ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Army

ADVERTISEMENT

Video | ಬಕರ್ವಾಲ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದ ಸೇನೆ

ಅಖ್ನೂರ್‌ನಲ್ಲಿರುವ ಬಕರ್ವಾಲ ಬುಡಕಟ್ಟು ಸಮುದಾಯದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಲು ಭಾರತೀಯ ಸೇನೆಯು ‘Shiksha at Your Doorstep’ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.
Last Updated 19 ನವೆಂಬರ್ 2024, 10:56 IST
Video | ಬಕರ್ವಾಲ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದ ಸೇನೆ

ಗ್ರೆನೇಡ್‌ ದಾಳಿ| ಉಗ್ರರನ್ನು ಶಿಕ್ಷಿಸಲು ಏನು ಬೇಕಾದರೂ ಮಾಡಿ: LG ಮನೋಜ್ ಸಿನ್ಹಾ

ಉಗ್ರರನ್ನು ಮಟ್ಟಹಾಕಲು ಯಾವ ಶಿಕ್ಷೆ ನೀಡಬಹುದೋ ಅದನ್ನು ಮಾಡಿ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಭಾನುವಾರ ಹೇಳಿದ್ದಾರೆ.
Last Updated 3 ನವೆಂಬರ್ 2024, 13:44 IST
ಗ್ರೆನೇಡ್‌ ದಾಳಿ| ಉಗ್ರರನ್ನು ಶಿಕ್ಷಿಸಲು ಏನು ಬೇಕಾದರೂ ಮಾಡಿ: LG ಮನೋಜ್ ಸಿನ್ಹಾ

ಯೋಧರೊಂದಿಗೆ ದೀಪಾವಳಿ ಆಚರಿಸಿದ ಕಿರಣ್ ರಿಜಿಜು, ಚೀನಾ ಸೈನಿಕರ ಭೇಟಿ

ಕೇಂದ್ರ ಸಚಿವ ಕಿರಣ್ ರಿಜಿಜು ಅರುಣಾಚಲ ಪ್ರದೇಶದ ಬುಮ್ಲಾ ವಾಸ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಇಂದು (ಶುಕ್ರವಾರ) ಆಚರಿಸಿದ್ದಾರೆ.
Last Updated 1 ನವೆಂಬರ್ 2024, 12:40 IST
ಯೋಧರೊಂದಿಗೆ ದೀಪಾವಳಿ ಆಚರಿಸಿದ ಕಿರಣ್ ರಿಜಿಜು, ಚೀನಾ ಸೈನಿಕರ ಭೇಟಿ

ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ದೇಶದ ಯೋಧರಿಂದ ಸಿಹಿ ವಿನಿಮಯ

ಭಾರತ ಹಾಗೂ ಚೀನಾ ದೇಶದ ಯೋಧರು ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಹಲವಾರು ಗಡಿ ಕೇಂದ್ರಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2024, 8:59 IST
ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ದೇಶದ ಯೋಧರಿಂದ ಸಿಹಿ ವಿನಿಮಯ

ಲಡಾಖ್‌: ಸೇನೆ ವಾಪಸಾತಿ ಪೂರ್ಣ, ಒಪ್ಪಂದ ಜಾರಿ ಯಶಸ್ವಿ

ಪೂರ್ವ ಲಡಾಖ್‌ನಲ್ಲಿ ಗಸ್ತು ಶೀಘ್ರ ಆರಂಭ: ಒಪ್ಪಂದ ಜಾರಿ ಯಶಸ್ವಿ
Last Updated 31 ಅಕ್ಟೋಬರ್ 2024, 0:01 IST
ಲಡಾಖ್‌: ಸೇನೆ ವಾಪಸಾತಿ ಪೂರ್ಣ, ಒಪ್ಪಂದ ಜಾರಿ ಯಶಸ್ವಿ

ಜಮ್ಮು–ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ಅಖನೂರ್‌ನ ಬತ್ತಲ್‌ ಪ್ರದೇಶದಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆದಿದೆ ಎಂದು ಸೇನಾಧಿಕಾರಿಗಳು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
Last Updated 28 ಅಕ್ಟೋಬರ್ 2024, 4:16 IST
ಜಮ್ಮು–ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ

ಪೂರ್ವ ಲಡಾಖ್‌ನಲ್ಲಿ ಸೇನೆ ಹಿಂತೆಗೆತ ಪ್ರಕ್ರಿಯೆ ಸುಗಮವಾಗಿ ಸಾಗಿದೆ: ಚೀನಾ

ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ನಿಯೋಜಿಸಿರುವ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಯು 'ಸುಗಮವಾಗಿ' ಸಾಗಿದೆ ಎಂದು ಚೀನಾ ಹೇಳಿದೆ.
Last Updated 26 ಅಕ್ಟೋಬರ್ 2024, 4:55 IST
ಪೂರ್ವ ಲಡಾಖ್‌ನಲ್ಲಿ ಸೇನೆ ಹಿಂತೆಗೆತ ಪ್ರಕ್ರಿಯೆ ಸುಗಮವಾಗಿ ಸಾಗಿದೆ: ಚೀನಾ
ADVERTISEMENT

‌ಜಮ್ಮು ಕಾಶ್ಮೀರದಲ್ಲಿ ಶಾಂತಿ, ಭದ್ರತೆ ಒದಗಿಸಲು ಕೇಂದ್ರ ವಿಫಲ: ರಾಹುಲ್ ವಾಗ್ದಾಳಿ

ಎನ್‌ಡಿಎ ಸರ್ಕಾರದ ನೀತಿಗಳು ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಅಲ್ಲಿಯ ಜನರಿಗೆ ಭದ್ರತೆಯನ್ನು ಒದಗಿಸಲು ವಿಫಲವಾಗಿದ್ದು, ದಾಳಿಗೆ ತಕ್ಷಣವೇ ಹೊಣೆ ಹೊತ್ತುಕೊಂಡು ಸೇನಾ ಸಿಬ್ಬಂದಿ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
Last Updated 25 ಅಕ್ಟೋಬರ್ 2024, 10:12 IST
‌ಜಮ್ಮು ಕಾಶ್ಮೀರದಲ್ಲಿ ಶಾಂತಿ, ಭದ್ರತೆ ಒದಗಿಸಲು ಕೇಂದ್ರ ವಿಫಲ: ರಾಹುಲ್ ವಾಗ್ದಾಳಿ

ಉಗ್ರರ ದಾಳಿ: ಇಬ್ಬರು ಯೋಧರು ಹುತಾತ್ಮ; ಇಬ್ಬರು ಕಾರ್ಮಿಕರು ಸಾವು

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುರುವಾರ ಉಗ್ರರು ಸೇನಾ ವಾಹನದ ಮೇಲೆ ಹೊಂಚುದಾಳಿ ನಡೆಸಿದ್ದು, ಇಬ್ಬರು ಯೋಧರು ಮತ್ತು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೂವರು ಸೈನಿಕರು ಗಾಯಗೊಂಡಿದ್ದಾರೆ.
Last Updated 24 ಅಕ್ಟೋಬರ್ 2024, 15:44 IST
ಉಗ್ರರ ದಾಳಿ: ಇಬ್ಬರು ಯೋಧರು ಹುತಾತ್ಮ; ಇಬ್ಬರು ಕಾರ್ಮಿಕರು ಸಾವು

ಲಡಾಖ್‌ | ವಿಶ್ವಾಸ ಮರುಸ್ಥಾಪಿಸುವ ಯತ್ನ ಆರಂಭ: ಉಪೇಂದ್ರ ದ್ವಿವೇದಿ

ಪೂರ್ವ ಲಡಾಖ್‌ನಲ್ಲಿ ಅನಿಶ್ಚಿತ ಸ್ಥಿತಿ * ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿಕೆ
Last Updated 22 ಅಕ್ಟೋಬರ್ 2024, 11:48 IST
ಲಡಾಖ್‌ | ವಿಶ್ವಾಸ ಮರುಸ್ಥಾಪಿಸುವ ಯತ್ನ ಆರಂಭ:  ಉಪೇಂದ್ರ ದ್ವಿವೇದಿ
ADVERTISEMENT
ADVERTISEMENT
ADVERTISEMENT