ಹಾಲಕ್ಕಿ ಒಕ್ಕಲಿಗರ ವಿಶಿಷ್ಟ ದೀಪಾವಳಿ ಆಚರಣೆ: ಬಲೀಂದ್ರ, ಗೃಹದೇವಿ ವಿವಾಹ ಸಂಭ್ರಮ
ದೀಪಾವಳಿ ಹಬ್ಬದ ಅಂಗವಾಗಿಕಾರವಾರನಗರದ ಬೈತಖೋಲ್ನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಇಬ್ಬರು ಯುವಕರಿಗೇ ಮದುವೆ ಮಾಡುವ ಸಂಪ್ರದಾಯವನ್ನು ಗುರುವಾರ ತಡರಾತ್ರಿ ಆಚರಿಸಲಾಯಿತು.Last Updated 9 ನವೆಂಬರ್ 2018, 10:40 IST