ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

High Court

ADVERTISEMENT

ಎಂ.ಟಿ.ಕೃಷ್ಣಪ್ಪ ಪ್ರಕರಣ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಹೈಕೋರ್ಟ್‌ ಚಾಟಿ

‘ಯಾವುದೇ ಆದೇಶವನ್ನು ಬರೆಸುವ ಮೊದಲಿಗೆ ನಿಮ್ಮ ಮನಸ್ಸು ಮತ್ತು ಬುದ್ಧಿಗೆ ಅನುಗುಣವಾಗಿ ಸಮತೋಲನ ಕಾಪಾಡಿಕೊಳ್ಳಿ. ಸುಮ್ಮನೆ ಕಾಗದದ ಮೇಲೆ ಮಸಿಯನ್ನು ವ್ಯರ್ಥವಾಗಿ ಹರಿಸುವ ಪ್ರಯತ್ನ ಮಾಡಬೇಡಿ’ ಎಂದು ಚಾಟಿ ಬೀಸಿದೆ.
Last Updated 20 ನವೆಂಬರ್ 2024, 21:44 IST
ಎಂ.ಟಿ.ಕೃಷ್ಣಪ್ಪ ಪ್ರಕರಣ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಹೈಕೋರ್ಟ್‌ ಚಾಟಿ

MT ಕೃಷ್ಣಪ್ಪ ವಿರುದ್ಧದ ಪ್ರಕರಣ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಹೈಕೋರ್ಟ್‌ ಚಾಟಿ

‘ಕೇವಲ ಪುಟಗಳನ್ನು ತುಂಬಿಸುವ ಸಲುವಾಗಿ ಉದ್ದುದ್ದದ ಆದೇಶಗಳನ್ನು ಬರೆಸುವುದು ಸಲ್ಲ’
Last Updated 20 ನವೆಂಬರ್ 2024, 16:27 IST
MT ಕೃಷ್ಣಪ್ಪ ವಿರುದ್ಧದ ಪ್ರಕರಣ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಹೈಕೋರ್ಟ್‌ ಚಾಟಿ

ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕೃಷ್ಣಕುಮಾರ್ ಹೆಸರು ಶಿಫಾರಸು

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ. ಕೃಷ್ಣಕುಮಾರ್ ಅವರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಸೋಮವಾರ ಶಿಫಾರಸು ಮಾಡಿದೆ.
Last Updated 18 ನವೆಂಬರ್ 2024, 15:15 IST
ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕೃಷ್ಣಕುಮಾರ್ ಹೆಸರು ಶಿಫಾರಸು

ವಿವಾಹ ಪ್ರಮಾಣ ಪತ್ರ ವಿಚಾರಣೆ ಮುಂದೂಡಿಕೆ

ಕಾನೂನು ಎಲ್ಲಿದೆ: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ
Last Updated 15 ನವೆಂಬರ್ 2024, 22:19 IST
ವಿವಾಹ ಪ್ರಮಾಣ ಪತ್ರ ವಿಚಾರಣೆ ಮುಂದೂಡಿಕೆ

928 ಬಸ್‌ಗಳಲ್ಲಿ ಧ್ವನಿ ಪ್ರಕಟಣೆ ವ್ಯವಸ್ಥೆ: ಹೈಕೋರ್ಟ್‌ಗೆ ಬಿಎಂಟಿಸಿ ಮಾಹಿತಿ

ದೃಷ್ಟಿದೋಷ ಇರುವವರೂ ಸೇರಿದಂತೆ ಅಂಗವಿಕಲರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 928 ಬಸ್‌ಗಳಲ್ಲಿ ಧ್ವನಿ ಪ್ರಕಟಣೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ತಿಳಿಸಿದೆ.
Last Updated 15 ನವೆಂಬರ್ 2024, 15:40 IST
928 ಬಸ್‌ಗಳಲ್ಲಿ ಧ್ವನಿ ಪ್ರಕಟಣೆ ವ್ಯವಸ್ಥೆ: ಹೈಕೋರ್ಟ್‌ಗೆ ಬಿಎಂಟಿಸಿ ಮಾಹಿತಿ

ವಿವಾಹ ಪ್ರಮಾಣ ಪತ್ರ | ವಕ್ಫ್‌ಗೆ ಅಧಿಕಾರ: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಮುಖಾಂತರ ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರದ ಬಗ್ಗೆ ಎಲ್ಲೂ ಕೇಳಿಲ್ಲವಲ್ಲ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ಯಾವ ಕಾನೂನಿನ ಅಧಿಕಾರವನ್ನು ಬಳಸಿ ಇಂತಹ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
Last Updated 15 ನವೆಂಬರ್ 2024, 15:33 IST
ವಿವಾಹ ಪ್ರಮಾಣ ಪತ್ರ | ವಕ್ಫ್‌ಗೆ ಅಧಿಕಾರ: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಅರಣ್ಯ ಹಾದಿ ಬಳಕೆ: ಹೈಕೋರ್ಟ್‌ ಮೆಟ್ಟಿಲೇರಿದ ಸಚಿವ ಕೆ.ಜೆ.ಜಾರ್ಜ್‌ ಪುತ್ರ

ನನ್ನ ಖಾಸಗಿ ಜಮೀನುಗಳಿಗೆ; ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ರಾತ್ರಿ ಹಾಗೂ ಹಗಲಿನ ಸಮಯದಲ್ಲಿ ಅನಿರ್ಬಂಧಿತವಾಗಿ ಸಂಚರಿಸಲು ಅನುಮತಿ ನೀಡುವಂತೆ ಅರಣ್ಯಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಪುತ್ರ ರಾಣಾ ಜಾರ್ಜ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 15 ನವೆಂಬರ್ 2024, 15:09 IST
ಅರಣ್ಯ ಹಾದಿ ಬಳಕೆ: ಹೈಕೋರ್ಟ್‌ ಮೆಟ್ಟಿಲೇರಿದ ಸಚಿವ ಕೆ.ಜೆ.ಜಾರ್ಜ್‌ ಪುತ್ರ
ADVERTISEMENT

ವಕ್ಫ್: ತೇಜಸ್ವಿ ಸೂರ್ಯ ವಿರುದ್ಧದ ಎಫ್ಐಆರ್‌ಗೆ ತಡೆ

‘ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು‌ ತೋರಿಸಿದ ಪರಿಣಾಮ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹರನಗಿರಿ ರೈತ ಚನ್ನಪ್ಪ‌ ಸಿ.ಬಾಳಿಕಾಯಿ (24) ಅಲಿಯಾಸ್‌ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’
Last Updated 14 ನವೆಂಬರ್ 2024, 16:33 IST
ವಕ್ಫ್: ತೇಜಸ್ವಿ ಸೂರ್ಯ ವಿರುದ್ಧದ ಎಫ್ಐಆರ್‌ಗೆ ತಡೆ

ಎದೆಹಾಲು ವಾಣಿಜ್ಯೀಕರಣಕ್ಕೆ ತಡೆ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ

ತಾಯಂದಿರ ಎದೆ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ಅದನ್ನು ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿರುವ ಪರವಾನಗಿ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 13 ನವೆಂಬರ್ 2024, 23:42 IST
ಎದೆಹಾಲು ವಾಣಿಜ್ಯೀಕರಣಕ್ಕೆ ತಡೆ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ

ಸೈಲ್‌ ಶಿಕ್ಷೆ ಅಮಾನತು: ಹೈಕೋರ್ಟ್ ಆದೇಶ

ಶೇ 25ರಷ್ಟು ದಂಡ ಠೇವಣಿಗೆ ಆದೇಶ
Last Updated 13 ನವೆಂಬರ್ 2024, 23:30 IST
ಸೈಲ್‌ ಶಿಕ್ಷೆ ಅಮಾನತು: ಹೈಕೋರ್ಟ್ ಆದೇಶ
ADVERTISEMENT
ADVERTISEMENT
ADVERTISEMENT