ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

human rights

ADVERTISEMENT

ರೇವ್ ಪಾರ್ಟಿ ಪ್ರಕರಣ: ಸಿಸಿಬಿ ವಿರುದ್ಧ ತನಿಖೆಗೆ ಮಾನವ ಹಕ್ಕುಗಳ ಆಯೋಗ ಆದೇಶ

ಹೆಬ್ಬಗೋಡಿಯಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ಆದೇಶಿಸಿದೆ.
Last Updated 11 ನವೆಂಬರ್ 2024, 23:39 IST
ರೇವ್ ಪಾರ್ಟಿ ಪ್ರಕರಣ: ಸಿಸಿಬಿ ವಿರುದ್ಧ ತನಿಖೆಗೆ ಮಾನವ ಹಕ್ಕುಗಳ ಆಯೋಗ ಆದೇಶ

ಇಸ್ರೇಲ್‌ ದಾಳಿ: ಗಾಜಾದಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು, ಮಕ್ಕಳು: UN

‘ಇಸ್ರೇಲ್‌ ಹಾಗೂ ಹಮಾಸ್‌ ನಡುವೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಗಾಜಾ ಪಟ್ಟಿಯಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು ಹಾಗೂ ಮಕ್ಕಳು’ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
Last Updated 8 ನವೆಂಬರ್ 2024, 14:59 IST
ಇಸ್ರೇಲ್‌ ದಾಳಿ: ಗಾಜಾದಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು, ಮಕ್ಕಳು: UN

ಮಾನವಹಕ್ಕು ಹೋರಾಟಗಾರ ಸಾಯಿಬಾಬಾ ನಿಧನ

ಮಾನವಹಕ್ಕು ಹೋರಾಟಗಾರ ಹಾಗೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಜಿ.ಎನ್‌. ಸಾಯಿಬಾಬಾ (58) ಅವರು ತೀವ್ರ ಅನಾರೋಗ್ಯದಿಂದ ಶನಿವಾರ ರಾತ್ರಿ ಇಲ್ಲಿನ ನಿಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದರು.
Last Updated 12 ಅಕ್ಟೋಬರ್ 2024, 23:30 IST
 ಮಾನವಹಕ್ಕು ಹೋರಾಟಗಾರ ಸಾಯಿಬಾಬಾ ನಿಧನ

ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ USCIRF ವರದಿ ಟೀಕಿಸಿ, ತಿರಸ್ಕರಿಸಿದ ಭಾರತ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ಆಯೋಗವೊಂದು (USCIRF) ಪ್ರಕಟಿಸಿದ ವರದಿಯನ್ನು, ಭಾರತ ಸರಾಸಗಟಾಗಿ ತಿರಸ್ಕರಿಸಿದೆ.
Last Updated 3 ಅಕ್ಟೋಬರ್ 2024, 13:36 IST
ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ USCIRF ವರದಿ ಟೀಕಿಸಿ, ತಿರಸ್ಕರಿಸಿದ ಭಾರತ

ಸಂಪಾದಕೀಯ | ಎನ್‌ಎಚ್‌ಆರ್‌ಸಿಗೆ ಮಾನ್ಯತೆ ಪಡೆಯಲು ಮಾನವ ಹಕ್ಕು ಸ್ಥಿತಿ ಸುಧಾರಿಸಲಿ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಷ್ಟ್ರೀಯ ಸಂಸ್ಥೆಗಳ ಮೈತ್ರಿಕೂಟದ (ಜಿಎಎನ್‌ಎಚ್‌ಆರ್‌ಐ) ಮಾನ್ಯತೆಯು ಸತತ ಎರಡನೇ ವರ್ಷವೂ ಭಾರತದ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ಕೈತಪ್ಪಿದೆ.
Last Updated 20 ಮೇ 2024, 23:30 IST
ಸಂಪಾದಕೀಯ | ಎನ್‌ಎಚ್‌ಆರ್‌ಸಿಗೆ ಮಾನ್ಯತೆ ಪಡೆಯಲು ಮಾನವ ಹಕ್ಕು ಸ್ಥಿತಿ ಸುಧಾರಿಸಲಿ

ಮಣಿಪುರ ಜನಾಂಗೀಯ ಸಂಘರ್ಷ ಕುರಿತ ಅಮೆರಿಕದ ವರದಿ ಪಕ್ಷಪಾತಿ: ಕೇಂದ್ರ ಸರ್ಕಾರ

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಶುರುವಾದ ನಂತರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂದು ಅಮೆರಿಕ ಸರ್ಕಾರದ ವರದಿಯೊಂದು ಹೇಳಿರುವುದು ‘ತೀರಾ ಪಕ್ಷಪಾತದಿಂದ ಕೂಡಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಪ್ರತಿಕ್ರಿಯಿಸಿದೆ.
Last Updated 25 ಏಪ್ರಿಲ್ 2024, 23:46 IST
ಮಣಿಪುರ ಜನಾಂಗೀಯ ಸಂಘರ್ಷ ಕುರಿತ ಅಮೆರಿಕದ ವರದಿ ಪಕ್ಷಪಾತಿ: ಕೇಂದ್ರ ಸರ್ಕಾರ

ಮಾನವ ಹಕ್ಕುಗಳ ಆಯೋಗದ ಸಭೆ: ಅಧಿಕಾರಿಗಳಿಗೆ ಚಾಟಿ ಬೀಸಿದ ಆಯೋಗ

ಮಾನವ ಹಕ್ಕುಗಳ ಆಯೋಗದ ಸಭೆ; ಸಾರ್ವಜನಿಕರಿಂದ ಅಹವಾಲು ಸ್ವೀಕಾರ
Last Updated 14 ಫೆಬ್ರುವರಿ 2024, 5:38 IST
ಮಾನವ ಹಕ್ಕುಗಳ ಆಯೋಗದ ಸಭೆ: ಅಧಿಕಾರಿಗಳಿಗೆ ಚಾಟಿ ಬೀಸಿದ ಆಯೋಗ
ADVERTISEMENT

ಬೆಂಗಳೂರು: ಮಾನವ ಹಕ್ಕುಗಳು-ಮಾಧ್ಯಮ ವಿಚಾರ ಸಂಕಿರಣ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ವಿಭಾಗದ ವತಿಯಿಂದ ‘ಮಾನವ ಹಕ್ಕುಗಳು ಮತ್ತು ಮಾಧ್ಯಮ’ ಬಗ್ಗೆ ಬುಧವಾರ ವಿಚಾರ ಸಂಕಿರಣ ನಡೆಯಿತು.
Last Updated 31 ಜನವರಿ 2024, 15:39 IST
ಬೆಂಗಳೂರು: ಮಾನವ ಹಕ್ಕುಗಳು-ಮಾಧ್ಯಮ ವಿಚಾರ ಸಂಕಿರಣ

ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ: ಮಾನವ ಹಕ್ಕುಗಳ ಆಯೋಗದ ಮುಂದೆ ಸಂಪೂರ್ಣ ವರದಿ

ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ ಪ್ರಕರಣದ ಬಗ್ಗೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಅವರು ಸೋಮವಾರ ಇಡೀ ದಿನ ವಿಚಾರಣೆ ಮಾಡಿದರು.
Last Updated 19 ಡಿಸೆಂಬರ್ 2023, 0:30 IST
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ: ಮಾನವ ಹಕ್ಕುಗಳ ಆಯೋಗದ ಮುಂದೆ ಸಂಪೂರ್ಣ ವರದಿ

ಅಹಂನಿಂದ ಮಾನವ ಹಕ್ಕು ಉಲ್ಲಂಘನೆ: ನ್ಯಾಯಾಧೀಶ ಬಿ.ಜಯಂತಕುಮಾರ್‌

ವಿಶ್ವ ಮಾನವ ಹಕ್ಕುಗಳ ದಿನ ಆಚರಣೆಯಲ್ಲಿ ನ್ಯಾ.ಜಯಂತಕುಮಾರ್‌ ಹೇಳಿಕೆ
Last Updated 11 ಡಿಸೆಂಬರ್ 2023, 17:06 IST
ಅಹಂನಿಂದ ಮಾನವ ಹಕ್ಕು ಉಲ್ಲಂಘನೆ: ನ್ಯಾಯಾಧೀಶ ಬಿ.ಜಯಂತಕುಮಾರ್‌
ADVERTISEMENT
ADVERTISEMENT
ADVERTISEMENT