ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Humanity

ADVERTISEMENT

ಬೀದರ್: ಮಾನವೀಯತೆಗಾಗಿ ನಡಿಗೆ, ರ‍್ಯಾಲಿ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವಶಾಂತಿ ದಿನಾಚರಣೆ ಅಂಗವಾಗಿ ಶನಿವಾರ ನಗರದಲ್ಲಿ ಮಾನವೀಯತೆಗಾಗಿ ನಡಿಗೆ ರ‍್ಯಾಲಿ ನಡೆಯಿತು.
Last Updated 21 ಸೆಪ್ಟೆಂಬರ್ 2024, 15:55 IST
ಬೀದರ್: ಮಾನವೀಯತೆಗಾಗಿ ನಡಿಗೆ, ರ‍್ಯಾಲಿ

ನರಮೇಧ ಆರೋಪ: ಹಸೀನಾ, ಇತರ 9 ಮಂದಿ ವಿರುದ್ಧ ತನಿಖೆ ಆರಂಭ

ಈಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ನಡೆದ ನರಮೇಧ ಮತ್ತು ಮನುಕುಲದ ವಿರುದ್ಧದ ಅಪರಾಧ ಆರೋಪಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಇಂಟರ್‌ನ್ಯಾಷನಲ್‌ ಕ್ರೈಮ್ಸ್ ಟ್ರಿಬ್ಯುನಲ್, ಮಾಜಿ ಪ್ರಧಾನಿ ಶೇಖ್‌ ಹಸೀನಾ ಮತ್ತು ಇತರ 9 ಮಂದಿ ವಿರುದ್ಧ ತನಿಖೆ ಆರಂಭಿಸಿದೆ.
Last Updated 15 ಆಗಸ್ಟ್ 2024, 11:26 IST
ನರಮೇಧ ಆರೋಪ: ಹಸೀನಾ, ಇತರ 9 ಮಂದಿ ವಿರುದ್ಧ ತನಿಖೆ ಆರಂಭ

ಸಂಗತ | ಮಿಡಿವ ಹೃದಯವಿದು ‘ದಿವ್ಯ ಔಷಧ’

ವಿಪತ್ತು ಎದುರಾದಾಗ ತೋರುವ ಮಾನವೀಯತೆಯು ಮನುಕುಲದ ಮಾನಸಿಕ ಮತ್ತು ದೈಹಿಕ ವಿಕಾರಗಳಿಗೆ ಒಂದು ದಿವ್ಯ ಔಷಧಿಯ ರೂಪಕವಾಗಿ ನಿಲ್ಲುತ್ತದೆ
Last Updated 7 ಆಗಸ್ಟ್ 2024, 23:30 IST
ಸಂಗತ | ಮಿಡಿವ ಹೃದಯವಿದು ‘ದಿವ್ಯ ಔಷಧ’

ಇಸ್ರೇಲ್‌ನಿಂದ ಅಮಾನವೀಯ ವರ್ತನೆ: ವಿಶ್ವಸಂಸ್ಥೆ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧದ ವೇಳೆ ಎರಡೂ ದೇಶಗಳ ಸಶಸ್ತ್ರ ಪಡೆಗಳು ಅಪರಾಧ ಕೃತ್ಯಗಳನ್ನು ಎಸಗಿದ್ದು, ಅದರಲ್ಲೂ ಇಸ್ರೇಲ್‌ ಅಮಾನವೀಯ ವರ್ತನೆಯನ್ನು ತೋರಿದೆ ಎಂದು ವಿಶ್ವಸಂಸ್ಥೆಯ ತನಿಖಾ ವರದಿ ತಿಳಿಸಿದೆ.
Last Updated 12 ಜೂನ್ 2024, 11:21 IST
ಇಸ್ರೇಲ್‌ನಿಂದ ಅಮಾನವೀಯ ವರ್ತನೆ: ವಿಶ್ವಸಂಸ್ಥೆ

ಕುಲ-ಜಾತಿಗಿಂತಹ ಮಾನವೀಯತೆ ಶ್ರೇಷ್ಠ: ಸಿದ್ದಯೋಗಿ ಅಮರೇಶ್ವರ

ಕೆರೂರ:ಬೀರಲಿಂಗೇಶ್ವರ ನೂತನ ಶಿಖರಕ್ಕೆ ಕಳಸಾರೋಹಣ
Last Updated 23 ಏಪ್ರಿಲ್ 2024, 4:31 IST
ಕುಲ-ಜಾತಿಗಿಂತಹ ಮಾನವೀಯತೆ ಶ್ರೇಷ್ಠ: ಸಿದ್ದಯೋಗಿ ಅಮರೇಶ್ವರ

ಗಾಜಾದಲ್ಲಿ ಕದನ ವಿರಾಮ; ವಿಶ್ವಸಂಸ್ಥೆ ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿದ ಅಮೆರಿಕ

ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಅನೇಕ ರಾಷ್ಟ್ರಗಳ ಬೆಂಬಲದೊಂದಿಗೆ ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ತಕ್ಷಣ ಕದನ ವಿರಾಮ ಘೋಷಿಸುವ ಭದ್ರತಾ ಮಂಡಳಿಯ ನಿರ್ಣಯಕ್ಕೆ ಅಮೆರಿಕ ವಿಟೊ ಅಧಿಕಾರ ಚಲಾಯಿಸಿದೆ.
Last Updated 9 ಡಿಸೆಂಬರ್ 2023, 3:17 IST
ಗಾಜಾದಲ್ಲಿ ಕದನ ವಿರಾಮ; ವಿಶ್ವಸಂಸ್ಥೆ ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿದ ಅಮೆರಿಕ

ಸಿಕ್ಕಿದ ಚಿನ್ನದ ಬ್ರಾಸ್ಟೆಟ್‌ನ್ನು ವಾ‍ಪಸ್ ನೀಡಿದ ಯುವಕ

ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಿವಾಹ ಸಮಾರಂಭವೊಂದರಲ್ಲಿ ಸಿಕ್ಕಿದ ಚಿನ್ನದ ಬ್ರಾಸ್ಲೆಟ್‌ನ್ನು ಬಳ್ಳಾರಿಯ ಕಾರ್ತಿಕ್ ಎಂಬುವವರು ವಾಪಸ್‌ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
Last Updated 7 ಡಿಸೆಂಬರ್ 2023, 15:54 IST
ಸಿಕ್ಕಿದ ಚಿನ್ನದ ಬ್ರಾಸ್ಟೆಟ್‌ನ್ನು ವಾ‍ಪಸ್ ನೀಡಿದ ಯುವಕ
ADVERTISEMENT

ಶನಿವಾರಸಂತೆ: ಮನುಕುಲಕ್ಕೆ ನೈತಿಕತೆಯ ಪಾಠ ಹೇಳಬೇಕಿದೆ

ವೀರಭದ್ರೇಶ್ವರಸ್ವಾಮಿ ಜನ್ಮ ವರ್ದಂತಿ ಮಹೋತ್ಸವದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಪ್ರತಿಪಾದನೆ
Last Updated 6 ಅಕ್ಟೋಬರ್ 2023, 7:43 IST
ಶನಿವಾರಸಂತೆ: ಮನುಕುಲಕ್ಕೆ ನೈತಿಕತೆಯ ಪಾಠ ಹೇಳಬೇಕಿದೆ

ಮಾನವೀಯತೆ ರೂಪ ಕಾರುಣ್ಯ ಆಶ್ರಮ: ಡಾ.ಕೆ.ಶಿವರಾಜ

ಸಿಂಧನೂರು: ಅನಾಥ ವೃದ್ಧರು, ವಯಸ್ಕ ಬುದ್ಧಿಮಾಂದ್ಯರನ್ನು ಹೆತ್ತ ತಂದೆ-ತಾಯಿಗಳಂತೆ ಕಂಡು ಪಾಲನೆ ಪೋಷಣೆ ಮಾಡುತ್ತಿರುವ ಕಾರುಣ್ಯ ಆಶ್ರಮದ ಸೇವೆಯು ಮಾನವೀಯತೆಯ ರೂಪವಾಗಿದೆ ಎಂದು ಸಹನಾ ಮಕ್ಕಳ ಆಸ್ಪತ್ರೆಯ ಡಾ.ಕೆ.ಶಿವರಾಜ ಅಭಿಪ್ರಾಯಪಟ್ಟರು.
Last Updated 7 ಆಗಸ್ಟ್ 2023, 15:31 IST
ಮಾನವೀಯತೆ ರೂಪ ಕಾರುಣ್ಯ ಆಶ್ರಮ: ಡಾ.ಕೆ.ಶಿವರಾಜ

ವಾಚಕರ ವಾಣಿ | ಹೃದಯಹೀನ ವರ್ತನೆ: ಕಠಿಣ ಶಿಕ್ಷೆ ಆಗಲಿ

ದ್ವಿಚಕ್ರ ವಾಹನಕ್ಕೆ ಜೋತುಬಿದ್ದ ಮುತ್ತಪ್ಪ ಎನ್ನುವ ವೃದ್ಧರನ್ನು ಯುವಕನೊಬ್ಬ ರಸ್ತೆಯಲ್ಲೇ 600 ಮೀಟರ್‌ವರೆಗೆ ಎಳೆದೊಯ್ದ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿ ಕರುಳು ಹಿಚುಕಿದಷ್ಟು ಸಂಕಟವಾಯಿತು. ಇಂದಿನ ಯುವಜನಾಂಗದ ಮನಃಸ್ಥಿತಿ ಅದೆಷ್ಟು ಕ್ರೂರ ಎನಿಸಿತು. ಅವರೇಕೆ ಹೀಗೆ ಹೃದಯಹೀನರಾಗಿ ವರ್ತಿಸುತ್ತಿದ್ದಾರೆ?
Last Updated 18 ಜನವರಿ 2023, 21:04 IST
fallback
ADVERTISEMENT
ADVERTISEMENT
ADVERTISEMENT