ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Health Department

ADVERTISEMENT

ದೆಹಲಿ: 2023ರಲ್ಲಿ ಸಾಂಕ್ರಾಮಿಕ ಕಾಯಿಲೆಗಳಿಂದಲೇ ಶೇ 24ರಷ್ಟು ಮಂದಿ ಸಾವು!

2023ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲಾದ ಒಟ್ಟು 89,000 ಸಾವುಗಳ ಪೈಕಿ ಶೇ 24ರಷ್ಟು ಮಂದಿ ಕಾಲರಾ, ಅತಿಸಾರ, ಕ್ಷಯ ಮತ್ತು ಹೆಪಟೈಟಿಸ್ ಬಿ ಮುಂತಾದ ಸಾಂಕ್ರಾಮಿಕ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎಂದು ದೆಹಲಿ ಸರ್ಕಾರದ ವರದಿ ಹೇಳಿದೆ.
Last Updated 10 ನವೆಂಬರ್ 2024, 6:22 IST
ದೆಹಲಿ: 2023ರಲ್ಲಿ ಸಾಂಕ್ರಾಮಿಕ ಕಾಯಿಲೆಗಳಿಂದಲೇ ಶೇ 24ರಷ್ಟು ಮಂದಿ ಸಾವು!

ಮುಳಬಾಗಿಲು: ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ ಕೊರತೆ

ಪ್ರತಿನಿತ್ಯ ಚಿಕಿತ್ಸೆಗಾಗಿ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಪಾಡು
Last Updated 4 ನವೆಂಬರ್ 2024, 6:07 IST
ಮುಳಬಾಗಿಲು: ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ ಕೊರತೆ

ಕ್ಯಾನ್ಸರ್ ಪ್ರಕರಣ: ನಗರದಲ್ಲಿ ವಾರ್ಷಿಕ ಶೇ 1ರಷ್ಟು ಹೆಚ್ಚಳ

ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ವಿಶ್ಲೆಷಣೆ
Last Updated 9 ಅಕ್ಟೋಬರ್ 2024, 23:30 IST
ಕ್ಯಾನ್ಸರ್ ಪ್ರಕರಣ: ನಗರದಲ್ಲಿ ವಾರ್ಷಿಕ ಶೇ 1ರಷ್ಟು ಹೆಚ್ಚಳ

2,849 ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆ ಖಾಲಿ: 8 ವರ್ಷವಾದರೂ ನೇಮಕಾತಿಯಿಲ್ಲ

ಹುದ್ದೆಗಳ ಭರ್ತಿಗೆ ಆಕಾಂಕ್ಷಿಗಳ ಆಗ್ರಹ
Last Updated 6 ಅಕ್ಟೋಬರ್ 2024, 23:30 IST
2,849 ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆ ಖಾಲಿ: 8 ವರ್ಷವಾದರೂ ನೇಮಕಾತಿಯಿಲ್ಲ

ಕೇರಳದಲ್ಲಿ ಮತ್ತೊಂದು ಎಂಪಾಕ್ಸ್ ಪ್ರಕರಣ ಪತ್ತೆ

ಕೇರಳದಲ್ಲಿ ಮತ್ತೊಂದು ಎಂಪಾಕ್ಸ್ ಪ್ರಕರಣ ವರದಿಯಾಗಿದೆ ಎಂದು ಕೇರಳ ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ. ರೋಗಲಕ್ಷಣಗಳನ್ನು ಹೊಂದಿರುವವರು ಚಿಕಿತ್ಸೆ ಪಡೆಯುವಂತೆಯೂ ಇಲಾಖೆ ಮನವಿ ಮಾಡಿದೆ.
Last Updated 27 ಸೆಪ್ಟೆಂಬರ್ 2024, 12:42 IST
ಕೇರಳದಲ್ಲಿ ಮತ್ತೊಂದು ಎಂಪಾಕ್ಸ್ ಪ್ರಕರಣ ಪತ್ತೆ

ವಿರಳ ಕಾಯಿಲೆ ಬಗ್ಗೆ ಅರಿವಿನ ಕೊರತೆ: ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಬೇಸರ

‘ವಂಶವಾಹಿ ಸಂಬಂಧಿ ಸಮಸ್ಯೆಯಿಂದ ದೇಶದಲ್ಲಿ ಲಕ್ಷಾಂತರ ಮಂದಿ ವಿರಳ ಕಾಯಿಲೆ ಎದುರಿಸುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿ, ಕೈಗೆಟಕುವ ದರದಲ್ಲಿ ಜೀನ್ ಥೆರಪಿ ಚಿಕಿತ್ಸೆ ಒದಗಿಸಬೇಕಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ತಿಳಿಸಿದರು.
Last Updated 21 ಸೆಪ್ಟೆಂಬರ್ 2024, 15:26 IST
ವಿರಳ ಕಾಯಿಲೆ ಬಗ್ಗೆ ಅರಿವಿನ ಕೊರತೆ: ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಬೇಸರ

ರಾಜ್ಯದಲ್ಲಿ ಡೆಂಗಿ ಮತ್ತಷ್ಟು ಹೆಚ್ಚಳ: ‘ಸಾಂಕ್ರಾಮಿಕ ರೋಗ’ ಎಂದು ಘೋಷಿಸಿದ ಸರ್ಕಾರ

ಡೆಂಗಿ ಜ್ವರವನ್ನು ಸಾಂಕ್ರಾಮಿಕ ಕಾಯಿಲೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
Last Updated 3 ಸೆಪ್ಟೆಂಬರ್ 2024, 11:27 IST
ರಾಜ್ಯದಲ್ಲಿ ಡೆಂಗಿ ಮತ್ತಷ್ಟು ಹೆಚ್ಚಳ: ‘ಸಾಂಕ್ರಾಮಿಕ ರೋಗ’ ಎಂದು ಘೋಷಿಸಿದ ಸರ್ಕಾರ
ADVERTISEMENT

ಆರೋಗ್ಯ ಸಮೀಕ್ಷೆ: 26 ಸಾವಿರ ಕುಟುಂಬಗಳ ಮಾಹಿತಿ ಸಂಗ್ರಹ

ಆರನೆ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪೂರ್ಣ
Last Updated 19 ಆಗಸ್ಟ್ 2024, 0:48 IST
ಆರೋಗ್ಯ ಸಮೀಕ್ಷೆ: 26 ಸಾವಿರ ಕುಟುಂಬಗಳ ಮಾಹಿತಿ ಸಂಗ್ರಹ

ಆರೋಗ್ಯ ಕಾರ್ಯಕರ್ತರ ಸುರಕ್ಷತೆ: ಸಲಹೆಗೆ ಸಮಿತಿ ರಚನೆ

ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬ ಸಲಹೆ ನೀಡಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
Last Updated 17 ಆಗಸ್ಟ್ 2024, 13:53 IST
ಆರೋಗ್ಯ ಕಾರ್ಯಕರ್ತರ ಸುರಕ್ಷತೆ: ಸಲಹೆಗೆ ಸಮಿತಿ ರಚನೆ

ಉಡುಪಿ | ಡೆಂಗಿ: ಇನ್ನೂ ದೂರವಾಗಿಲ್ಲ ಆತಂಕ

ಮಳೆ ನೀರು ಸಂಗ್ರಹವಾಗುವಲ್ಲಿ ಸೊಳ್ಳೆಗಳ ಉತ್ಪತ್ತಿ ಸಾಧ್ಯತೆ: ಆರೋಗ್ಯ ಇಲಾಖೆಯಿಂದ ಜಾಗೃತಿ
Last Updated 3 ಆಗಸ್ಟ್ 2024, 6:45 IST
ಉಡುಪಿ | ಡೆಂಗಿ: ಇನ್ನೂ ದೂರವಾಗಿಲ್ಲ ಆತಂಕ
ADVERTISEMENT
ADVERTISEMENT
ADVERTISEMENT