ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

heart disease

ADVERTISEMENT

Heart Diseases: ಹೃದಯ ವೈಫಲ್ಯದ ಮುನ್ಸೂಚನೆ ಏನು?

ನಿರಂತರ ಕೆಮ್ಮು ಮತ್ತು ಕೀಲುಗಳಲ್ಲಿ ಊತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಚಿಕಿತ್ಸೆ, ಉತ್ತಮ ಪೋಷಣೆ ಮತ್ತು ದೈಹಿಕ ಚಟುವಟಿಕೆಯು ಸಹಕಾರಿಯಾಗಲಿದೆ.
Last Updated 11 ಅಕ್ಟೋಬರ್ 2024, 8:48 IST
Heart Diseases: ಹೃದಯ ವೈಫಲ್ಯದ ಮುನ್ಸೂಚನೆ ಏನು?

ಆರೋಗ್ಯ | ರಕ್ತಹೀನತೆಯಿಂದ ಹೃದಯಕ್ಕೆ ಆಪತ್ತು!

ಮಹಿಳೆಯರಲ್ಲಿ ಸಾಮಾನ್ಯ ಎನಿಸಿರುವ ರಕ್ತಹೀನತೆ ಹಾಗೂ ಅತಿಯಾದ ಬೊಜ್ಜಿನ ಕಾರಣಗಳಿಂದಾಗಿಯೂ ಹೃದ್ರೋಗ ಕಾಣಿಸಿಕೊಳ್ಳುತ್ತದೆ.
Last Updated 30 ಸೆಪ್ಟೆಂಬರ್ 2024, 23:30 IST
ಆರೋಗ್ಯ | ರಕ್ತಹೀನತೆಯಿಂದ ಹೃದಯಕ್ಕೆ ಆಪತ್ತು!

ಹೃದ್ರೋಗ: ಸಾರ್ವಜನಿಕರಿಗೆ ಜಾಗೃತಿ

ಇಲ್ಲಿನ ಮಣಿಪಾಲ್ ಆಸ್ಪತ್ರೆಯಿಂದ ‘ಹೃದ್ರೋಗ ತಡೆಗಟ್ಟುವಿಕೆ’ ಬಗ್ಗೆ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಭಾನುವಾರ ನಡೆಯಿತು.
Last Updated 24 ಸೆಪ್ಟೆಂಬರ್ 2024, 4:05 IST
ಹೃದ್ರೋಗ: ಸಾರ್ವಜನಿಕರಿಗೆ ಜಾಗೃತಿ

ವ್ಯಾಯಾಮಪ್ರಿಯರಲ್ಲಿ ಹೃದ್ರೋಗದ ಭೀತಿ: ಮುನ್ನೆಚ್ಚರಿಕೆ ಏನು?

ದೈಹಿಕ ಸದೃಢತೆ ಎಂದರೆ ಅತ್ಯುತ್ತಮ ಆರೋಗ್ಯ ಎಂದು ಊಹಿಸಿಕೊಳ್ಳುತ್ತೇವೆ. ದೇಹದಾರ್ಢ್ಯಕ್ಕಾಗಿ ವ್ಯಾಯಾಮ ಮಾಡುವ ಉತ್ಸಾಹಿಗಳಲ್ಲಿ ಹೃದಯದ ಕಾಯಿಲೆ ಹೆಚ್ಚುತ್ತಿದೆ. ಸದೃಢ ಆರೋಗ್ಯವಂತರೂ ಹೃದಯದ ಕಾಯಿಲೆಗೆ ತುತ್ತಾಗಬಲ್ಲರು.
Last Updated 30 ಆಗಸ್ಟ್ 2024, 21:00 IST
ವ್ಯಾಯಾಮಪ್ರಿಯರಲ್ಲಿ ಹೃದ್ರೋಗದ ಭೀತಿ: ಮುನ್ನೆಚ್ಚರಿಕೆ ಏನು?

ಆರೋಗ್ಯ | ಚಳಿಗಾಲದಲ್ಲಿ ಹೃದಯದ ಆರೈಕೆ ಬಗ್ಗೆ ನಿರ್ಲಕ್ಷ್ಯ ಬೇಡ

ಸಾಕಷ್ಟು ಆರೋಗ್ಯ ಸಮಸ್ಯೆಗೆ ಚಳಿಗಾಲ ಅಪವಾದವಿದ್ದಂತೆ, ಈ ಕಾಲದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಕೂಡ ಹೆಚ್ಚು.
Last Updated 12 ಜನವರಿ 2024, 8:39 IST
ಆರೋಗ್ಯ | ಚಳಿಗಾಲದಲ್ಲಿ ಹೃದಯದ ಆರೈಕೆ ಬಗ್ಗೆ ನಿರ್ಲಕ್ಷ್ಯ ಬೇಡ

ಸಕಲೇಶಪುರ | ಕಾಫಿ ಸೇವನೆಯಿಂದ ಹೃದ್ರೋಗ, ರಕ್ತದೊತ್ತಡ ನಿಯಂತ್ರಣ

ಕಾಫಿ ವಿತ್ ಡಾಕ್ಟರ್ ಕಾರ್ಯಕ್ರಮದಲ್ಲಿ ಡಾ.ಸಿ.ಎನ್‌. ಮಂಜುನಾಥ
Last Updated 6 ಜನವರಿ 2024, 15:50 IST
ಸಕಲೇಶಪುರ | ಕಾಫಿ ಸೇವನೆಯಿಂದ ಹೃದ್ರೋಗ, ರಕ್ತದೊತ್ತಡ ನಿಯಂತ್ರಣ

ಹೃದ್ರೋಗ ತಪಾಸಣಾ ಶಿಬಿರ; 85ಕ್ಕೂ ಹೆಚ್ಚು ಮಂದಿ ಭಾಗಿ

ಕೊಪ್ಪ: ಭಾರತೀಯ ವೈದ್ಯಕೀಯ ಸಂಘ ಕೊಪ್ಪ ಶಾಖೆ, ಲಯನ್ಸ್ ಕ್ಲಬ್, ಕೊಪ್ಪ ಸಹ್ಯಾದ್ರಿ ಸಹಯೋಗದಲ್ಲಿ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ವತಿಯಿಂದ ಅಮ್ಮಡಿಯಲ್ಲಿನ ವೈದ್ಯರ ಸಮುದಾಯ...
Last Updated 11 ಡಿಸೆಂಬರ್ 2023, 16:24 IST
ಹೃದ್ರೋಗ ತಪಾಸಣಾ ಶಿಬಿರ; 85ಕ್ಕೂ ಹೆಚ್ಚು ಮಂದಿ ಭಾಗಿ
ADVERTISEMENT

ಕ್ಷೇಮ ಕುಶಲ: ಹೃದಯರೋಗಕ್ಕೆ ಮದ್ಧಾಗುವ ‘ಫಲ‘ಗಳು

ಆಯರ್ವೇದದ ಪ್ರಕಾರ ಹೃದಯದ ವ್ಯಾಖ್ಯೆ ಕೊಂಚ ವಿಭಿನ್ನ. ಭೌತಿಕ ಹೃದಯವು ನಿಮ್ಮ ಎಡಮುಷ್ಟಿ ಗಾತ್ರದ್ದು, ಸುಮಾರು ಆರುನೂರು ಗ್ರಾಮ್ ತೂಕದ್ದು ಎಂಬ ಆಧುನಿಕ ಅಭಿಪ್ರಾಯಕ್ಕಿಂತ ಕೊಂಚ ವಿಭಿನ್ನ. ‘ತ್ರಿಮರ್ಮ’ ಎಂದರೆ ಹೃದಯ ನಾಭಿ ಮತ್ತು ಬಸ್ತಿ. ಇವು ಮೂರೂ ಪರಸ್ಪರ ಗಹನ ಸಂಬಂಧದವು.
Last Updated 21 ಆಗಸ್ಟ್ 2023, 23:47 IST
ಕ್ಷೇಮ ಕುಶಲ: ಹೃದಯರೋಗಕ್ಕೆ ಮದ್ಧಾಗುವ ‘ಫಲ‘ಗಳು

ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
Last Updated 8 ಆಗಸ್ಟ್ 2023, 6:43 IST
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಹೃದ್ರೋಗ ತಡೆಗೆ ಒಂದೇ ಮಾತ್ರೆ!

ಬೆಂಗಳೂರಿನ ಸೇಂಟ್ ಜಾನ್ಸ್–ಕೆನಡಾದ ಸಂಸ್ಥೆ ಪ್ರಯೋಗ
Last Updated 30 ಜುಲೈ 2023, 0:03 IST
ಹೃದ್ರೋಗ ತಡೆಗೆ ಒಂದೇ ಮಾತ್ರೆ!
ADVERTISEMENT
ADVERTISEMENT
ADVERTISEMENT