ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

guidelines

ADVERTISEMENT

ಉತ್ತರ ಪ್ರದೇಶ: ಎನ್‌ಕೌಂಟರ್‌ಗೆ ಸಂಬಂಧಿಸಿದ ನೂತನ ಮಾರ್ಗಸೂಚಿಯಲ್ಲೇನಿದೆ?

ಉತ್ತರ ಪ್ರದೇಶ ಸರ್ಕಾರವು ಪೊಲೀಸ್‌ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ನೂತನ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
Last Updated 22 ಅಕ್ಟೋಬರ್ 2024, 14:04 IST
ಉತ್ತರ ಪ್ರದೇಶ: ಎನ್‌ಕೌಂಟರ್‌ಗೆ ಸಂಬಂಧಿಸಿದ ನೂತನ ಮಾರ್ಗಸೂಚಿಯಲ್ಲೇನಿದೆ?

ಪೊಲೀಸ್ ಎನ್‌ಕೌಂಟರ್‌: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಉತ್ತರ ಪ್ರದೇಶ ಸರ್ಕಾರ

ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
Last Updated 22 ಅಕ್ಟೋಬರ್ 2024, 13:45 IST
ಪೊಲೀಸ್ ಎನ್‌ಕೌಂಟರ್‌: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಉತ್ತರ ಪ್ರದೇಶ ಸರ್ಕಾರ

ಅಮಾನ್ಯ ನೋಟು ವಿಲೇವಾರಿ | ಕೇಂದ್ರದ ಮಾರ್ಗಸೂಚಿ ಪಾಲಿಸಿ: ಹೈಕೋರ್ಟ್

‘ಅಮಾನ್ಯಗೊಂಡ ನೋಟುಗಳ ವಿಲೇವಾರಿ ಮತ್ತು ವಿನಿಮಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2017ರಲ್ಲಿ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಅನುಸರಿಸಬೇಕು’ ಎಂದು ವಿಚಾರಣಾ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
Last Updated 5 ಅಕ್ಟೋಬರ್ 2024, 23:30 IST
ಅಮಾನ್ಯ ನೋಟು ವಿಲೇವಾರಿ | ಕೇಂದ್ರದ ಮಾರ್ಗಸೂಚಿ ಪಾಲಿಸಿ: ಹೈಕೋರ್ಟ್

ಆಳ–ಅಗಲ | ಕಾಣಲಾಗದವರಿಗೂ, ಕೇಳಲಾಗದವರಿಗೂ ಸಿನಿಮಾ ದಕ್ಕಿಸಿ ಕೊಡುವ ಈ ಬಗೆ...

ಸಿನಿಮಾ ನೋಡುವಾಗ ಅದರ ಸಂಗೀತ, ಸಂಭಾಷಣೆ, ಶಬ್ದಗಳು ಕೇಳದೇ ಇದ್ದರೆ ಹೇಗೆ? ಅದೇ ರೀತಿ ಶಬ್ದಗಳಷ್ಟೇ ಕೇಳುತ್ತಿದ್ದು, ದೃಶ್ಯ ಕಾಣದೇ ಇದ್ದರೆ ಹೇಗೆ? ಈ ಎರಡೂ ಸಂಭವಿಸದಿದ್ದರೆ ಸಿನಿಮಾವೊಂದನ್ನು ಪ್ರೇಕ್ಷಕ ಗರಿಷ್ಠಮಟ್ಟದಲ್ಲಿ ಅನುಭವಿಸಲು ಸಾಧ್ಯವಾಗುವುದೇ ಇಲ್ಲ.
Last Updated 12 ಸೆಪ್ಟೆಂಬರ್ 2024, 19:30 IST
ಆಳ–ಅಗಲ | ಕಾಣಲಾಗದವರಿಗೂ, ಕೇಳಲಾಗದವರಿಗೂ ಸಿನಿಮಾ ದಕ್ಕಿಸಿ ಕೊಡುವ ಈ ಬಗೆ...

ಮಾನವನ ಜೀವಂತ ಅಂಗಾಂಗ ಸಾಗಣೆ: ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವಾಲಯ

ಇದೇ ಮೊದಲ ಬಾರಿಗೆ ಕೇಂದ್ರ ಆರೋಗ್ಯ ಸಚಿವಾಲಯವು ವಾಯು, ರಸ್ತೆ,‌ ರೈಲ್ವೆ, ಜಲಮಾರ್ಗದ ಮೂಲಕ ಮಾನವನ ಜೀವಂತ ಅಂಗಾಂಗಳನ್ನು ಸಾಗಿಸಲು ಮಾರ್ಗಸೂಚಿ ಪ್ರಕಟಿಸಿದೆ.
Last Updated 4 ಆಗಸ್ಟ್ 2024, 2:31 IST
ಮಾನವನ ಜೀವಂತ ಅಂಗಾಂಗ ಸಾಗಣೆ: ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವಾಲಯ

ಬ್ಯಾಗ್‌ರಹಿತ 10 ದಿನಗಳು: ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

6ರಿಂದ 8ನೇ ತರಗತಿಗೆ ವಿದ್ಯಾರ್ಥಿಗಳ ಒತ್ತಡ ತಗ್ಗಿಸಲು ಕ್ರಮ
Last Updated 29 ಜುಲೈ 2024, 15:50 IST
ಬ್ಯಾಗ್‌ರಹಿತ 10 ದಿನಗಳು: ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಪುಣೆ | ಲೋಣಾವಳ ಜಲಪಾತ ದುರಂತ: ಪ್ರವಾಸಿಗರಿಗೆ ಮಾರ್ಗಸೂಚಿ ಬಿಡುಗಡೆ

ಪುಣೆಯ ಲೋನಾವಲಾ ವಲಯದ ಭುಶಿ ಅಣೆಕಟ್ಟಿನ ಬಳಿಯ ಜಲಪಾತದಲ್ಲಿ ಮಹಿಳೆ ಮತ್ತು ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬೆನ್ನಲ್ಲೇ ಪುಣೆ ಜಿಲ್ಲಾಡಳಿತ ಪ್ರವಾಸಿಗರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
Last Updated 2 ಜುಲೈ 2024, 4:48 IST
ಪುಣೆ | ಲೋಣಾವಳ ಜಲಪಾತ ದುರಂತ: ಪ್ರವಾಸಿಗರಿಗೆ ಮಾರ್ಗಸೂಚಿ ಬಿಡುಗಡೆ
ADVERTISEMENT

ಭಾರತೀಯರ ಆರೋಗ್ಯಕ್ಕೆ ಯಾವ ಆಹಾರಾಭ್ಯಾಸ ಸೂಕ್ತ?: ಮಾರ್ಗಸೂಚಿ ಪ್ರಕಟಿಸಿದ ICMR

ಭಾರತೀಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದ್ಥತಿ ಹೇಗಿರಬೇಕು ಎಂಬದರ ಕುರಿತ ಮಾರ್ಗಸೂಚಿಯನ್ನು ದೆಹಲಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಸಂಸ್ಥೆ ಬಿಡುಗಡೆ ಮಾಡಿದೆ.
Last Updated 9 ಮೇ 2024, 11:05 IST
ಭಾರತೀಯರ ಆರೋಗ್ಯಕ್ಕೆ ಯಾವ ಆಹಾರಾಭ್ಯಾಸ ಸೂಕ್ತ?: ಮಾರ್ಗಸೂಚಿ ಪ್ರಕಟಿಸಿದ ICMR

ಜಿಎಸ್‌ಟಿ ತನಿಖೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ಸಿಬಿಐಸಿ

ಸರಕು ಮತ್ತು ಸೇವಾ ತೆರಿಗೆಯ ವ್ಯತ್ಯಾಸ ಕುರಿತ ತನಿಖೆಗೆ ಸಂಬಂಧಿಸಿದಂತೆ ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
Last Updated 31 ಮಾರ್ಚ್ 2024, 14:23 IST
ಜಿಎಸ್‌ಟಿ ತನಿಖೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ಸಿಬಿಐಸಿ

ಹಾವು ಕಡಿತಕ್ಕೆ ‘ಆ್ಯಂಟಿ ಸ್ನೇಕ್ ವೆನಮ್’ ಕಡ್ಡಾಯ: ಆರೋಗ್ಯ ಇಲಾಖೆ

ಚಿಕಿತ್ಸೆ ಬಗ್ಗೆ ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
Last Updated 2 ಮಾರ್ಚ್ 2024, 15:30 IST
ಹಾವು ಕಡಿತಕ್ಕೆ ‘ಆ್ಯಂಟಿ ಸ್ನೇಕ್ ವೆನಮ್’ ಕಡ್ಡಾಯ: ಆರೋಗ್ಯ ಇಲಾಖೆ
ADVERTISEMENT
ADVERTISEMENT
ADVERTISEMENT