ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Import

ADVERTISEMENT

ಉತ್ತಮ ಮಳೆ: ದೇಶದಲ್ಲಿ 12 ಕೋಟಿ ಟನ್‌ ಅಕ್ಕಿ ಉತ್ಪಾದನೆ ನಿರೀಕ್ಷೆ

ಉತ್ತಮ ಮಳೆಯಿಂದಾಗಿ 2024–25ರ ಮುಂಗಾರು ಋತುವಿನಲ್ಲಿ (ಖಾರಿಫ್‌) ದೇಶದಲ್ಲಿ ಅಕ್ಕಿ ಉತ್ಪಾದನೆ 11.99 ಕೋಟಿ ಟನ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಮೊದಲ ಅಂದಾಜು ವರದಿ ಮಂಗಳವಾರ ಹೇಳಿದೆ.
Last Updated 5 ನವೆಂಬರ್ 2024, 13:53 IST
ಉತ್ತಮ ಮಳೆ: ದೇಶದಲ್ಲಿ 12 ಕೋಟಿ ಟನ್‌ ಅಕ್ಕಿ ಉತ್ಪಾದನೆ ನಿರೀಕ್ಷೆ

ಸೀವೀಡ್‌: ಸಮುದ್ರ ಕಳೆ ಆಮದಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

seaweed
Last Updated 25 ಅಕ್ಟೋಬರ್ 2024, 13:35 IST
ಸೀವೀಡ್‌: ಸಮುದ್ರ ಕಳೆ ಆಮದಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ವಾಹನಗಳ ಆಮದು ಮೇಲಿದ್ದ ನಿಷೇಧವನ್ನು 2025ರಿಂದ ತೆರವುಗೊಳಿಸಲು ಶ್ರೀಲಂಕಾ ತೀರ್ಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2024, 13:18 IST
ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು

ಜುಲೈನಲ್ಲಿ ರಫ್ತಿಗಿಂತ ಆಮದು ಹೆಚ್ಚಳ: ವ್ಯಾಪಾರ ಕೊರತೆ ಅಂತರ ಹೆಚ್ಚಳ

ಜುಲೈ ತಿಂಗಳಿನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿದ್ದು, ವಿದೇಶಿ ವ್ಯಾಪಾರದ ಕೊರತೆ ಅಂತರ ₹1.97 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 14 ಆಗಸ್ಟ್ 2024, 15:41 IST
ಜುಲೈನಲ್ಲಿ ರಫ್ತಿಗಿಂತ ಆಮದು ಹೆಚ್ಚಳ: ವ್ಯಾಪಾರ ಕೊರತೆ ಅಂತರ ಹೆಚ್ಚಳ

ತಾಳೆ ಎಣ್ಣೆ ಆಮದು ಇಳಿಕೆ

ಜುಲೈ ತಿಂಗಳಲ್ಲಿ ತಾಳೆ ಎ‌ಣ್ಣೆ ಆಮದು ಪ್ರಮಾಣವು ಇಳಿಕೆಯಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಬುಧವಾರ ತಿಳಿಸಿದೆ.
Last Updated 14 ಆಗಸ್ಟ್ 2024, 14:22 IST
ತಾಳೆ ಎಣ್ಣೆ ಆಮದು ಇಳಿಕೆ

ಬೇಳೆಕಾಳು ಆಮದು ದುಪ್ಪಟ್ಟು; 2023–24ರಲ್ಲಿ 47.39 ಲಕ್ಷ ಟನ್‌ ಪೂರೈಕೆ

ಭಾರತವು ಬೇಳೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರವು, ಪ್ರತಿವರ್ಷ ಬೇಳೆಕಾಳು ಸೇರಿ ಕೆಲವು ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದೆ.
Last Updated 4 ಆಗಸ್ಟ್ 2024, 0:30 IST
ಬೇಳೆಕಾಳು ಆಮದು ದುಪ್ಪಟ್ಟು; 2023–24ರಲ್ಲಿ 47.39 ಲಕ್ಷ ಟನ್‌ ಪೂರೈಕೆ

ಭಾರತದಿಂದ ಮಾವು ಆಮದಿಗೆ ದಕ್ಷಿಣ ಆಫ್ರಿಕಾ ಅನುಮತಿ

ಭಾರತದಿಂದ ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ಆಮದುಕೊಳ್ಳಲು ದಕ್ಷಿಣ ಆಫ್ರಿಕಾ ಸರ್ಕಾರ ಅನುಮತಿ ನೀಡಿದೆ.
Last Updated 19 ಜೂನ್ 2024, 15:25 IST
ಭಾರತದಿಂದ ಮಾವು ಆಮದಿಗೆ ದಕ್ಷಿಣ ಆಫ್ರಿಕಾ ಅನುಮತಿ
ADVERTISEMENT

MDH, ಎವರೆಸ್ಟ್ ಸಂಬಾರ ‍‍‍ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ ಪತ್ತೆಯಾಗಿಲ್ಲ:FSSAI

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಎಂಡಿಎಚ್‌ ಹಾಗೂ ಎವರೆಸ್ಟ್‌ ಕಂಪನಿಗಳ ಸಂಬಾರ ‍‍‍ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅಂಶ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ 'ಪಿಟಿಐ’ ವರದಿ ಮಾಡಿದೆ.
Last Updated 22 ಮೇ 2024, 4:35 IST
MDH, ಎವರೆಸ್ಟ್ ಸಂಬಾರ ‍‍‍ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ ಪತ್ತೆಯಾಗಿಲ್ಲ:FSSAI

ದೇಶದಲ್ಲಿ ರಫ್ತು, ಆಮದು ವಹಿವಾಟು ಏರಿಕೆ

ವ್ಯಾಪಾರ ಕೊರತೆ ನಾಲ್ಕು ತಿಂಗಳ ಗರಿಷ್ಠ
Last Updated 15 ಮೇ 2024, 14:36 IST
ದೇಶದಲ್ಲಿ ರಫ್ತು, ಆಮದು ವಹಿವಾಟು ಏರಿಕೆ

ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ

2023–24ನೇ ಹಣಕಾಸು ವರ್ಷದಲ್ಲಿ ಭಾರತವು 26.82 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ.
Last Updated 12 ಮೇ 2024, 15:10 IST
ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT