ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Guru Nanak

ADVERTISEMENT

ಬೀದರ್: ಗುರುನಾನಕ್‌ ದೇವ ಜಯಂತಿ ಸಂಭ್ರಮ

ಮೆರವಣಿಗೆಯಲ್ಲಿ ಸಾಹಸ ಪ್ರದರ್ಶಿಸಿದ ಸಿಖ್‌ ಸಮುದಾಯದ ಯುವಕರು
Last Updated 20 ನವೆಂಬರ್ 2021, 7:15 IST
ಬೀದರ್: ಗುರುನಾನಕ್‌ ದೇವ ಜಯಂತಿ ಸಂಭ್ರಮ

ಕರ್ತಾರ್‌ಪುರ ಕಾರಿಡಾರ್‌ ಶೀಘ್ರವೇ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

ಸಿಖ್ ಧರ್ಮಗುರು ಗುರುನಾನಕ್‌ ದೇವ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಮುಂಬರುವ ಗುರು ಪೂರ್ಣಿಮೆಗೂ ಮೊದಲು ಪಾಕಿಸ್ತಾನದೊಂದಿಗೆ ಚರ್ಚಿಸಿ ಕರ್ತಾರ್‌ಪುರ ಕಾರಿಡಾರ್‌ ಅನ್ನು ಸಾರ್ವಜನಿಕರಿಗೆ ಮತ್ತೆ ಮುಕ್ತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 16 ನವೆಂಬರ್ 2021, 3:19 IST
ಕರ್ತಾರ್‌ಪುರ ಕಾರಿಡಾರ್‌ ಶೀಘ್ರವೇ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

ಸಿಂಗಪುರ: ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ ‘ಗುರುನಾನಕ್‌’ ಕಿರುಚಿತ್ರ

ಸಿಂಗಪುರ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸಿಖ್‌ ದಂಪತಿ ಸಿಖ್‌ ಗುರು ಗುರುನಾನಕ್‌ ಅವರು ಭೇಟಿ ನೀಡಿದ್ದ ಸ್ಥಳಗಳ ಕುರಿತು ವಿವರಿಸುವ 24 ಕಂತುಗಳ ಕಿರುಚಿತ್ರವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.
Last Updated 8 ಅಕ್ಟೋಬರ್ 2021, 11:58 IST
ಸಿಂಗಪುರ: ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ ‘ಗುರುನಾನಕ್‌’ ಕಿರುಚಿತ್ರ

ಗುರು ನಾನಕ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ಸಿಖ್‌ ಧರ್ಮದ ಸ್ಥಾಪಕ ಗುರು ನಾನಕ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಶುಭಾಶಯ ಕೋರಿದ್ದಾರೆ. ಗುರು ನಾನಕ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ‘ಏಕತೆ, ಸಾಮರಸ್ಯ, ಭ್ರಾತೃತ್ವ, ಸೌಹಾರ್ದತೆ ಮತ್ತು ಸೇವೆಯ ಹಾದಿ ತೋರಿಸಿರುವ ಗುರು ನಾನಕರು ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸ್ವಾಭಿಮಾನದ ಆಧಾರದ ಮೇಲೆ ಜೀವನಶೈಲಿಯನ್ನು ಸಾಕಾರಗೊಳಿಸಲು ಆರ್ಥಿಕ ತತ್ವಶಾಸ್ತ್ರವನ್ನೂ ಬೋಧಿಸಿದ್ದರು’ ಎಂದು ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.
Last Updated 30 ನವೆಂಬರ್ 2020, 4:26 IST
ಗುರು ನಾನಕ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ಜೋಗಾಸಿಂಗ್ ಜನ್ಮದಿನ ಆಚರಣೆ

ಗುರುನಾನಕ ಝೀರಾ ಫೌಂಡೇಶನ್ ಅಧ್ಯಕ್ಷರಾಗಿದ್ದ ದಿ.ಜೋಗಾಸಿಂಗ್ ಅವರ ಜನ್ಮದಿನವನ್ನು ನಗರದ ಜೋಗಾಸಿಂಗ್ ಸ್ಮಾರಕ ಉದ್ಯಾನದಲ್ಲಿ ಗುರುವಾರ ಆಚರಿಸಲಾಯಿತು.
Last Updated 27 ಡಿಸೆಂಬರ್ 2019, 12:39 IST
ಜೋಗಾಸಿಂಗ್ ಜನ್ಮದಿನ ಆಚರಣೆ

ಸಿಖ್‌ ಧರ್ಮದ ಸ್ಥಾಪಕ ಗುರು ನಾನಕ್‌

ಭಾರತದಲ್ಲಿ ಹಲವು ಧಾರ್ಮಿಕ ಪಂಥಗಳು ಅರಳಿವೆ. ಅವುಗಳಲ್ಲಿ ಒಂದು ಸಿಖ್‌ಮತವೂ ಒಂದು. ಇದರ ಪ್ರವರ್ತಕ ಗುರು ನಾನಕ್‌.
Last Updated 8 ನವೆಂಬರ್ 2019, 19:45 IST
ಸಿಖ್‌ ಧರ್ಮದ ಸ್ಥಾಪಕ ಗುರು ನಾನಕ್‌

ಗುರುನಾನಕ್‌ ಜನ್ಮದಿನದಂದು‌ ‘ಜೀವನಚರಿತ್ರೆ‘ ಕೃತಿ ಬಿಡುಗಡೆ

ಸಿಖ್‌ ಧರ್ಮ ಸ್ಥಾಪಕ ಗುರುನಾನಕ್‌ ದೇವ್‌ ಅವರ ಜೀವನಚರಿತ್ರೆ ಕುರಿತ ನೂತನ ಕೃತಿಯನ್ನು ಅವರ 550ನೇ ಜನ್ಮದಿನದ ನಿಮಿತ್ತ ಬಿಡುಗಡೆ ಮಾಡಲಾಗುವುದು ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್‌ ಮಂಗಳವಾರ ಪ್ರಕಟಿಸಿದೆ.
Last Updated 5 ನವೆಂಬರ್ 2019, 20:12 IST
ಗುರುನಾನಕ್‌ ಜನ್ಮದಿನದಂದು‌ ‘ಜೀವನಚರಿತ್ರೆ‘ ಕೃತಿ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT