ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

IAF chief

ADVERTISEMENT

ಭವಿಷ್ಯದ ಯುದ್ಧಕ್ಕೆ ಸಮಗ್ರ ಸುಧಾರಣೆ ಅಗತ್ಯ: ಏರ್‌ ಚೀಫ್‌ ಮಾರ್ಷಲ್‌ ಚೌಧರಿ

ಭವಿಷ್ಯದಲ್ಲಿ ನಡೆಯುವ ಯುದ್ಧಗಳು ಹೆಚ್ಚು ಸಂಕೀರ್ಣ, ಗೊಂದಲಕಾರಿ ಸ್ಪರ್ಧಾತ್ಮಕವಾಗಿರಲಿವೆ. ಅದಕ್ಕೆ ತಕ್ಕಂತೆ ನಮ್ಮ ಯುದ್ಧತಂತ್ರಗಳು ಹಾಗೂ ಶಸ್ತ್ರಾಸ್ತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಗುರುವಾರ ಹೇಳಿದ್ದಾರೆ.
Last Updated 14 ಡಿಸೆಂಬರ್ 2023, 15:50 IST
ಭವಿಷ್ಯದ ಯುದ್ಧಕ್ಕೆ ಸಮಗ್ರ ಸುಧಾರಣೆ ಅಗತ್ಯ: ಏರ್‌ ಚೀಫ್‌ ಮಾರ್ಷಲ್‌ ಚೌಧರಿ

ಭಾರತ–ಶ್ರೀಲಂಕಾ ರಕ್ಷಣಾ ಬಲವರ್ಧನೆಗೆ ಚರ್ಚೆ

ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಅವರು, ಬುಧವಾರ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಮತ್ತು ಪ್ರಧಾನಿ ದಿನೇಶ್‌ ಗುಣವರ್ಧನೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 3 ಮೇ 2023, 13:58 IST
ಭಾರತ–ಶ್ರೀಲಂಕಾ ರಕ್ಷಣಾ ಬಲವರ್ಧನೆಗೆ ಚರ್ಚೆ

ಶ್ರೀಲಂಕಾ ಸೇನಾ ನಾಯಕರನ್ನು ಭೇಟಿಯಾದ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಅವರು ಮಂಗಳವಾರ ದೇಶದ ಪ್ರಮುಖ ಸೇನಾ ನಾಯಕರನ್ನು ಭೇಟಿಯಾಗಿ ದ್ವಿಪಕ್ಷೀಯ ಮಹತ್ವದ ವಿಷಯಗಳನ್ನು ಚರ್ಚಿಸಿದರು.
Last Updated 2 ಮೇ 2023, 14:37 IST
ಶ್ರೀಲಂಕಾ ಸೇನಾ ನಾಯಕರನ್ನು ಭೇಟಿಯಾದ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ

IAF Day 2022: ವಾಯುಪಡೆಗೆ ಮಹಿಳಾ ಅಗ್ನಿವೀರರ ನೇಮಕ: ಏರ್ ಚೀಫ್ ಮಾರ್ಷಲ್

‘ಭಾರತೀಯ ವಾಯುಪಡೆಯ (ಐಎಎಫ್‌) ಅಧಿಕಾರಿಗಳಿಗಾಗಿ ಶಸ್ತ್ರಾಸ್ತ್ರ ವ್ಯವಸ್ಥೆಯ ಶಾಖೆಯೊಂದನ್ನು ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ವಿಮಾನ ಹಾರಾಟ ತರಬೇತಿಗೆ ತಗಲುವ ₹3,400 ಕೋಟಿ ಮೊತ್ತ ಉಳಿತಾಯವಾಗಲಿದೆ’ ಎಂದು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಹೇಳಿದ್ದಾರೆ.
Last Updated 8 ಅಕ್ಟೋಬರ್ 2022, 13:16 IST
IAF Day 2022: ವಾಯುಪಡೆಗೆ ಮಹಿಳಾ ಅಗ್ನಿವೀರರ ನೇಮಕ: ಏರ್ ಚೀಫ್ ಮಾರ್ಷಲ್

ವಾಯುಪಡೆ ಬಲವೃದ್ಧಿಗೆ ಕ್ರಮ: ವಿ.ಆರ್‌.ಚೌಧರಿ

114 ಬಹುಪಯೋಗಿ ಯುದ್ಧ ವಿಮಾನಗಳನ್ನು ಹೊಂದುವುದರ ಕುರಿತ ಪ್ರಶ್ನೆಗೆ, ಜಾಗತಿಕವಾಗಿ ಪ್ರಮುಖ ವೈಮಾನಿಕ ಸಂಸ್ಥೆಗಳು ಈ ಕುರಿತು ಆಸಕ್ತಿ ತೋರಿವೆ. ಕೇಂದ್ರ ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
Last Updated 5 ಅಕ್ಟೋಬರ್ 2021, 16:18 IST
ವಾಯುಪಡೆ ಬಲವೃದ್ಧಿಗೆ ಕ್ರಮ: ವಿ.ಆರ್‌.ಚೌಧರಿ

ಸಿದ್ಧತೆ ಗರಿಷ್ಠ ಮಟ್ಟದಲ್ಲಿಡಲು ವಾಯುಪಡೆ ಮುಖ್ಯಸ್ಥರ ಸೂಚನೆ

ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾದ ಸೇನೆಯ ಜತೆಗೆ ನಡೆದ ಸಂಘರ್ಷದ ಸಂದರ್ಭದಲ್ಲಿ ಪಶ್ಚಿಮ ಏರ್‌ ಕಮಾಂಡ್‌ (ಡಬ್ಲ್ಯುಎಸಿ) ಪ್ರದರ್ಶಿಸಿದ ಕ್ಷಿಪ್ರ ಪ್ರತಿಕ್ರಿಯೆಯನ್ನು ಸೇನಾಪಡೆಯ ಚೀಫ್‌ ಮಾರ್ಷಲ್‌ ಆರ್‌.ಎಸ್‌.ಕೆ. ಭದೌರಿಯಾ ಶ್ಲಾಘಿಸಿದ್ದಾರೆ. ಜತೆಗೆ ಕಾರ್ಯಾಚರಣೆಯ ಸಿದ್ಧತೆಯನ್ನು ಉನ್ನತಮಟ್ಟದಲ್ಲಿ ಇರಿಸುವಂತೆ ಸಲಹೆ ನೀಡಿದ್ದಾರೆ.
Last Updated 25 ಜೂನ್ 2021, 19:46 IST
ಸಿದ್ಧತೆ ಗರಿಷ್ಠ ಮಟ್ಟದಲ್ಲಿಡಲು ವಾಯುಪಡೆ ಮುಖ್ಯಸ್ಥರ ಸೂಚನೆ

ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ

‘ಲಡಾಕ್‌ನ ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗವನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ. ಈ ಬಗ್ಗೆ ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ,’ ಎಂದು ಭಾರತೀಯ ವಾಯುಪಡೆಯ ಏರ್‌ ಚೀಫ್‌ ಮಾರ್ಷಲ್ ಆರ್‌.ಕೆ.ಎಸ್‌ ಭದೌರಿಯಾ ಹೇಳಿದ್ದಾರೆ.
Last Updated 20 ಜೂನ್ 2020, 4:20 IST
ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ
ADVERTISEMENT

ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ವಾಯುಪಡೆ ಮುಖ್ಯಸ್ಥ ಬಧೌರಿಯಾ ಸುರಕ್ಷಿತ

ಅಮೆರಿಕದ ಪರ್ಲ್‌ ಹಾರ್ಬರ್‌ ಶಿಪ್‌ಯಾರ್ಡ್‌ನಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದೆ. ಸಮೀಪದಲ್ಲೇ ಇರುವ ಮಿಲಿಟರಿ ಪ್ರದೇ ಶದಲ್ಲಿರುವ ಭಾರತದ ವಾಯುಪಡೆ ಮುಖ್ಯಸ್ಥ ರಾಕೇಶ್‌ ಕುಮಾರ್‌ ಸಿಂಗ್‌ ಬಧೌರಿಯಾ ಅವರು ಸುರಕ್ಷಿತವಾಗಿದ್ದಾರೆ.
Last Updated 5 ಡಿಸೆಂಬರ್ 2019, 20:16 IST
ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ವಾಯುಪಡೆ ಮುಖ್ಯಸ್ಥ ಬಧೌರಿಯಾ ಸುರಕ್ಷಿತ

‘ಭಾರತದ ಸಾಮರ್ಥ್ಯ ತಿಳಿದಿದ್ದರೂ ಪಾಕಿಸ್ತಾನ ಕಡೆಗಣಿಸುತ್ತಿದೆ’

‘ಭಾರತದ ನಾಯಕತ್ವ ಸಮರ್ಥವಾಗಿದೆ ಎಂದು ಪಾಕಿಸ್ತಾನಕ್ಕೆ ತಿಳಿದಿದೆ. ಆದರೆ ನಮ್ಮ ನಾಯಕರು ಕಾರ್ಯೋನ್ಮುಖರಾಗುವುದಿಲ್ಲ ಎಂದು ಭಾವಿಸಿ ಸದಾ ನಮ್ಮನ್ನು ಕಡೆಗಣಿಸುತ್ತಾ ಬಂದಿದೆ. ಬಾಲಾಕೋಟ್ ವೈಮಾನಿಕ ದಾಳಿ ವೇಳೆ ಸಹ ಇದೇ ರೀತಿ ವರ್ತಿಸಿತ್ತು’ ಎಂದು ವಾಯುಪಡೆ ಮುಖ್ಯಸ್ಥ ಬಿ.ಆರ್. ಧನೋಆ ಹೇಳಿದ್ದಾರೆ.
Last Updated 20 ಸೆಪ್ಟೆಂಬರ್ 2019, 19:40 IST
‘ಭಾರತದ ಸಾಮರ್ಥ್ಯ ತಿಳಿದಿದ್ದರೂ ಪಾಕಿಸ್ತಾನ ಕಡೆಗಣಿಸುತ್ತಿದೆ’
ADVERTISEMENT
ADVERTISEMENT
ADVERTISEMENT