ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IAF

ADVERTISEMENT

ಅಜಯ್ ಕುಮಾರ್ ಅರೋರಾ ನೂತನ ಏರ್‌ ಆಫೀಸರ್‌

ಏರ್ ಮಾರ್ಷಲ್ ಅಜಯ್ ಕುಮಾರ್ ಅರೋರಾ ಅವರು ಭಾರತೀಯ ವಾಯುಪಡೆಯ (ಐಎಎಫ್) ಏರ್ ಆಫೀಸರ್ (ನಿರ್ವಹಣಾ ಉಸ್ತುವಾರಿ) ಆಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 2 ನವೆಂಬರ್ 2024, 4:48 IST
ಅಜಯ್ ಕುಮಾರ್ ಅರೋರಾ ನೂತನ ಏರ್‌ ಆಫೀಸರ್‌

ಏರ್‌ಬಸ್‌ – ಟಾಟಾ ಜತೆಗೂಡಿ ಭಾರತದಲ್ಲಿ C-295 ವಿಮಾನ ತಯಾರಿಕೆ: ವಿಶೇಷವೇನು..?

ಕೇಂದ್ರದ ‘ಮೇಕ್‌ ಇನ್ ಇಂಡಿಯಾ’ ಯೋಜನೆಯ ಭಾಗವಾದ ಇದರಲ್ಲಿ ಸಿ–295 ವಿಮಾನದ ಜೋಡಣಾ ಕಾರ್ಯ ಭಾರತದಲ್ಲಿ ನಡೆಯಲಿದೆ. ಹೀಗೆ ಸ್ವದೇಶದಲ್ಲಿ ನಿರ್ಮಾಣಗೊಂಡ ವಿಮಾನಗಳು ಭಾರತೀಯ ವಾಯು ಸೇನೆ ಸೇರಲಿವೆ.
Last Updated 29 ಅಕ್ಟೋಬರ್ 2024, 9:21 IST
ಏರ್‌ಬಸ್‌ – ಟಾಟಾ ಜತೆಗೂಡಿ ಭಾರತದಲ್ಲಿ C-295 ವಿಮಾನ ತಯಾರಿಕೆ: ವಿಶೇಷವೇನು..?

IAF Air Show: ಚೆನ್ನೈಯಲ್ಲಿ ಬಳಲಿಕೆಯಿಂದ ಐವರು ಪ್ರೇಕ್ಷಕರು ಸಾವು

ಭಾರತೀಯ ವಾಯುಪಡೆಯ (ಐಎಎಫ್) 92ನೇ ವಾರ್ಷಿಕೋತ್ಸವದ ನೆನಪಿಗೆ ಇಲ್ಲಿನ ಮರೀನಾ ಬೀಚ್‌ನಲ್ಲಿ ಭಾನುವಾರ ನಡೆಸಿದ ವೈಮಾನಿಕ ಪ್ರದರ್ಶನ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರಲ್ಲಿ ಐದು ಮಂದಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
Last Updated 6 ಅಕ್ಟೋಬರ್ 2024, 23:30 IST

IAF Air Show: ಚೆನ್ನೈಯಲ್ಲಿ ಬಳಲಿಕೆಯಿಂದ ಐವರು ಪ್ರೇಕ್ಷಕರು ಸಾವು

ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಮಹಿಳಾ ಪರ್ವತಾರೋಹಿಗಳನ್ನು ಇಂದು (ಭಾನುವಾರ) ಬೆಳಿಗ್ಗೆ ರಕ್ಷಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
Last Updated 6 ಅಕ್ಟೋಬರ್ 2024, 4:29 IST
ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿರುವ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆಗೆ ಭಾರತೀಯ ವಾಯಪಡೆಯ ಹೆಲಿಕಾಪ್ಟರ್ ಇಂದು (ಇಂದು) ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
Last Updated 4 ಅಕ್ಟೋಬರ್ 2024, 11:35 IST
ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

ಬಿಹಾರ | ಮುಜಾಫರ್‌ಪುರದಲ್ಲಿ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಜಲಾವೃತ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2024, 12:48 IST
ಬಿಹಾರ | ಮುಜಾಫರ್‌ಪುರದಲ್ಲಿ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಪುಣೆ ಬಳಿ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಸೇರಿ ಮೂವರು ಸಾವು

ಹೆಲಿಕಾಪ್ಟರ್ ಪತನವಾಗಿ ಇಬ್ಬರು ಪೈಲಟ್ ಹಾಗೂ ಒಬ್ಬರು ಎಂಜಿನಿಯರ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
Last Updated 2 ಅಕ್ಟೋಬರ್ 2024, 4:24 IST
ಪುಣೆ ಬಳಿ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಸೇರಿ ಮೂವರು ಸಾವು
ADVERTISEMENT

PHOTOS | ಬೀದರ್‌: ಸೂರ್ಯಕಿರಣ ವಿಮಾನಗಳ ಮೈನವಿರೇಳಿಸುವ ಕಸರತ್ತು

PHOTOS | ಬೀದರ್‌: ಸೂರ್ಯಕಿರಣ ವಿಮಾನಗಳ ಮೈನವಿರೇಳಿಸುವ ಕಸರತ್ತು
Last Updated 21 ಸೆಪ್ಟೆಂಬರ್ 2024, 14:10 IST
PHOTOS | ಬೀದರ್‌: ಸೂರ್ಯಕಿರಣ ವಿಮಾನಗಳ ಮೈನವಿರೇಳಿಸುವ ಕಸರತ್ತು
err

ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆಯ ಬೃಹತ್ ಏರ್‌ಶೋ ಅಕ್ಟೋಬರ್ 6ರಂದು

ವಾಯು ಸೇನೆಯಲ್ಲಿ ಮುಂಚೂಣಿಯಲ್ಲಿರುವ 72 ಯುದ್ಧ ವಿಮಾನಗಳು ಚೆನ್ನೈನ ಮರೀನಾ ಬೀಚ್‌ನಲ್ಲಿ ಅ. 6ರಂದು ವಿವಿಧ ರಚನೆಗಳನ್ನು ಒಳಗೊಂಡ ಬೃಹತ್ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ.
Last Updated 21 ಸೆಪ್ಟೆಂಬರ್ 2024, 14:04 IST
ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆಯ ಬೃಹತ್ ಏರ್‌ಶೋ ಅಕ್ಟೋಬರ್ 6ರಂದು

ಬೀದರ್‌: ಮನಸೂರೆಗೊಳಿಸಿದ ಒಂಬತ್ತು ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ

ಏರ್‌ ಶೋ ನೋಡಿ ಸಂಭ್ರಮಿಸಿದ ಜನ
Last Updated 21 ಸೆಪ್ಟೆಂಬರ್ 2024, 14:03 IST
ಬೀದರ್‌: ಮನಸೂರೆಗೊಳಿಸಿದ ಒಂಬತ್ತು ಸೂರ್ಯಕಿರಣ ವಿಮಾನಗಳ ವೈಮಾನಿಕ ಪ್ರದರ್ಶನ
ADVERTISEMENT
ADVERTISEMENT
ADVERTISEMENT