬರ್ 2024, 8:11 IST
ರೌಡಿಶೀಟರ್ ಪ್ರಕರಣ: ಅತಿಥಿ ಶಿಕ್ಷಕರಿಗೆ ನಡತೆ ಪ್ರಮಾಣಪತ್ರ

ವಾಡಿ | ಅತಿಥಿ ಶಿಕ್ಷಕರ ಗೋಳು: 4 ತಿಂಗಳಿಂದ ವೇತನವಿಲ್ಲ

ದಸರೆಗೂ ದೊರಕದ ಗೌರವಧನ, ಅತಿಥಿ ಶಿಕ್ಷಕರ ಗೋಳು, ಶೀಘ್ರ ಬಿಡುಗಡೆಗೆ ಒತ್ತಾಯ
Last Updated 13 ಅಕ್ಟೋಬರ್ 2024, 6:00 IST
ವಾಡಿ | ಅತಿಥಿ ಶಿಕ್ಷಕರ ಗೋಳು: 4 ತಿಂಗಳಿಂದ ವೇತನವಿಲ್ಲ

ಗೌರವಧನ ಪಾವತಿಗೆ ಅತಿಥಿ ಶಿಕ್ಷಕರ ಒತ್ತಾಯ

ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಮೂರು ತಿಂಗಳಿನಿಂದ ಗೌರವಧನ ಪಾವತಿಯಾಗಿಲ್ಲ. ಆಯಾ ತಿಂಗಳಿನಲ್ಲಿಯೇ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಒತ್ತಾಯಿಸಿದೆ
Last Updated 23 ಸೆಪ್ಟೆಂಬರ್ 2024, 15:57 IST
ಗೌರವಧನ ಪಾವತಿಗೆ ಅತಿಥಿ ಶಿಕ್ಷಕರ ಒತ್ತಾಯ

ಕಾರವಾರ: ಗ್ರಾಮ ಪಂಚಾಯಿತಿ ಅಧ್ಯಕ್ಷ ಹುದ್ದೆ ತೊರೆದು ಶಿಕ್ಷಕಿಯಾದ ಯುವತಿ

ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪ್ರಿಯಾ ಗೌಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಶಿವಮೊಗ್ಗದ ಖಾಸಗಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ನಿಯೋಜನೆಗೊಂಡಿದ್ದಾರೆ.
Last Updated 20 ಆಗಸ್ಟ್ 2024, 1:30 IST
ಕಾರವಾರ: ಗ್ರಾಮ ಪಂಚಾಯಿತಿ ಅಧ್ಯಕ್ಷ ಹುದ್ದೆ ತೊರೆದು ಶಿಕ್ಷಕಿಯಾದ ಯುವತಿ

ವಾಡಿ: ಅತಿಥಿ ಶಿಕ್ಷಕರ ₹30.83 ಲಕ್ಷ ಗೌರವಧನ ಬಾಕಿ

ಸಿದ್ಧ ಉತ್ತರ ಕೊಟ್ಟು ಸುಮ್ಮನಾಗುವ ಬಿಇಒ ಕಚೇರಿ ಸಿಬ್ಬಂದಿ
Last Updated 25 ಜೂನ್ 2024, 5:51 IST
ವಾಡಿ: ಅತಿಥಿ ಶಿಕ್ಷಕರ ₹30.83 ಲಕ್ಷ ಗೌರವಧನ ಬಾಕಿ

ಮೈಸೂರು: ಶಾಲೆಗೆ ಬಂದರು ಅತಿಥಿ ಶಿಕ್ಷಕರು!

ಮೈಸೂರು ಜಿಲ್ಲೆಗೆ 1,292 ಬೋಧಕರ ನೇಮಕಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ
Last Updated 10 ಜೂನ್ 2024, 8:24 IST
ಮೈಸೂರು: ಶಾಲೆಗೆ ಬಂದರು ಅತಿಥಿ ಶಿಕ್ಷಕರು!

ತುರ್ವಿಹಾಳ | 29ರಿಂದ ಶಾಲಾರಂಭ: ಅತಿಥಿ ಶಿಕ್ಷಕರ ನೇಮಕಕ್ಕಿಲ್ಲ ಆದೇಶ

ಮೇ 29ರಿಂದ 1ರಿಂದ 10ನೇ ತರಗತಿ ವರೆಗಿನ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಮತ್ತು ಶಾಲೆ ಆರಂಭದ ದಿನವೇ ಕಾಯಂ ಶಿಕ್ಷಕರು ಶಾಲೆ ಅಲಂಕರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಪ್ರೋತ್ಸಾಹಿಸುವಂತೆ ಇಲಾಖೆ ಆದೇಶ ಹೊರಡಿಸಿದೆ. ಆದರೆ ಅತಿಥಿ ಶಿಕ್ಷಕರ ನೇಮಕಕ್ಕೆ ಇದುವರೆಗೂ ಯಾವುದೇ ಸೂಚನೆ ನೀಡಿಲ್ಲ.
Last Updated 23 ಮೇ 2024, 5:26 IST
ತುರ್ವಿಹಾಳ | 29ರಿಂದ ಶಾಲಾರಂಭ: ಅತಿಥಿ ಶಿಕ್ಷಕರ ನೇಮಕಕ್ಕಿಲ್ಲ ಆದೇಶ
ADVERTISEMENT

ಮಾರ್ಚ್‌ 17ರಂದು ಅತಿಥಿ ಶಿಕ್ಷಕರ ವಾರ್ಷಿಕ ಸಮ್ಮೇಳನ

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಇದೇ 17ರಂದು ‘ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನವನ್ನು ಮೈಸೂರು ಬ್ಯಾಂಕ್‌ ವೃತ್ತದಲ್ಲಿರುವ ಶಿಕ್ಷಕರ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತ ಎಚ್.ಎಸ್. ತಿಳಿಸಿದರು.
Last Updated 15 ಮಾರ್ಚ್ 2024, 23:35 IST
ಮಾರ್ಚ್‌ 17ರಂದು ಅತಿಥಿ ಶಿಕ್ಷಕರ ವಾರ್ಷಿಕ ಸಮ್ಮೇಳನ

ಹನೂರು | 5 ತಿಂಗಳಿಂದಿಲ್ಲ ಗೌರವ ಧನ: ಅತಿಥಿ ಶಿಕ್ಷಕರ ಪರದಾಟ

ಎರಡನೇ ಹಂತದಲ್ಲಿ ನೇಮಕ ಆದವರಿಗೆ ಬಂದಿಲ್ಲ ಸಂಬಳ, ಪ್ರಾಥಮಿಕ ಶಾಲೆಯವರಿಗೆ 2 ತಿಂಗಳಿಂದ ಬಾಕಿ
Last Updated 8 ಫೆಬ್ರುವರಿ 2024, 7:19 IST
ಹನೂರು | 5 ತಿಂಗಳಿಂದಿಲ್ಲ ಗೌರವ ಧನ: ಅತಿಥಿ ಶಿಕ್ಷಕರ ಪರದಾಟ

ಯಾದಗಿರಿ: ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ

2023-24ನೇ ಶೈಕ್ಷಣಿಕ ಸಾಲಿಗಾಗಿ ಖಾಲಿ ಇರುವ ವಿಜ್ಞಾನ ವಿಷಯದ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೋಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೀರಾಚಾರ್ ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2023, 15:40 IST
fallback
ADVERTISEMENT
ADVERTISEMENT
ADVERTISEMENT