ಆಳ–ಅಗಲ | ಮನೆ ವೆಚ್ಚ: ಕಡಿಮೆಯಾಗದ ಸಾಮಾಜಿಕ, ಆರ್ಥಿಕ ಅಂತರ
ದೇಶದ ನಗರ ಪ್ರದೇಶದ ಪ್ರತಿ ಕುಟುಂಬವು ಪ್ರತಿ ತಿಂಗಳು ಮನೆ ಖರ್ಚಿಗೆಂದು ಸರಾಸರಿ ₹6,521 ವೆಚ್ಚ ಮಾಡಿದರೆ, ಗ್ರಾಮೀಣ ಪ್ರದೇಶದ ಕುಟುಂಬವು ₹3,860 ವೆಚ್ಚ ಮಾಡುತ್ತದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ‘ಕುಟುಂಬ ಗೃಹಬಳಕೆ ವೆಚ್ಚ ಸಮೀಕ್ಷೆ’ಯಲ್ಲಿ ಹೇಳಲಾಗಿದೆ. 2011–12ರಲ್ಲಿ ಹೀಗೆ ಮಾಡುತ್ತಿದ್ದ Last Updated 26 ಫೆಬ್ರುವರಿ 2024, 23:30 IST