ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Hookah Bars

ADVERTISEMENT

ಬೆಂಗಳೂರು: ಹುಕ್ಕಾ ಬಾರ್ ಮೇಲೆ ಪೊಲೀಸರ ದಾಳಿ: ಹಲವರು ವಶಕ್ಕೆ

ಬೆಂಗಳೂರು ನಗರದ ಎರಡು ಹುಕ್ಕಾ ಬಾರ್‌ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದು, ಗ್ರಾಹಕರು ಸೇರಿ ಹಲವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 8 ಏಪ್ರಿಲ್ 2024, 15:20 IST
ಬೆಂಗಳೂರು: ಹುಕ್ಕಾ ಬಾರ್ ಮೇಲೆ ಪೊಲೀಸರ ದಾಳಿ: ಹಲವರು ವಶಕ್ಕೆ

ಹುಕ್ಕಾಬಾರ್ ಮೇಲೆ ದಾಳಿ: ಬಿಗ್‌ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿ 14 ಮಂದಿ ಬಂಧನ

ಮುಂಬೈ ನಗರದ ಹುಕ್ಕಾ ಪಾರ್ಲರ್‌ ಮೇಲೆ ನಡೆದ ದಾಳಿಯಲ್ಲಿ ಹಾಸ್ಯ ನಟ ಹಾಗೂ ಬಿಗ್ ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಮಾರ್ಚ್ 2024, 4:34 IST
ಹುಕ್ಕಾಬಾರ್ ಮೇಲೆ ದಾಳಿ: ಬಿಗ್‌ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿ 14 ಮಂದಿ ಬಂಧನ

ರಾಜ್ಯದಲ್ಲಿ ಹುಕ್ಕಾ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ

ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಅವುಗಳ ಪರ ಜಾಹೀರಾತು, ಸೇವನೆಗೆ ಪ್ರಚೋದನೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ಆರೋಗ್ಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
Last Updated 7 ಫೆಬ್ರುವರಿ 2024, 14:08 IST
ರಾಜ್ಯದಲ್ಲಿ ಹುಕ್ಕಾ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ

ಹುಕ್ಕಾ ಸೇದುತ್ತಿರುವ ಎಂ.ಎಸ್. ಧೋನಿ: ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿದಾಟ

ಟೀಮ್ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಅವರು ಸಮಾರಂಭವೊಂದರಲ್ಲಿ ಹುಕ್ಕಾ ಸೇದುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 7 ಜನವರಿ 2024, 12:24 IST
ಹುಕ್ಕಾ ಸೇದುತ್ತಿರುವ ಎಂ.ಎಸ್. ಧೋನಿ: ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿದಾಟ

ಹುಕ್ಕಾ ಬಾರ್ ನಿಷೇಧಕ್ಕೆ ಕಾಯ್ದೆ: ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹುಕ್ಕಾ ಬಾರ್ ಗಳನ್ನು ನಿಷೇಧಿಸಲು ಕಾಯ್ದೆ ತರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 19 ಸೆಪ್ಟೆಂಬರ್ 2023, 10:01 IST
ಹುಕ್ಕಾ ಬಾರ್ ನಿಷೇಧಕ್ಕೆ ಕಾಯ್ದೆ: ದಿನೇಶ್ ಗುಂಡೂರಾವ್

ಫ್ಯಾಕ್ಟ್‌ಚೆಕ್: ಮುಸ್ಲಿಂ ಯುವಕರ ಜತೆ ಹಿಂದೂ ಯುವತಿಯರು, ವಿಡಿಯೊದ ಅಸಲಿಯತ್ತೇನು?

ಹಲವು ಹುಡುಗ, ಹುಡುಗಿಯರು ಇದ್ದ ಹುಕ್ಕಾಬಾರ್‌ನಲ್ಲಿಮಧ್ಯಪ್ರದೇಶದ ಪೊಲೀಸರು ಶೋಧ ನಡೆಸಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ.
Last Updated 28 ಆಗಸ್ಟ್ 2022, 19:31 IST
ಫ್ಯಾಕ್ಟ್‌ಚೆಕ್: ಮುಸ್ಲಿಂ ಯುವಕರ ಜತೆ ಹಿಂದೂ ಯುವತಿಯರು, ವಿಡಿಯೊದ ಅಸಲಿಯತ್ತೇನು?

ಹುಕ್ಕಾ ಬಾರ್‌: ಯುವಜನರನ್ನು ಪಾರು ಮಾಡಿ

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರವು ಹುಕ್ಕಾ ಬಾರ್‌ಗಳನ್ನು ಮುಚ್ಚಿಸಿ, ನಾಳಿನ ಪ್ರಜೆಗಳನ್ನು ಅದರ ಹಿಡಿತದಿಂದ ಪಾರು ಮಾಡಬೇಕು.
Last Updated 28 ಜನವರಿ 2020, 20:04 IST
fallback
ADVERTISEMENT

ಹುಕ್ಕಾ ಬಾರ್‌: ಯುವಜನರನ್ನು ಪಾರು ಮಾಡಿ

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರವು ಹುಕ್ಕಾ ಬಾರ್‌ಗಳನ್ನು ಮುಚ್ಚಿಸಿ, ನಾಳಿನ ಪ್ರಜೆಗಳನ್ನು ಅದರ ಹಿಡಿತದಿಂದ ಪಾರು ಮಾಡಬೇಕು.
Last Updated 28 ಜನವರಿ 2020, 19:58 IST
fallback

ಹುಕ್ಕಾ ಅಡ್ಡೆ ವಿರುದ್ಧವೂ ಕ್ರಮ ಜರುಗಲಿ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕಿದ್ದರಿಂದ ಅಂತಹ ಕಡೆ ಸಿಗರೇಟು ಸೇವನೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಆದರೆ, ಸರ್ಕಾರವು ಗುಟ್ಕಾ ನಿಷೇಧಿಸಿದ್ದರೂ ತಯಾರಕರು ಅಡಿಕೆ ಹಾಗೂ ತಂಬಾಕನ್ನು ಬೇರೆ ಬೇರೆ ಪೊಟ್ಟಣಗಳಲ್ಲಿ ಮಾರಾಟ ಮಾಡುವುದರಿಂದ ಗುಟ್ಕಾ ಸೇವನೆಗೆ ಸಂಪೂರ್ಣ ಕಡಿವಾಣ ಹಾಕಲಾಗಿಲ್ಲ.
Last Updated 26 ಸೆಪ್ಟೆಂಬರ್ 2019, 20:07 IST
fallback
ADVERTISEMENT
ADVERTISEMENT
ADVERTISEMENT