ಸದ್ದಿಲ್ಲದೆ ಟ್ರ್ಯಾಕ್ ಮಾಡುತ್ತವೆ ಈ ಸ್ಮಾರ್ಟ್ ಟಿವಿಗಳು
ಮನೆಯಲ್ಲಿ ಆರಾಮಾಗಿ ಒಬ್ಬರೇ ಕುಳಿತು ನಮ್ಮ ಇಷ್ಟದ ಕಾರ್ಯಕ್ರಮವೊಂದನ್ನು ಟಿವಿಯಲ್ಲಿ ನೋಡುತ್ತಿರುತ್ತೇವೆ. ಆ ಇಷ್ಟದ ಕಾರ್ಯಕ್ರಮ ಏನೆಂದು ಅದಾಗಲೇ ಮೂರನೇ ವ್ಯಕ್ತಿಗೆ ತಿಳಿದುಹೋಗಿರುತ್ತದೆ. ಅರೆ, ಇದು ಹೇಗಪ್ಪಾ ಎಂದು ಆಶ್ಚರ್ಯವೇ. ಅದೇ ಸ್ಮಾರ್ಟ್ ಟಿವಿ ಕರಾಮತ್ತು.Last Updated 21 ಆಗಸ್ಟ್ 2018, 19:30 IST