ಶಿಲ್ಪಕಲಾ ವೈಭವದ ಹಲಸಿಯ ದೇಗುಲ
ಐತಿಹಾಸಿಕ ಸ್ಥಳಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಆಸಕ್ತಿ ಹೊಂದಿರುವವರಿಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನಲ್ಲಿರುವ ಹಲಸಿ ಪ್ರಶಸ್ತವಾದುದು. ಕನ್ನಡಿಗರ ಪ್ರಥಮ ರಾಜಮನೆತನವಾದ ಕದಂಬರ ಕಾಲದಲ್ಲಿ ಉಪರಾಜಧಾನಿಯಾಗಿದ್ದ ಐತಿಹಾಸಿಕ ಸ್ಥಳವಿದು. ಹಲವು ವಿಶೇಷಗಳು ಮತ್ತು ಕೌತುಕಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಪ್ರವಾಸಿತಾಣ. ಮನೆಮಂದಿಯೆಲ್ಲಾ ಬರುವುದಕ್ಕೆ ತಕ್ಕದಾದ ಜಾಗ.Last Updated 1 ಏಪ್ರಿಲ್ 2019, 19:30 IST