ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

High Court of Karnataka

ADVERTISEMENT

ಬಗರ್ ಹುಕುಂ ಪ್ರಕರಣ | ತಹಶೀಲ್ದಾರ್‌ಗೆ ಜಾಮೀನು: ಹೈಕೋರ್ಟ್ ಅತೃಪ್ತಿ

ಬಗರ್ ಹುಕುಂ ಜಮೀನು ಅಕ್ರಮ ಮಂಜೂರು ಆರೋಪ ಪ್ರಕರಣ
Last Updated 15 ನವೆಂಬರ್ 2024, 0:30 IST
ಬಗರ್ ಹುಕುಂ ಪ್ರಕರಣ | ತಹಶೀಲ್ದಾರ್‌ಗೆ ಜಾಮೀನು: ಹೈಕೋರ್ಟ್ ಅತೃಪ್ತಿ

ಮುಡಾ: ಸಿಎಂ ಮೇಲ್ಮನವಿ ಇದೇ 23ಕ್ಕೆ ವಿಚಾರಣೆ

ಇದನ್ನು ಪರಿಗಣಿಸಿದ ನ್ಯಾಯಪೀಠ ಮೇಲ್ಮನವಿ ವಿಚಾರಣೆಯನ್ನು ಇದೇ 23ಕ್ಕೆ ನಿಗದಿಗೊಳಿಸಿ ಆದೇಶಿಸಿತು.
Last Updated 14 ನವೆಂಬರ್ 2024, 14:15 IST
ಮುಡಾ: ಸಿಎಂ ಮೇಲ್ಮನವಿ ಇದೇ 23ಕ್ಕೆ ವಿಚಾರಣೆ

MUDA Scam | ಸಿಬಿಐ ತನಿಖೆ ಕೋರಿದ ಅರ್ಜಿ: ಸಿಎಂಗೆ ಹೈಕೋರ್ಟ್ ನೋಟಿಸ್

ಈ ಸಂಬಂಧ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದಾಖಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
Last Updated 5 ನವೆಂಬರ್ 2024, 7:03 IST
MUDA Scam | ಸಿಬಿಐ ತನಿಖೆ ಕೋರಿದ ಅರ್ಜಿ: ಸಿಎಂಗೆ ಹೈಕೋರ್ಟ್ ನೋಟಿಸ್

ಮಾನಹಾನಿ ಹೇಳಿಕೆ ನೀಡದಂತೆ ನಿಶಾ ಯೋಗೇಶ್ವರ್‌ಗೆ ಹೈಕೋರ್ಟ್ ನಿರ್ಬಂಧ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಅವರ ಮೊದಲ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್‌, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಹೈಕೋರ್ಟ್‌ ನಿರ್ಬಂಧಿಸಿದೆ.
Last Updated 4 ನವೆಂಬರ್ 2024, 16:24 IST
ಮಾನಹಾನಿ ಹೇಳಿಕೆ ನೀಡದಂತೆ ನಿಶಾ ಯೋಗೇಶ್ವರ್‌ಗೆ ಹೈಕೋರ್ಟ್ ನಿರ್ಬಂಧ

ಶಾಲೆ ನವೀಕರಣ ಅರ್ಜಿ: ಪರಿಗಣಿಸಲು ಹೈಕೋರ್ಟ್‌ ನಿರ್ದೇಶನ

‘ನಾವು ತೆರಿಗೆ ಪಾವತಿಯಿಂದ ವಿನಾಯಿತಿ ಹೊಂದಿದ್ದೇವೆ ಎಂಬುದನ್ನು ಋಜುವಾತು ಪಡಿಸುವ ಶಾಲೆಗಳ ಮಾನ್ಯತಾ ನವೀಕರಣ ಅರ್ಜಿಗಳನ್ನು ಪರಿಗಣಿಸಿ’ ಎಂದು ಹೈಕೋರ್ಟ್‌ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.
Last Updated 4 ನವೆಂಬರ್ 2024, 16:22 IST
ಶಾಲೆ ನವೀಕರಣ ಅರ್ಜಿ: ಪರಿಗಣಿಸಲು ಹೈಕೋರ್ಟ್‌ ನಿರ್ದೇಶನ

ಡಿಕೆಶಿ ವಿರುದ್ಧದ CBI ತನಿಖೆ ಹಿಂಪಡೆದ ರಾಜ್ಯ; ವಿಚಾರಣೆಯನ್ನು 4ವಾರ ಮುಂದೂಡಿದ SC

ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಸಿಬಿಐಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತಡೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಾಲ್ಕು ವಾರಗಳಿಗೆ ಮುಂದೂಡಿದೆ.
Last Updated 4 ನವೆಂಬರ್ 2024, 10:50 IST
ಡಿಕೆಶಿ ವಿರುದ್ಧದ CBI ತನಿಖೆ ಹಿಂಪಡೆದ ರಾಜ್ಯ; ವಿಚಾರಣೆಯನ್ನು 4ವಾರ ಮುಂದೂಡಿದ SC

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಕೇಸ್ ಡೈರಿ ಪ್ರತಿ ಪುಟಕ್ಕೂ ಸಹಿ;ಮೇಲ್ಮನವಿ ವಜಾ

‘ತನಿಖಾ ಸಂಸ್ಥೆಗಳು ನಿರ್ವಹಿಸುತ್ತಿರುವ ಕೇಸ್‌ ಡೈರಿಯನ್ನು (ಸಿ.ಡಿ) ತಿದ್ದುವ ಅಥವಾ ತಿರುಚುವ ಸಾಧ್ಯತೆ ಇರುವ ಕಾರಣ ತನಿಖಾಧಿಕಾರಿಯು ಅದರ ಪ್ರತಿ ಪುಟಕ್ಕೂ ಸಹಿ ಹಾಕುವಂತೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ವಜಾ ಮಾಡಿದೆ.
Last Updated 2 ನವೆಂಬರ್ 2024, 0:11 IST
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಕೇಸ್ ಡೈರಿ ಪ್ರತಿ ಪುಟಕ್ಕೂ ಸಹಿ;ಮೇಲ್ಮನವಿ ವಜಾ
ADVERTISEMENT

ಆಮೆಗತಿ ಹೈಕೋರ್ಟ್ ಕಲಾಪ: ತ್ವರಿತ ಕ್ರಮಕ್ಕೆ ಸಂಘ ಆಗ್ರಹ

ಈ ಕುರಿತಂತೆ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್‌ ಸಹಿ ಮಾಡಿರುವ ಎರಡು ಪುಟಗಳ ಲಿಖಿತ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರಿಗೆ ಇತ್ತೀಚೆಗೆ ಸಲ್ಲಿಸಲಾಗಿದೆ.
Last Updated 30 ಅಕ್ಟೋಬರ್ 2024, 15:54 IST
ಆಮೆಗತಿ ಹೈಕೋರ್ಟ್ ಕಲಾಪ: ತ್ವರಿತ ಕ್ರಮಕ್ಕೆ ಸಂಘ ಆಗ್ರಹ

ಕರಾಳ ದಿನ ಕರೆ: ಎಂಇಎಸ್‌ಗೆ ಹೈಕೋರ್ಟ್‌ ನೋಟಿಸ್‌

ಈ ಸಂಬಂಧ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಎಂ.ವಡಗಾಂವ್‌ನ ಮಲ್ಲಪ್ಪ ಛಾಯಪ್ಪ ಅಕ್ಷರದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಮೂರ್ತಿ ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
Last Updated 30 ಅಕ್ಟೋಬರ್ 2024, 15:52 IST
ಕರಾಳ ದಿನ ಕರೆ: ಎಂಇಎಸ್‌ಗೆ ಹೈಕೋರ್ಟ್‌ ನೋಟಿಸ್‌

ಬೇಲೆಕೇರಿ ಪ್ರಕರಣ: ಹೈಕೋರ್ಟ್‌ಗೆ ಖಾರದಪುಡಿ ಮಹೇಶ್‌ ಅರ್ಜಿ

ಈ ಕುರಿತ ಅರ್ಜಿಯು ಬುಧವಾರ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿತ್ತು. ಅರ್ಜಿಗೆ ಸಂಬಂಧಿಸಿದಂತೆ ಕಚೇರಿಯ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
Last Updated 30 ಅಕ್ಟೋಬರ್ 2024, 15:49 IST
ಬೇಲೆಕೇರಿ ಪ್ರಕರಣ: ಹೈಕೋರ್ಟ್‌ಗೆ ಖಾರದಪುಡಿ ಮಹೇಶ್‌ ಅರ್ಜಿ
ADVERTISEMENT
ADVERTISEMENT
ADVERTISEMENT