ಕಳಪೆ ಹೆಲ್ಮೆಟ್ ವಿರುದ್ಧ ದೇಶದಾದ್ಯಂತ ಕಾರ್ಯಾಚರಣೆ; 162 ತಯಾರಕರ ಪರವಾನಗಿ ರದ್ದು
ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಸಂಚಕಾರ ತರುವ ಕಳಪೆ ಗುಣಮಟ್ಟದ ಹೆಲ್ಮೆಟ್ಗಳನ್ನು ತಯಾರಿಸುವವರು ಮತ್ತು ಮಾರಾಟಗಾರರ ವಿರುದ್ಧ ಕೇಂದ್ರ ಸರ್ಕಾರವು, ದೇಶದಾದ್ಯಂತ ಕಾರ್ಯಾಚರಣೆ ಹಮ್ಮಿಕೊಂಡಿದೆ.Last Updated 27 ಅಕ್ಟೋಬರ್ 2024, 14:42 IST