ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IIMB

ADVERTISEMENT

ಐಐಎಂಬಿ ಕ್ಯಾಂಪಸ್‌ನಲ್ಲಿ ‘ಮಿಟ್ಟಿ ಕೆಫೆ’ ಆರಂಭ

ದೈಹಿಕ, ಬೌದ್ಧಿಕ ಮತ್ತು ಮಾನಸಿಕ ವೈಕಲ್ಯ ಹೊಂದಿರುವ ವಯಸ್ಕರು ನಡೆಸುವ ಎನ್‌ಎಸ್‌ಆರ್‌ಸಿಇಎಲ್ ಬೆಂಬಲಿತ ‘ಮಿಟ್ಟಿ ಕೆಫೆ’ ಐಐಎಂ ಬೆಂಗಳೂರು ಕ್ಯಾಂಪಸ್‌ನಲ್ಲಿ ಪ್ರಾರಂಭಗೊಂಡಿತು.
Last Updated 24 ಜುಲೈ 2024, 15:29 IST
ಐಐಎಂಬಿ ಕ್ಯಾಂಪಸ್‌ನಲ್ಲಿ ‘ಮಿಟ್ಟಿ ಕೆಫೆ’ ಆರಂಭ

ಐಐಎಂ–ಬಿ: ಆನ್‌ಲೈನ್‌ ಬಿಬಿಎ ಕೋರ್ಸ್‌ ಆರಂಭ

ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ– ಬೆಂಗಳೂರು (ಐಐಎಂ–ಬಿ) ಇದೇ ಮೊದಲ ಬಾರಿಗೆ ಮೂರು ವರ್ಷಗಳ ಆನ್‌ಲೈನ್‌ ಪದವಿ ಕೋರ್ಸ್‌ ಅನ್ನು ಪರಿಚಯಿಸಲು ಸಜ್ಜಾಗಿದೆ.
Last Updated 24 ಮೇ 2024, 16:06 IST
ಐಐಎಂ–ಬಿ: ಆನ್‌ಲೈನ್‌ ಬಿಬಿಎ ಕೋರ್ಸ್‌ ಆರಂಭ

‘ಐಐಎಂಬಿ’ಗೆ ಸುವರ್ಣ ಸಂಭ್ರಮ 

ದೇಶದ ಅಗ್ರಗಣ್ಯ ಬಿಸಿನೆಸ್‌ ಸ್ಕೂಲ್‌ಗಳಲ್ಲಿ ದ್ವಿತೀಯ ಸ್ಥಾನದಲ್ಲಿರುವ, ಹಲವಾರು ಅಂತರರಾಷ್ಟ್ರೀಯ ಮ್ಯಾನತೆ ಪಡೆದಿರುವ ಇಂಡಿಯನ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌–ಬೆಂಗಳೂರು(ಐಐಎಂಬಿ) ಇದೇ ಅ.28ಕ್ಕೆ 50ರ ಹರೆಯಕ್ಕೆ ಕಾಲಿಡುತ್ತಿದೆ.
Last Updated 25 ಅಕ್ಟೋಬರ್ 2023, 23:30 IST
‘ಐಐಎಂಬಿ’ಗೆ ಸುವರ್ಣ ಸಂಭ್ರಮ 

ಐಐಎಂಬಿ ಸುವರ್ಣ ಮಹೋತ್ಸವ: 26ಕ್ಕೆ ರಾಷ್ಟ್ರಪತಿ ಚಾಲನೆ

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ಸುವರ್ಣ ಮಹೋತ್ಸವ ಸಪ್ತಾಹವು ಅ.26ರಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ.
Last Updated 21 ಅಕ್ಟೋಬರ್ 2023, 15:59 IST
ಐಐಎಂಬಿ ಸುವರ್ಣ ಮಹೋತ್ಸವ: 26ಕ್ಕೆ ರಾಷ್ಟ್ರಪತಿ ಚಾಲನೆ

ಐಐಎಂಬಿ ಪ್ರಾಧ್ಯಾಪಕರ ಪತ್ರಕ್ಕೆ ಸಮರ್ಥನೆ

ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಮಾಧ್ಯಮ ಸಂಸ್ಥೆಗಳಿಗೆ ಹಣ ನೀಡಬಾರದು ಎಂದು ಐಐಎಂಬಿಯ ಕೆಲ ಹಾಲಿ ಮತ್ತು ನಿವೃತ್ತ ಪ್ರಾಧ್ಯಾಪಕರು ಕಾರ್ಪೊರೇಟ್‌ ಕಂಪನಿಗಳಿಗೆ ಇತ್ತೀಚೆಗೆ ಬರೆದಿರುವ ಪತ್ರವನ್ನು ಕೆಲ ಲೇಖಕರು, ಪತ್ರಕರ್ತರು ಮತ್ತು ನಿವೃತ್ತ ಅಧಿಕಾರಿಗಳು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
Last Updated 5 ಸೆಪ್ಟೆಂಬರ್ 2023, 16:04 IST
ಐಐಎಂಬಿ ಪ್ರಾಧ್ಯಾಪಕರ ಪತ್ರಕ್ಕೆ ಸಮರ್ಥನೆ

ಐಐಎಂಬಿ ಅಧ್ಯಾಪಕರ ಪತ್ರಕ್ಕೆ ಆಕ್ಷೇಪ

ನಿವೃತ್ತ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳ ಖಂಡನಾ ಪತ್ರ
Last Updated 26 ಆಗಸ್ಟ್ 2023, 19:54 IST
ಐಐಎಂಬಿ ಅಧ್ಯಾಪಕರ ಪತ್ರಕ್ಕೆ ಆಕ್ಷೇಪ

ಐಐಎಂಬಿ ಅಧ್ಯಾಪಕರ ‘ಕಾರ್ಪೋರೇಟ್‌’ ಪತ್ರಕ್ಕೆ ಆಕ್ಷೇಪ

ನಿವೃತ್ತ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳ ಖಂಡನಾ ಪತ್ರ
Last Updated 26 ಆಗಸ್ಟ್ 2023, 15:34 IST
ಐಐಎಂಬಿ ಅಧ್ಯಾಪಕರ ‘ಕಾರ್ಪೋರೇಟ್‌’ ಪತ್ರಕ್ಕೆ ಆಕ್ಷೇಪ
ADVERTISEMENT

ಸಾಮರಸ್ಯಕ್ಕೆ ಧಕ್ಕೆ | ಮಾಧ್ಯಮಗಳಿಗೆ ದೇಣಿಗೆ ಸ್ಥಗಿತ: ಐಐಎಂಬಿ ಪ್ರಾಧ್ಯಾಪಕರ ಪತ್ರ

ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ, ದ್ವೇಷ ಭಾಷಣ ಬಿತ್ತರಿಸುವ, ತಪ್ಪು ಮಾಹಿತಿ ರವಾನಿಸುವ ಮಾಧ್ಯಮ ಸಂಸ್ಥೆಗಳಿಗೆ ಹಣ ನೀಡಬಾರದು ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಹಾಲಿ ಹಾಗೂ ನಿವೃತ್ತ ಪ್ರಾಧ್ಯಾಪಕರು ಕಾರ್ಪೋರೇಟ್‌ ಕಂಪನಿಗಳಿಗೆ ಪತ್ರ ಬರೆದಿದ್ದಾರೆ.
Last Updated 8 ಆಗಸ್ಟ್ 2023, 23:20 IST
ಸಾಮರಸ್ಯಕ್ಕೆ ಧಕ್ಕೆ | ಮಾಧ್ಯಮಗಳಿಗೆ ದೇಣಿಗೆ ಸ್ಥಗಿತ: ಐಐಎಂಬಿ ಪ್ರಾಧ್ಯಾಪಕರ ಪತ್ರ

ಐಐಎಂಬಿ: ಮಹಿಳೆಯರ ಕಲಿಕಾ ಆಸಕ್ತಿ ಹೆಚ್ಚಳ

ನಗರದ ಐಐಎಂ–ಬಿಯಲ್ಲಿರುವ ಎರಡು ವರ್ಷಗಳ ಎಂಬಿಎ ಕೋರ್ಸ್‌ಗೆ ಮಹಿಳಾ ಅಭ್ಯರ್ಥಿಗಳು ದೊಡ್ಡ ಪ್ರಮಾಣದಲ್ಲಿ ಆಕರ್ಷಿತರಾಗಿದ್ದಾರೆ.
Last Updated 12 ಜೂನ್ 2019, 19:45 IST
ಐಐಎಂಬಿ: ಮಹಿಳೆಯರ ಕಲಿಕಾ ಆಸಕ್ತಿ ಹೆಚ್ಚಳ

ಐಐಎಂಬಿಗೆ ದೇವಿಶೆಟ್ಟಿ ಅಧ್ಯಕ್ಷ

ನಾರಾಯಣ ಆಸ್ಪತ್ರೆ ಸಮೂಹದ ಅಧ್ಯಕ್ಷ ಹಾಗೂ ಹೃದ್ರೋಗ ತಜ್ಞರಾಗಿರುವ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ ಮೆಂಟ್‌ (ಐಐಎಂ) ಬೆಂಗಳೂರು ಸಂಸ್ಥೆಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Last Updated 22 ಅಕ್ಟೋಬರ್ 2018, 19:41 IST
ಐಐಎಂಬಿಗೆ ದೇವಿಶೆಟ್ಟಿ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT