ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Rupee

ADVERTISEMENT

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 16 ಪೈಸೆ ಏರಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು 16 ಪೈಸೆ ಏರಿಕೆಯಾಗಿದೆ. ವಹಿವಾಟಿನ ಅಂತ್ಯಕ್ಕೆ ₹83.93ಕ್ಕೆ ತಲುಪಿದೆ.
Last Updated 6 ಆಗಸ್ಟ್ 2024, 14:49 IST
ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 16 ಪೈಸೆ ಏರಿಕೆ

ಆಳ –ಅಗಲ: ಡಾಲರ್ ಪಾರಮ್ಯ ಕಡಿವಾಣಕ್ಕೆ ಯತ್ನ

ಈಗ ಜಾಗತಿಕ ವಾಣಿಜ್ಯ ವಹಿವಾಟು ಬಹುತೇಕ ನಡೆಯುವುದು ಡಾಲರ್ ಆಧಾರದಲ್ಲಿ. ಎರಡು ದೇಶಗಳು ತಮ್ಮದೇ ಆದ ಕರೆನ್ಸಿಯನ್ನು ಹೊಂದಿದ್ದರೂ ಅವು ಅಮೆರಿಕದ ಡಾಲರ್ ಅನ್ನು ವಿನಿಮಯದ ಹಣವಾಗಿ ಬಳಸಿಕೊಳ್ಳುತ್ತವೆ
Last Updated 10 ಮೇ 2023, 19:35 IST
ಆಳ –ಅಗಲ: ಡಾಲರ್ ಪಾರಮ್ಯ ಕಡಿವಾಣಕ್ಕೆ ಯತ್ನ

ಮಲೇಷ್ಯಾ ನಡುವಿನ ವ್ಯಾಪಾರ, ವಹಿವಾಟಿಗೆ ಭಾರತೀಯ ರೂಪಾಯಿ ಬಳಕೆ: ವಿದೇಶಾಂಗ ಇಲಾಖೆ

ಭಾರತ ಮತ್ತು ಮಲೇಷ್ಯಾ ದೇಶಗಳು ತಮ್ಮ ವ್ಯಾಪಾರ ವಹಿವಾಟಿಗೆ ಇತರ ಕರೆನ್ಸಿಗಳ ಜೊತೆಗೆ ಭಾರತೀಯ ರೂಪಾಯಿಯನ್ನು ಬಳಸಬಹುದು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ (ಎಂಇಎ) ಶನಿವಾರ ತಿಳಿಸಿದೆ.
Last Updated 1 ಏಪ್ರಿಲ್ 2023, 9:52 IST
ಮಲೇಷ್ಯಾ ನಡುವಿನ ವ್ಯಾಪಾರ, ವಹಿವಾಟಿಗೆ ಭಾರತೀಯ ರೂಪಾಯಿ ಬಳಕೆ: ವಿದೇಶಾಂಗ ಇಲಾಖೆ

ಭಾರತದೊಂದಿಗೆ ರಷ್ಯಾ ವಹಿವಾಟು: ತಗ್ಗಿದ ಡಾಲರ್ ಪ್ರಭಾವ

ಅಮೆರಿಕದ ನೇತೃತ್ವದಲ್ಲಿ ರಷ್ಯಾದ ಮೇಲೆ ಹೇರಲಾಗಿರುವ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ನಿರ್ಬಂಧಗಳು, ದಶಕಗಳಿಂದಲೂ ಡಾಲರ್‌ ಹೊಂದಿದ್ದ ಪ್ರಾಬಲ್ಯವನ್ನು ಕುಗ್ಗಿಸಿವೆ.
Last Updated 8 ಮಾರ್ಚ್ 2023, 19:43 IST
ಭಾರತದೊಂದಿಗೆ ರಷ್ಯಾ ವಹಿವಾಟು: ತಗ್ಗಿದ ಡಾಲರ್ ಪ್ರಭಾವ

₹ 83ಕ್ಕೆ ಕುಸಿದ ರೂಪಾಯಿ ಮೌಲ್ಯ

ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಇದೇ ಮೊದಲ ಬಾರಿಗೆ ₹ 83ರ ಮಟ್ಟಕ್ಕೆ ಕುಸಿದಿದೆ. ಅಮೆರಿಕದ ಡಾಲರ್‌ ಮೌಲ್ಯವೃದ್ಧಿ ಹಾಗೂ ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳದ ಹೊರಹರಿವು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ.
Last Updated 4 ಜನವರಿ 2023, 2:39 IST
₹ 83ಕ್ಕೆ ಕುಸಿದ ರೂಪಾಯಿ ಮೌಲ್ಯ

2022 | ಏಷ್ಯಾದಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ ಕರೆನ್ಸಿ ಭಾರತದ ರೂಪಾಯಿ

2022ರಲ್ಲಿ ಭಾರತ ರೂಪಾಯಿಯು ಏಷ್ಯಾದಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ ಕರೆನ್ಸಿಯಾಗಿದೆ. ರೂಪಾಯಿ ಈ ವರ್ಷದಲ್ಲಿ ಒಟ್ಟು ಶೇಕಡ 11.3ರಷ್ಟು ಕುಸಿತ ಕಂಡಿದೆ. 2013ರ ನಂತರದ ಅತ್ಯಂತ ದೊಡ್ಡ ಕುಸಿತ ಇದು.
Last Updated 31 ಡಿಸೆಂಬರ್ 2022, 5:00 IST
2022 | ಏಷ್ಯಾದಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ ಕರೆನ್ಸಿ ಭಾರತದ ರೂಪಾಯಿ

ಅಮೆರಿಕ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ಭಾರತದ ರೂಪಾಯಿ ಮೌಲ್ಯವು 15 ಪೈಸೆಗಳಷ್ಟು ಕುಸಿದಿದ್ದು, ₹82.32ರಂತೆ ವಹಿವಾಟಗೊಂಡಿತು. ಈ ಮೂಲಕ ಡಾಲರ್‌ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟ ಕಂಡಿತು.
Last Updated 7 ಅಕ್ಟೋಬರ್ 2022, 11:26 IST
ಅಮೆರಿಕ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ
ADVERTISEMENT

ರೂಪಾಯಿ ಚೇತರಿಕೆ: ಡಾಲರ್‌ ಎದುರು 46 ಪೈಸೆ ಗಳಿಕೆ

ವಿತ್ತೀಯ ನೀತಿಯಲ್ಲಿ ಆರ್‌ಬಿಐ ಶುಕ್ರವಾರ ಕೈಗೊಳ್ಳಲಿರುವ ನಿರ್ಧಾರದ ನಿರೀಕ್ಷೆ, ತೈಲ ಬೆಲೆ ಕುಸಿತ, ಡಾಲರ್‌ ಅಪಮೌಲ್ಯದ ಹಿನ್ನೆಲೆಯಲ್ಲಿ ರೂಪಾಯಿ ಗಳಿಕೆ ಹೆಚ್ಚಿಸಿಕೊಂಡಿದೆ.
Last Updated 5 ಆಗಸ್ಟ್ 2022, 4:56 IST
ರೂಪಾಯಿ ಚೇತರಿಕೆ: ಡಾಲರ್‌ ಎದುರು 46 ಪೈಸೆ ಗಳಿಕೆ

ಕರೆನ್ಸಿ ಚಲಾವಣೆ: ₹50,800 ಕೋಟಿ ಏರಿಕೆ

ದೇಶದಲ್ಲಿ ಕರೆನ್ಸಿಗಳ ಚಲಾವಣೆಯಲ್ಲಿ ಆಗಿರುವ ಹೆಚ್ಚಳವು ಹಿಂದಿನ ಹಣಕಾಸು ವರ್ಷದ ಏಪ್ರಿಲ್‌–ಜುಲೈ ಅವಧಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜುಲೈ ಅವಧಿಯಲ್ಲಿ ಇಳಿಕೆ ಆಗಿದೆ.
Last Updated 4 ಆಗಸ್ಟ್ 2022, 21:15 IST
ಕರೆನ್ಸಿ ಚಲಾವಣೆ: ₹50,800 ಕೋಟಿ ಏರಿಕೆ

ಅಭಿವೃದ್ಧಿ ದೇಶಗಳ ಕರೆನ್ಸಿಗಳಿಗಿಂತಲೂ ರೂಪಾಯಿ ಸ್ಥಿತಿ ಉತ್ತಮ: ದಾಸ್‌

‘ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಉತ್ತಮ ಸ್ಥಿತಿಯಲ್ಲಿ ಇದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ಶುಕ್ರವಾರ ಹೇಳಿದ್ದಾರೆ.
Last Updated 22 ಜುಲೈ 2022, 12:53 IST
ಅಭಿವೃದ್ಧಿ ದೇಶಗಳ ಕರೆನ್ಸಿಗಳಿಗಿಂತಲೂ ರೂಪಾಯಿ ಸ್ಥಿತಿ ಉತ್ತಮ: ದಾಸ್‌
ADVERTISEMENT
ADVERTISEMENT
ADVERTISEMENT