ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

hesaraghatta Lake

ADVERTISEMENT

ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ

ಬೆಂಗಳೂರು ನಗರದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ ನೀಡಿದೆ.
Last Updated 8 ಅಕ್ಟೋಬರ್ 2024, 0:30 IST
ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ

ಹೆಸರಘಟ್ಟ ಕೆರೆಯಿಂದ ಬೆಂಗಳೂರಿಗೆ ನೀರು ಹರಿಸಲು ವಿರೋಧ

ರೈತ ಮುಖಂಡರೊಂದಿಗೆ ಜಲಮಂಡಳಿ ಸಭೆ ಇಂದು
Last Updated 8 ಮೇ 2024, 0:30 IST
ಹೆಸರಘಟ್ಟ ಕೆರೆಯಿಂದ ಬೆಂಗಳೂರಿಗೆ ನೀರು ಹರಿಸಲು ವಿರೋಧ

ಹೆಸರಘಟ್ಟ: ಪ್ರಾಣಿ -ಪಕ್ಷಿಗಳ ದಾಹ ತಣಿಸಲು ಕೆರೆ ತುಂಬಿಸಿದ ಟ್ರಸ್ಟ್

ಈ ಬಾರಿಯ ಮುಂಗಾರು ವಿಫಲವಾಗಿ ಮಳೆ ಇಲ್ಲದೇ ಕೆರೆ-ಕಟ್ಟೆಗಳು ಒಣಗುತ್ತಿದ್ದರೂ, ಹೋಬಳಿಯ ಬೊಮ್ಮಶೆಟ್ಟಿಹಳ್ಳಿ ಕೆರೆ ಮಾತ್ರ ತುಂಬಿ ತುಳುಕುತ್ತಿದೆ. ಇದರಿಂದ ಪ್ರಾಣಿ ಪಕ್ಷಿಗಳು, ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳು ದಾಹ ನೀಗಿಸಿಕೊಳ್ಳುತ್ತಿವೆ. ಅಂತರ್ಜಲ ವೃದ್ಧಿಗೂ ನೆರವಾಗಿದೆ.
Last Updated 12 ಸೆಪ್ಟೆಂಬರ್ 2023, 23:31 IST
ಹೆಸರಘಟ್ಟ: ಪ್ರಾಣಿ -ಪಕ್ಷಿಗಳ ದಾಹ ತಣಿಸಲು ಕೆರೆ ತುಂಬಿಸಿದ ಟ್ರಸ್ಟ್

ಬತ್ತಿದ ಹೆಸರಘಟ್ಟ ಕೆರೆ ಬಿಗಡಾಯಿಸಿದ ನೀರಿನ ಬವಣೆ

ಗ್ರಾಮದ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
Last Updated 2 ಜೂನ್ 2019, 20:00 IST
ಬತ್ತಿದ ಹೆಸರಘಟ್ಟ ಕೆರೆ ಬಿಗಡಾಯಿಸಿದ ನೀರಿನ ಬವಣೆ
ADVERTISEMENT
ADVERTISEMENT
ADVERTISEMENT
ADVERTISEMENT