ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Housing Loan

ADVERTISEMENT

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ ಇದೆ ಎನ್ನುವುದಕ್ಕೆ ಈಚೆಗೆ ಬಿಡುಗಡೆ ಆಗಿರುವ ಜಿಡಿಪಿಯ ಅಂಕಿ–ಅಂಶಗಳೇ ಹೇಳುತ್ತಿವೆ. ಮುಂದಿನ ಕೆಲ ವರ್ಷಗಳಲ್ಲಿಯೂ ವಸತಿ ಉದ್ಯಮವು ಆರ್ಥಿಕತೆಗೆ ಶಕ್ತಿ ತುಂಬುವ ನಿರೀಕ್ಷೆಯನ್ನು ಇದು ಮೂಡಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 2 ಡಿಸೆಂಬರ್ 2023, 13:01 IST
ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ಆಳ–ಅಗಲ | ಕೈಗೆಟಕುವ ಮನೆಗಳಿಗೆ ಬಡ್ಡಿಯೇ ದುಬಾರಿ!

ಕೈಗೆಟಕುವ ದರದ ವರ್ಗಕ್ಕೆ ಸೇರಿದ ಮನೆಗಳ ಖರೀದಿ ಕಡಿಮೆ ಆಗಿರುವುದು ಮಾತ್ರವೇ ಅಲ್ಲದೆ, ಬಡ್ಡಿ ದರ ಏರಿಕೆಯ ಇನ್ನೊಂದು ತೀರಾ ಕೆಟ್ಟ ಪರಿಣಾಮ ಇದೆ.
Last Updated 28 ಆಗಸ್ಟ್ 2023, 1:14 IST
ಆಳ–ಅಗಲ | ಕೈಗೆಟಕುವ ಮನೆಗಳಿಗೆ ಬಡ್ಡಿಯೇ ದುಬಾರಿ!

ಹಣಕಾಸು ಸಾಕ್ಷರತೆ: ಗೃಹಸಾಲದ ಹೊರೆ ಇಳಿಕೆಗೆ 2 ಆಯ್ಕೆಗಳು

ಗೃಹ ಸಾಲದ ಕುರಿತು ಮಾತು ಬಂದಾಗಲೆಲ್ಲ, ‘ಸಾಲದ ಹೊರೆ ಇಳಿಸುವುದು ಹೇಗೆ? ಬ್ಯಾಂಕಿನವರು ಬಡ್ಡಿ ಜಾಸ್ತಿ ಮಾಡಿದ್ದಾರೆ, ಏನು ಮಾಡುವುದು?’ ಎಂಬ ಪ್ರಶ್ನೆಗಳು ಬಹುತೇಕ ಗ್ರಾಹಕರಲ್ಲಿ ಮೂಡುತ್ತವೆ. ಈ ಎರಡೂ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ನಡೆಸೋಣ.
Last Updated 23 ಜನವರಿ 2022, 19:35 IST
ಹಣಕಾಸು ಸಾಕ್ಷರತೆ: ಗೃಹಸಾಲದ ಹೊರೆ ಇಳಿಕೆಗೆ 2 ಆಯ್ಕೆಗಳು

ಗೃಹಸಾಲ: ಈ ಐದು ತಪ್ಪುಗಳನ್ನು ಮಾಡಬೇಡಿ!

ಮನೆಯನ್ನು ಖರೀದಿಸುವುದು, ಕಟ್ಟಿಸುವುದು ಒಂದು ಭಾವನಾತ್ಮಕ ತೀರ್ಮಾನವೂ ಹೌದು. ಮನೆಯು ನೆನಪುಗಳನ್ನು ಕಟ್ಟಿಕೊಡುತ್ತದೆ. ಆ ನೆನಪುಗಳು ಜೀವನದ ಉದ್ದಕ್ಕೂ ಉಳಿದುಕೊಳ್ಳುತ್ತವೆ. ಆದರೆ, ಗೃಹಸಾಲ ಪಡೆಯುವ ಮೊದಲು ನಾವು ಸಾಕಷ್ಟು ಯೋಚಿಸುತ್ತೇವೆಯೇ?
Last Updated 3 ಅಕ್ಟೋಬರ್ 2021, 14:19 IST
ಗೃಹಸಾಲ: ಈ ಐದು ತಪ್ಪುಗಳನ್ನು ಮಾಡಬೇಡಿ!

ಹಾಸನ | ಟೆಂಡರ್ ಪ್ರಕ್ರಿಯೆ ಪೂರ್ಣ: ಬಡವರಿಗೆ ಸ್ವಂತ ಮನೆ ಯೋಗ

ಒಂದು ಸಾವಿರ ಸೂರು ನಿರ್ಮಾಣಕ್ಕೆ ಸರ್ಕಾರ ಅನುಮತಿ, ಟೆಂಡರ್‌ ಪ್ರಕ್ರಿಯೆ ಪೂರ್ಣ
Last Updated 27 ಆಗಸ್ಟ್ 2020, 20:30 IST
ಹಾಸನ | ಟೆಂಡರ್ ಪ್ರಕ್ರಿಯೆ ಪೂರ್ಣ: ಬಡವರಿಗೆ ಸ್ವಂತ ಮನೆ ಯೋಗ

ಗೃಹ ಸಾಲ ನೀಡಲು ಯಾವುದು ಆಧಾರ?

ಗೃಹ ಸಾಲ ಮಂಜೂರು ಮಾಡಲು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಅನುಸರಿಸುವ ವಿವಿಧ ಮಾನದಂಡಗಳನ್ನು ಇಲ್ಲಿ ವಿವರಿಸಲಾಗಿದೆ.
Last Updated 11 ಫೆಬ್ರುವರಿ 2020, 19:30 IST
ಗೃಹ ಸಾಲ ನೀಡಲು ಯಾವುದು ಆಧಾರ?

ಗೃಹ ನಿರ್ಮಾಣ ಪುನಶ್ಚೇತನಕ್ಕೆ ನಿಧಿ ಪರಿಣಾಮಕಾರಿಯಾಗಿ ಜಾರಿಯಾಗಲಿ

ಸ್ಥಗಿತಗೊಂಡಿರುವ ಗೃಹ ನಿರ್ಮಾಣ ಯೋಜನೆಗಳು ಪುನಃ ಚಾಲನೆ ಪಡೆದು ಪೂರ್ಣಗೊಳ್ಳಲು ಈ ನಿಧಿ ನೆರವಾಗಲಿ, ತ್ವರಿತಗತಿಯಲ್ಲಿ ಬಳಕೆಯಾಗಲಿ
Last Updated 12 ನವೆಂಬರ್ 2019, 2:45 IST
ಗೃಹ ನಿರ್ಮಾಣ ಪುನಶ್ಚೇತನಕ್ಕೆ ನಿಧಿ ಪರಿಣಾಮಕಾರಿಯಾಗಿ ಜಾರಿಯಾಗಲಿ
ADVERTISEMENT

ಗೃಹ ಸಾಲದ ಪೂರ್ವ ಪಾವತಿ

ಗೃಹ ಸಾಲದ ಸಂಪೂರ್ಣ ಪಾವತಿ ಅಥವಾ ಪೂರ್ವ ಪಾವತಿಗಿರುವ ಅವಕಾಶವನ್ನು ಇಂದು ಎಲ್ಲ ಬ್ಯಾಂಕ್‌ಗಳು ಒದಗಿಸಿಕೊಡುತ್ತವೆ. ಇದಕ್ಕಾಗಿ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎನ್ನುವ ನಿಯಮವೂ ಇದೆ. ಪೂರ್ವ ಪಾವತಿಯ ಮೇಲೆ ಹೆಚ್ಚುವರಿ ತೆರಿಗೆ ರಿಯಾಯ್ತಿ ಇದೆಯೇ ಇಲ್ಲವೇ ಎನ್ನುವ ಅನುಮಾನಗಳಿಗೆ ಮಾಹಿತಿ ಇಲ್ಲಿದೆ.
Last Updated 22 ಅಕ್ಟೋಬರ್ 2019, 19:30 IST
ಗೃಹ ಸಾಲದ ಪೂರ್ವ ಪಾವತಿ

ಕಡಿಮೆ ಬಡ್ಡಿ ದರಕ್ಕೆ ತ್ವರಿತ ಗೃಹ ಸಾಲ

59 ನಿಮಿಷದಲ್ಲಿ ಸಾಲಕ್ಕೆ ಅನುಮೋದನೆ ನೀಡಲು ಕ್ರಮ
Last Updated 20 ಆಗಸ್ಟ್ 2019, 19:31 IST
ಕಡಿಮೆ ಬಡ್ಡಿ ದರಕ್ಕೆ ತ್ವರಿತ ಗೃಹ ಸಾಲ

ಗೃಹ ಸಾಲದ ಬಡ್ಡಿ ಉಳಿತಾಯ ಹೇಗೆ

ಗೃಹ ಸಾಲ ಪಡೆದಿರುವವರಿಗೆ ಅವಧಿ ಪೂರ್ವ ಮರುಪಾವತಿಗೆ ಬಗ್ಗೆ ಅನೇಕ ಪ್ರಶ್ನೆಗಳು ಕಾಡುತ್ತಿರುತ್ತವೆ. ಅವಧಿಪೂರ್ವ ಮರುಪಾವತಿಯಿಂದ ನಿಜಕ್ಕೂ ಲಾಭವಿದೆಯೇ ಎಂದು ಅನೇಕರು ಲೆಕ್ಕಾಚಾರ ಮಾಡುತ್ತಿರುತ್ತಾರೆ, ಈ ಸಂಚಿಕೆಯಲ್ಲಿ ಉದಾಹರಣೆ ಸಮೇತ ಗೃಹ ಸಾಲದ ಮೇಲಿನ ಬಡ್ಡಿ ಉಳಿತಾಯದ ಬಗ್ಗೆ ವಿವರಿಸಲಾಗಿದೆ.
Last Updated 28 ಜುಲೈ 2019, 19:30 IST
ಗೃಹ ಸಾಲದ ಬಡ್ಡಿ ಉಳಿತಾಯ ಹೇಗೆ
ADVERTISEMENT
ADVERTISEMENT
ADVERTISEMENT