ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Indian independence day

ADVERTISEMENT

ನಾಳೆ ಸ್ವಾತಂತ್ರ್ಯೋತ್ಸವ: ಭದ್ರತೆ ಕಾರಣದಿಂದ ಸಿಸೋಡಿಯಾ ಪಾದಯಾತ್ರೆ ಮುಂದೂಡಿದ AAP

ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಷ್‌ ಸಿಸೋಡಿಯಾ ಅವರು ರಾಷ್ಟ್ರ ರಾಜಧಾನಿಯಲ್ಲಿ ಇಂದು (ಬುಧವಾರ) ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ಆಗಸ್ಟ್ 16ಕ್ಕೆ ಮುಂದೂಡಲಾಗಿದೆ.
Last Updated 14 ಆಗಸ್ಟ್ 2024, 6:13 IST
ನಾಳೆ ಸ್ವಾತಂತ್ರ್ಯೋತ್ಸವ: ಭದ್ರತೆ ಕಾರಣದಿಂದ ಸಿಸೋಡಿಯಾ ಪಾದಯಾತ್ರೆ ಮುಂದೂಡಿದ AAP

ಬಹುತ್ವ ಭಾರತದ ಅಭಿವೃದ್ಧಿ ರಥಕ್ಕೆ ಪ್ರೇರಣೆಯಾಗಲಿ ಸ್ವಾತಂತ್ರ್ಯದ ಅಮೃತಪಥ

ದೇಶದ ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವ ಸಂದರ್ಭವು ಭಾರತೀಯರಲ್ಲಿ ಸಹಜವಾಗಿಯೇ ಹೆಮ್ಮೆ, ಅಭಿಮಾನ ಹಾಗೂ ಪುಳಕಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ‘ಅಮೃತ ಮಹೋತ್ಸವ’ ಸಂಭ್ರಮ 2023ರ ಆಗಸ್ಟ್‌ 15ರವರೆಗೂ ಮುಂದುವರಿಯಲಿದ್ದು, ಈ ವಿಶೇಷ ಸಂದರ್ಭವನ್ನು ಅವಿಸ್ಮರಣೀಯಗೊಳಿಸಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
Last Updated 9 ಆಗಸ್ಟ್ 2022, 7:17 IST
ಬಹುತ್ವ ಭಾರತದ ಅಭಿವೃದ್ಧಿ ರಥಕ್ಕೆ ಪ್ರೇರಣೆಯಾಗಲಿ ಸ್ವಾತಂತ್ರ್ಯದ ಅಮೃತಪಥ

‘ಅಮೃತ’ದತ್ತ ಭಾರತದ ಚಿತ್ತ; ಮುಂದಿನ 25 ವರ್ಷಗಳ ನೀಲ ನಕ್ಷೆ ಬಿಚ್ಚಿಟ್ಟ ಪ್ರಧಾನಿ

75ನೇ ಸ್ವಾತಂತ್ರ್ಯ ದಿನಾಚರಣೆ
Last Updated 9 ಆಗಸ್ಟ್ 2022, 7:17 IST
‘ಅಮೃತ’ದತ್ತ ಭಾರತದ ಚಿತ್ತ; ಮುಂದಿನ 25 ವರ್ಷಗಳ ನೀಲ ನಕ್ಷೆ ಬಿಚ್ಚಿಟ್ಟ ಪ್ರಧಾನಿ

75ನೇ ಸ್ವಾತಂತ್ರ್ಯೋತ್ಸವ: ಅಮೆರಿಕದ ಗಾಯಕಿ ಮೇರಿ ಮಿಲಬೆನ್‌ ಅತಿಥಿ

ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಫ್ರಿಕ ಮೂಲದ ಅಮೆರಿಕದ ಹಾಡುಗಾರ್ತಿ ಮೇರಿ ಮಿಲಾಬೆನ್‌ ಅವರು ಆಗಮಿಸಲಿದ್ದಾರೆ.
Last Updated 6 ಆಗಸ್ಟ್ 2022, 10:24 IST
75ನೇ ಸ್ವಾತಂತ್ರ್ಯೋತ್ಸವ: ಅಮೆರಿಕದ ಗಾಯಕಿ ಮೇರಿ ಮಿಲಬೆನ್‌ ಅತಿಥಿ

ಸಿದ್ದರಾಮೋತ್ಸವ ತಪ್ಪಿಲ್ಲ; ನನ್ನ ಜವಾಬ್ದಾರಿ ಸ್ವಾತಂತ್ರ್ಯೋತ್ಸವ ಆಚರಣೆ: ಡಿಕೆಶಿ

‘ನಾಯಕರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಅವರ ವೈಯಕ್ತಿಕ ಹಾಗೂ ಅಭಿಮಾನಿಗಳ ಇಚ್ಛೆಗೆ ಬಿಟ್ಟದ್ದು. ಪಕ್ಷಕ್ಕೆ ಏನೆಲ್ಲಾ ಕಾರ್ಯಕ್ರಮಗಳು ಅನುಕೂಲವಾಗುತ್ತವೋ ಅದಕ್ಕೆ ಪಕ್ಷದ ಅಧ್ಯಕ್ಷನಾಗಿ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದುಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರವಾಗಿ ಕೇಳಿದ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.
Last Updated 6 ಜುಲೈ 2022, 12:14 IST
ಸಿದ್ದರಾಮೋತ್ಸವ ತಪ್ಪಿಲ್ಲ; ನನ್ನ ಜವಾಬ್ದಾರಿ ಸ್ವಾತಂತ್ರ್ಯೋತ್ಸವ ಆಚರಣೆ: ಡಿಕೆಶಿ

ಸ್ವಾತಂತ್ರ್ಯ ಸಿಕ್ಕಿದ್ದು ಕ್ಷಾತ್ರಶಕ್ತಿಯಿಂದ, ಅಹಿಂಸೆಯಿಂದಲ್ಲ: ಪ್ರತಾಪ ಸಿಂಹ

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ
Last Updated 28 ಮೇ 2022, 14:10 IST
ಸ್ವಾತಂತ್ರ್ಯ ಸಿಕ್ಕಿದ್ದು ಕ್ಷಾತ್ರಶಕ್ತಿಯಿಂದ, ಅಹಿಂಸೆಯಿಂದಲ್ಲ: ಪ್ರತಾಪ ಸಿಂಹ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಉಗ್ರವಾದ,ವಿಸ್ತರಣವಾದದ ಉಲ್ಲೇಖಿಸಿದ ಪ್ರಧಾನಿ ಮೋದಿ

ಪಾಕಿಸ್ತಾನ, ಚೀನಾದ ಸವಾಲುಗಳನ್ನು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ
Last Updated 15 ಆಗಸ್ಟ್ 2021, 19:45 IST
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಉಗ್ರವಾದ,ವಿಸ್ತರಣವಾದದ ಉಲ್ಲೇಖಿಸಿದ ಪ್ರಧಾನಿ ಮೋದಿ
ADVERTISEMENT

ಅರಿವಿನಾಚೆ ಅರಳಿದ ದೇಶಭಕ್ತಿ: ಕೂಲಿ ಕಾರ್ಮಿಕ ಮಹಿಳೆಯ ಧ್ವಜ ವಂದನೆಗೆ ಮೆಚ್ಚುಗೆ

ಮಾತೆಯ ಧ್ವಜ ವಂದನೆಗೆ ಭಾರಿ ಮೆಚ್ಚುಗೆ
Last Updated 15 ಆಗಸ್ಟ್ 2021, 15:38 IST
ಅರಿವಿನಾಚೆ ಅರಳಿದ ದೇಶಭಕ್ತಿ: ಕೂಲಿ ಕಾರ್ಮಿಕ ಮಹಿಳೆಯ ಧ್ವಜ ವಂದನೆಗೆ ಮೆಚ್ಚುಗೆ

ನಾವೆಲ್ಲರೂ ಪ್ರಜಾ ಧರ್ಮಕ್ಕೆ ಬದ್ಧರಾಗಿರಬೇಕು: ಹಿರಿಯ ನ್ಯಾಯಮೂರ್ತಿ ಮುದಗಲ್

ಹೈಕೋರ್ಟ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ಹಿರಿಯ ನ್ಯಾಯಮೂರ್ತಿ ಮುದಗಲ್
Last Updated 15 ಆಗಸ್ಟ್ 2021, 12:05 IST
ನಾವೆಲ್ಲರೂ ಪ್ರಜಾ ಧರ್ಮಕ್ಕೆ ಬದ್ಧರಾಗಿರಬೇಕು: ಹಿರಿಯ ನ್ಯಾಯಮೂರ್ತಿ ಮುದಗಲ್

ಅವಲಂಬನೆ ಹೆಚ್ಚಿದರೆ ಚೀನಾದ ಮುಂದೆ ಮಂಡಿಯೂರಬೇಕಾದೀತು: ಮೋಹನ್‌ ಭಾಗವತ್‌

ಚೀನಾ ತಂತ್ರಜ್ಞಾನದ ಅತೀ ಬಳಕೆ ಕುರಿತು ಭಾಗವತ್‌ ಎಚ್ಚರಿಕೆ, ಷರತ್ತಿನನುಸಾರ ತಂತ್ರಜ್ಞಾನ ಬಳಕೆಗೆ ಪ್ರತಿಪಾದನೆ
Last Updated 15 ಆಗಸ್ಟ್ 2021, 11:43 IST
ಅವಲಂಬನೆ ಹೆಚ್ಚಿದರೆ ಚೀನಾದ ಮುಂದೆ ಮಂಡಿಯೂರಬೇಕಾದೀತು: ಮೋಹನ್‌ ಭಾಗವತ್‌
ADVERTISEMENT
ADVERTISEMENT
ADVERTISEMENT