ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Helicopter Tourism

ADVERTISEMENT

J&K: ವೈಷ್ಣೋದೇವಿ ದರ್ಶನಕ್ಕೆ ಜಮ್ಮುವಿನಿಂದ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭ

‘ಮಾತಾ ವೈಷ್ಣೋದೇವಿ ದೇಗುಲಕ್ಕೆ ಜಮ್ಮುವಿನಿಂದ ನೇರ ಹೆಲಿಕಾಪ್ಟರ್ ಕಾರ್ಯಾಚರಣೆ ಮಂಗಳವಾರದಿಂದ ಆರಂಭಗೊಂಡಿದ್ದು, ಒಂದೇ ದಿನದಲ್ಲಿ ದರ್ಶನ ಕೈಗೊಳ್ಳುವವರಿಗೆ ಇದು ನೆರವಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಜೂನ್ 2024, 10:54 IST
J&K: ವೈಷ್ಣೋದೇವಿ ದರ್ಶನಕ್ಕೆ ಜಮ್ಮುವಿನಿಂದ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭ

ಹೆಲಿಕಾಫ್ಟರ್‌ನಲ್ಲಿ ವಿಜಯಪುರ ದರ್ಶನ

ವಿಜಯಪುರ: ವಿಜಯಪುರ ನಗರ, ಜಿಲ್ಲೆಯ ಜನತೆಗೆ ಹಾಗೂ ಪ್ರವಾಸಿಗರಿಗೆ ವಿಶ್ವವಿಖ್ಯಾತ, ಐತಿಹಾಸಿಕ ಸ್ಮಾರಕಗಳನ್ನು ಹೆಲಿಕಾಫ್ಟರ್‌ ಮೂಲಕ ಆಕಾಶದಿಂದ ನೋಡುವ ಅವಕಾಶ ‘ಅಮೃತ ಕನ್ಸಟ್ರಕ್ಷನ್‌’ ಸಂಸ್ಥೆ ಕಲ್ಪಿಸಿದೆ.
Last Updated 13 ಜನವರಿ 2023, 14:29 IST
ಹೆಲಿಕಾಫ್ಟರ್‌ನಲ್ಲಿ ವಿಜಯಪುರ ದರ್ಶನ

ಹೆಲಿಕಾಪ್ಟರ್‌ ಪತನ: 7 ಸಾವು | ಕೇದಾರನಾಥದಿಂದ ಗುಪ್ತಕಾಶಿ ಮಾರ್ಗದಲ್ಲಿ ದುರಂತ

ಕೇದಾರನಾಥ ದೇವಾಲಯದಿಂದ ಗುಪ್ತಕಾಶಿಗೆ ಆರು ಭಕ್ತರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ‍್ಟರ್‌ ದಟ್ಟ ಮಂಜಿನ ಕಾರಣದಿಂದಾಗಿ ಮಂಗಳವಾರ ಪತನಗೊಂಡಿದೆ. ಆರು ಮಂದಿ ಭಕ್ತರು ಮತ್ತು ಪೈಲಟ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Last Updated 18 ಅಕ್ಟೋಬರ್ 2022, 19:37 IST
ಹೆಲಿಕಾಪ್ಟರ್‌ ಪತನ: 7 ಸಾವು | ಕೇದಾರನಾಥದಿಂದ ಗುಪ್ತಕಾಶಿ ಮಾರ್ಗದಲ್ಲಿ ದುರಂತ

ಕೋವಿಡ್ ನಿರ್ಬಂಧ: ರ‍್ಯಾಲಿ ರದ್ದಾಗಿ ಸಂಕಷ್ಟಕ್ಕೆ ಸಿಲುಕಿದ ಬಾಡಿಗೆ ವಿಮಾನ ಸೇವೆ

ಕೋವಿಡ್ ಸೋಂಕಿನ ಕಾರಣದಿಂದ ಚುನಾವಣಾ ರ‍್ಯಾಲಿಗೆ ಆಯೋಗ ನಿಷೇಧ ಹೇರಿದೆ.
Last Updated 23 ಜನವರಿ 2022, 12:58 IST
ಕೋವಿಡ್ ನಿರ್ಬಂಧ: ರ‍್ಯಾಲಿ ರದ್ದಾಗಿ ಸಂಕಷ್ಟಕ್ಕೆ ಸಿಲುಕಿದ ಬಾಡಿಗೆ ವಿಮಾನ ಸೇವೆ

ಯವಕಪಾಡಿ | ಹೆಲಿ ಟೂರಿಸಂನ ಮೊದಲ ಹೆಲಿಕಾಪ್ಟರ್ ಭೂಸ್ಪರ್ಶ: ಗ್ರಾಮಸ್ಥರಲ್ಲಿ ಸಂತಸ

ನಾಪೋಕ್ಲು: ಕೊಡಗಿನಲ್ಲಿ ಹೆಲಿ ಟೂರಿಸಂಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೀಗ ಹೆಲಿ ಟೂರಿಸಂಗೆ ಚಾಲನೆ ದೊರಕಿದೆ.ಯೋಜನೆ ಅಂಗವಾಗಿ ಮೊದಲ ಹೆಲಿಕಾಪ್ಟರ್ ಭಾನುವಾರ ಸಮೀಪದ ಕಕ್ಕಬ್ಬೆಯ ಜಂಗಲ್ ಮೌಂಟ್ ಹೆಲಿಪ್ಯಾಡ್ ನಲ್ಲಿ ಭೂಸ್ಪರ್ಶ ಮಾಡಿದೆ.ಯವಕಪಾಡಿ ಗ್ರಾಮದ ಅಪ್ಪಾರಂಡ ಸಾಗರ್ ಅವರ ಸ್ಥಳದಲ್ಲಿ ಹೆಲಿ ಟೂರಿಸಂನ ಮೊದಲ ಹೆಲಿಕಾಪ್ಟರ್ ಲ್ಯಾಂಡ್ ಆದ ಸಂದಭ೯ ಕಕ್ಕಬ್ಬೆ ಕುಂಜಿಲ ಗ್ರಾಮಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ನ್ ಅಯ್ಯಪ್ಪ, ಗ್ರಾಮಸ್ಥರಾದ ಬೊಳಿಯಾಡಿರ ಸಂತು, ಅಪ್ಪಾರಂಡ ಸಾಗರ್, ಅಪ್ಪಾರಂಡ ಭವಾನಿ ಗಣಪತಿ, ಅಪ್ಪಾರಂಡ ಮಂದಣ್ಣ, ಪಾಂಡಂಡ ನರೇಶ್, ಅಂಜಪರವಂಡ ಕುಶಾಲಪ್ಪ, ಅಂಜಪರವಂಡ ಸಾಬು, ಐನಮಂಡ ರೈನಾ, ಮಾದಂಡ ಉಮೇಶ್, ನಾಟೋಳಂಡ ಶಂಭು ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.
Last Updated 27 ಸೆಪ್ಟೆಂಬರ್ 2021, 13:03 IST
ಯವಕಪಾಡಿ | ಹೆಲಿ ಟೂರಿಸಂನ ಮೊದಲ ಹೆಲಿಕಾಪ್ಟರ್ ಭೂಸ್ಪರ್ಶ:  ಗ್ರಾಮಸ್ಥರಲ್ಲಿ ಸಂತಸ

ಸಂಗತ | ಹೆಲಿಕಾಪ್ಟರ್ ಉದ್ಯಮಕ್ಕೆ ಬೇಕಿದೆ ಕಾಯಕಲ್ಪ

ಹೆಲಿಕಾಪ್ಟರ್ ವಲಯದಲ್ಲಿ ಭಾರತ ಸಕಾರಾತ್ಮಕವಾದ ಪ್ರವೃತ್ತಿಯನ್ನು ತೋರುತ್ತಿದೆಯಾದರೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುವಂತಿದೆ.
Last Updated 3 ಸೆಪ್ಟೆಂಬರ್ 2021, 19:31 IST
ಸಂಗತ | ಹೆಲಿಕಾಪ್ಟರ್ ಉದ್ಯಮಕ್ಕೆ ಬೇಕಿದೆ ಕಾಯಕಲ್ಪ

ಹೆಲಿ ಟೂರಿಸಂ: ಕರಾವಳಿ ಪ್ರವಾಸೋದ್ಯಮಕ್ಕೆ ಪೂರಕ

ಸಂವಾದದಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ
Last Updated 19 ಮಾರ್ಚ್ 2021, 13:52 IST
ಹೆಲಿ ಟೂರಿಸಂ: ಕರಾವಳಿ ಪ್ರವಾಸೋದ್ಯಮಕ್ಕೆ ಪೂರಕ
ADVERTISEMENT

ಈಡೇರದ ಸಚಿವರ ‘ಹೆಲಿರೈಡ್‌’ ಆಸೆ

ಹೆಲಿರೈಡ್‌ಗೆ ಹಸಿರು ನಿಶಾನೆ ತೋರಿದ ಸಿ.ಟಿ.ರವಿ
Last Updated 29 ಸೆಪ್ಟೆಂಬರ್ 2019, 16:10 IST
ಈಡೇರದ ಸಚಿವರ ‘ಹೆಲಿರೈಡ್‌’ ಆಸೆ

ಆಗಸದಿಂದ ಮೈಸೂರಿನ ಸೌಂದರ್ಯ ಸವಿಯಿರಿ

ಹೆಲಿ ರೈಡ್‌ಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ
Last Updated 29 ಸೆಪ್ಟೆಂಬರ್ 2019, 16:10 IST
ಆಗಸದಿಂದ ಮೈಸೂರಿನ ಸೌಂದರ್ಯ ಸವಿಯಿರಿ
ADVERTISEMENT
ADVERTISEMENT
ADVERTISEMENT