ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Indira Gandhi

ADVERTISEMENT

‘ಎಮರ್ಜೆನ್ಸಿ’ ಚಿತ್ರದ ಕೆಲ ಭಾಗಗಳ ಕಡಿತಕ್ಕೆ ಕಂಗನಾ ಒಪ್ಪಿಗೆ: ಹೈಕೋರ್ಟ್‌ಗೆ CBFC

ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿದಂತೆ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಕೆಲ ಭಾಗಗಳನ್ನು ಕಡಿತ ಮಾಡಲು ನಟಿ ಕಂಗನಾ ರನೌತ್‌ ಒಪ್ಪಿಗೆ ನೀಡಿದ್ದಾರೆ ಎಂದು ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಸೋಮವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
Last Updated 30 ಸೆಪ್ಟೆಂಬರ್ 2024, 11:16 IST
‘ಎಮರ್ಜೆನ್ಸಿ’ ಚಿತ್ರದ ಕೆಲ ಭಾಗಗಳ ಕಡಿತಕ್ಕೆ ಕಂಗನಾ ಒಪ್ಪಿಗೆ: ಹೈಕೋರ್ಟ್‌ಗೆ CBFC

ಕಂಗನಾ ರನೌತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರ ನಿಷೇಧಿಸಲು ತೆಲಂಗಾಣ ಸರ್ಕಾರ ಚಿಂತನೆ!

ಬಾಲಿವುಡ್ ನಟಿ, ಲೋಕಸಭಾ ಸದಸ್ಯೆ ಕಂಗನಾ ರನೌತ್‌ ನಿರ್ದೇಶಿಸಿ, ನಟಿಸಿರುವ 'ಎಮರ್ಜೆನ್ಸಿ' ಚಿತ್ರ ಸೆಪ್ಟೆಂಬರ್‌ 6ರಂದು ತೆರೆಕಾಣಲಿದೆ. ಆದರೆ, ತೆಲಂಗಾಣದಲ್ಲಿ ಚಿತ್ರ ಬಿಡುಗಡೆಗೆ ನಿಷೇಧ ಹೇರಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 30 ಆಗಸ್ಟ್ 2024, 2:36 IST
ಕಂಗನಾ ರನೌತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರ ನಿಷೇಧಿಸಲು ತೆಲಂಗಾಣ ಸರ್ಕಾರ ಚಿಂತನೆ!

ತುರ್ತು ಪರಿಸ್ಥಿತಿಯಿಂದ ಬಡವರಿಗೆ ಪ್ರಯೋಜನ: ರಮಾನಾಥ ರೈ

'ತುರ್ತು ಪ‍ರಿಸ್ಥಿತಿಯಿಂದ ಸಂದರ್ಭದಲ್ಲಿ ನಮ್ಮ ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದವರು, ಬಡವರು ಯಾರೂ ಬಂಧನಕ್ಕೊಳಗಾಗಿಲ್ಲ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.
Last Updated 18 ಜುಲೈ 2024, 11:30 IST
ತುರ್ತು ಪರಿಸ್ಥಿತಿಯಿಂದ ಬಡವರಿಗೆ ಪ್ರಯೋಜನ: ರಮಾನಾಥ ರೈ

ಕರ್ನಾಟಕದಂತೆ ಹರಿಯಾಣದಲ್ಲಿ ಮುಸ್ಲಿಮರಿಗೆ OBC ಮೀಸಲಾತಿ ನೀಡಲು BJP ಬಿಡದು: ಶಾ

‘ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ವಿರೋಧಿಯಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬಿಸಿ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 16 ಜುಲೈ 2024, 13:07 IST
ಕರ್ನಾಟಕದಂತೆ ಹರಿಯಾಣದಲ್ಲಿ ಮುಸ್ಲಿಮರಿಗೆ OBC ಮೀಸಲಾತಿ ನೀಡಲು BJP ಬಿಡದು: ಶಾ

ಜೂನ್ 25 ಅನ್ನು ‘ಸಂವಿಧಾನದ ಹತ್ಯೆಯ ದಿನ’ವನ್ನಾಗಿ ಘೋಷಿಸಿದ ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಘೋಷಿಸಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಆ ದಿನದಂದು ಗೌರವ ಸಲ್ಲಿಸಲಾಗುವುದು ಎಂದು ಸರ್ಕಾರ ಹೇಳಿದೆ.
Last Updated 12 ಜುಲೈ 2024, 12:19 IST
ಜೂನ್ 25 ಅನ್ನು ‘ಸಂವಿಧಾನದ ಹತ್ಯೆಯ ದಿನ’ವನ್ನಾಗಿ ಘೋಷಿಸಿದ ಕೇಂದ್ರ ಸರ್ಕಾರ

ಇಂದಿರಾಗಾಂಧಿ ಅಧಿಕಾರಕ್ಕಾಗಿ ಸಂವಿಧಾನವನ್ನು ಬಲಿಕೊಟ್ಟರು: ಪ್ರಭಾಕರ್‌ ಭಟ್ಟ ಕಿಡಿ

ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ ಕುರಿತು ಸಂವಾದ
Last Updated 25 ಜೂನ್ 2024, 16:17 IST
ಇಂದಿರಾಗಾಂಧಿ ಅಧಿಕಾರಕ್ಕಾಗಿ ಸಂವಿಧಾನವನ್ನು ಬಲಿಕೊಟ್ಟರು: ಪ್ರಭಾಕರ್‌ ಭಟ್ಟ ಕಿಡಿ

ಇಂದಿರಾ ಗಾಂಧಿ ಸಂವಿಧಾನದ ಹತ್ಯೆ ಮಾಡಿದ ಕರಾಳ ದಿನ ಮರೆಯಲು ಸಾಧ್ಯವಿಲ್ಲ: ಅಶೋಕ

ತುರ್ತು ಪರಿಸ್ಥಿತಿ ಘೋಷಣೆ | ಕಾಂಗ್ರೆಸ್‌ ಕ್ಷಮೆಯಾಚಿಸಲಿ: ಆರ್‌.ಅಶೋಕ
Last Updated 25 ಜೂನ್ 2024, 11:07 IST
ಇಂದಿರಾ ಗಾಂಧಿ ಸಂವಿಧಾನದ ಹತ್ಯೆ ಮಾಡಿದ ಕರಾಳ ದಿನ ಮರೆಯಲು ಸಾಧ್ಯವಿಲ್ಲ: ಅಶೋಕ
ADVERTISEMENT

ಇಂದಿರಾ ಗಾಂಧಿ ‘ಭಾರತ ಮಾತೆ’ ಹೇಳಿಕೆ: ಸುರೇಶ್ ಗೋಪಿ ನೀಡಿದ ಸ್ಪಷ್ಟನೆ ಹೀಗಿದೆ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ‘ಕಾಂಗ್ರೆಸ್ ಪಕ್ಷದ ತಾಯಿ’ ಎಂದು ನಾನು ಹೇಳಿದ್ದು, ‘ಭಾರತ ಮಾತೆ’ ಎಂದು ಹೇಳಿದ್ದಾಗಿ ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಸುರೇಶ್ ಗೋಪಿ ಹೇಳಿದರು.
Last Updated 16 ಜೂನ್ 2024, 10:09 IST
ಇಂದಿರಾ ಗಾಂಧಿ ‘ಭಾರತ ಮಾತೆ’ ಹೇಳಿಕೆ: ಸುರೇಶ್ ಗೋಪಿ ನೀಡಿದ ಸ್ಪಷ್ಟನೆ ಹೀಗಿದೆ

ಇಂದಿರಾ ಗಾಂಧಿಯನ್ನು ‘ಭಾರತ ಮಾತೆ’ ಎಂದು ಬಣ್ಣಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ‘ಭಾರತ ಮಾತೆ’ ಇದ್ದಂತೆ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್‌ ಅವರು ‘ಧೈರ್ಯಶಾಲಿ ಆಡಳಿತಗಾರ’ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಬಣ್ಣಿಸಿದ್ದಾರೆ.
Last Updated 15 ಜೂನ್ 2024, 10:05 IST
ಇಂದಿರಾ ಗಾಂಧಿಯನ್ನು ‘ಭಾರತ ಮಾತೆ’ ಎಂದು ಬಣ್ಣಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ

ಗಾಂಧಿ ಕುಟುಂಬದ ಹೆಸರಿನಿಂದಲ್ಲ; ನನ್ನ ಕೆಲಸದ ಮೂಲಕವೇ ರಾಜಕೀಯ ಪ್ರವೇಶ: ವಾದ್ರಾ

‘ರಾಜಕೀಯ ಪ್ರವೇಶದ ಉದ್ದೇಶ ಹೊಂದಿದ್ದು, ಅದು ನಾನು ಕೈಗೊಂಡಿರುವ ಕೆಲಸದ ಆಧಾರದ ಮೇಲೆಯೇ ಹೊರತು, ಗಾಂಧಿ ಕುಟುಂಬದ ಹೆಸರಿನ ಬಲದಿಂದಲ್ಲ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಹೇಳಿದ್ದಾರೆ.
Last Updated 21 ಮೇ 2024, 16:26 IST
ಗಾಂಧಿ ಕುಟುಂಬದ ಹೆಸರಿನಿಂದಲ್ಲ; ನನ್ನ ಕೆಲಸದ ಮೂಲಕವೇ ರಾಜಕೀಯ ಪ್ರವೇಶ: ವಾದ್ರಾ
ADVERTISEMENT
ADVERTISEMENT
ADVERTISEMENT