ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Industrialist

ADVERTISEMENT

ಉದ್ಯಮಕ್ಕೆ ಪೂರಕ ವಾತಾವರಣ: ಸಹನಾ ಬಾಳ್ಕಲ್

‘ದೇಶದಲ್ಲಿ ಉದ್ಯಮಕ್ಕೆ ಉತ್ತಮ ವಾತಾವರಣ ಹಾಗೂ ಬೆಂಬಲ ಇದೆ. ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತಿದೆ, ಇಂಥ ಅವಕಾಶವನ್ನು ಬಳಸಿಕೊಂಡು ಉದ್ಯಮಗಳನ್ನು ಯಶಸ್ವಿಯಾಗಿ ಬೆಳೆಸಬಹುದು ಎಂದು ಜಿಎಸ್‌ಟಿ ಉಪ ಆಯುಕ್ತೆ ಸಹನಾ ಬಾಳ್ಕಲ್ ಹೇಳಿದರು.
Last Updated 7 ಅಕ್ಟೋಬರ್ 2024, 16:08 IST
ಉದ್ಯಮಕ್ಕೆ ಪೂರಕ ವಾತಾವರಣ: ಸಹನಾ ಬಾಳ್ಕಲ್

TTDಯ SV ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಉದ್ಯಮಿಯಿಂದ ₹21 ಕೋಟಿ ದೇಣಿಗೆ

ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಟಿಟಿಡಿಯ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಮೂಲದ ಉದ್ಯಮಿಯೊಬ್ಬರು ₹21 ಕೋಟಿ ಹಣವನ್ನು ದೇಣಿಗೆ ಮಾಡಿದ್ದಾರೆ.
Last Updated 12 ಆಗಸ್ಟ್ 2024, 10:40 IST
TTDಯ SV ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಉದ್ಯಮಿಯಿಂದ ₹21 ಕೋಟಿ ದೇಣಿಗೆ

ಬಹುಮುಖಿ ರಾಮಯ್ಯ ನೆನಕೆ...

ಎಂ.ಎಸ್. ರಾಮಯ್ಯ ಅವರ ಜನ್ಮ ಶತಮಾನೋತ್ಸವ ವರ್ಷ ಇದು. ಕಂಟ್ರ್ಯಾಕ್ಟರ್‌ ಆಗಿದ್ದ ಅವರು ಬಹುಮುಖಿ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಅತ್ಯಪರೂಪ.
Last Updated 17 ಡಿಸೆಂಬರ್ 2023, 0:30 IST
ಬಹುಮುಖಿ ರಾಮಯ್ಯ ನೆನಕೆ...

ಮಡಿಕೇರಿ | ಬೇಕಿವೆ ಇನ್ನಷ್ಟು ಪರಿಸರ ಸ್ನೇಹಿ ಕೈಗಾರಿಕೆ

ಕಾಫಿನಾಡಿನಲ್ಲಿ ಕೈಗಾರಿಕೆಗಳ ಸಂಖ್ಯೆ ಬೆರಳೆಣಿಕೆ. ಇದರಿಂದ ಇಲ್ಲಿನ ಯುವಜನರು ಉದ್ಯೋಗಕ್ಕಾಗಿ ಅಕ್ಕಪಕ್ಕದ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ವಲಸೆ ಹೆಚ್ಚುತ್ತಲೇ ಇದೆ.
Last Updated 28 ಆಗಸ್ಟ್ 2023, 4:12 IST
ಮಡಿಕೇರಿ | ಬೇಕಿವೆ ಇನ್ನಷ್ಟು ಪರಿಸರ ಸ್ನೇಹಿ ಕೈಗಾರಿಕೆ

ಚಿಕ್ಕಬಳ್ಳಾಪುರ: ಹೊಸ ಸರ್ಕಾರ; ಹೆಚ್ಚಿದ ಕೈಗಾರಿಕೀಕರಣದ ನಿರೀಕ್ಷೆ

ಕಾಂಗ್ರೆಸ್ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಿದೆ. ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ಆಯ್ಕೆ ಆಗಿದ್ದಾರೆ. ಈಗ ಮತ್ತೆ ಕೈಗಾರಿಕೀಕರಣದ ನಿರೀಕ್ಷೆಗಳು ಜನರಲ್ಲಿ ಮೊಳಕೆಯೊಡೆದಿದೆ.
Last Updated 11 ಜೂನ್ 2023, 23:33 IST
ಚಿಕ್ಕಬಳ್ಳಾಪುರ: ಹೊಸ ಸರ್ಕಾರ; ಹೆಚ್ಚಿದ ಕೈಗಾರಿಕೀಕರಣದ ನಿರೀಕ್ಷೆ

ಪೂಜೆಗೆಂದು ಹೆಲಿಕಾಪ್ಟರನ್ನೇ ದೇವಸ್ಥಾನಕ್ಕೆ ತಂದ ಉದ್ಯಮಿ

ಬೈಕ್‌, ಕಾರುಗಳನ್ನು ಪೂಜೆಗಾಗಿ ದೇವಸ್ಥಾನಗಳಿಗೆ ತರುವುದು ಸಾಮಾನ್ಯ. ಆದರೆ, ತೆಲಂಗಾಣದ ಈ ಉದ್ಯಮಿ ತಾವು ಖರೀದಿಸಿದ ಹೊಸ ಹೆಲಿಕಾಪ್ಟರ್ ಅನ್ನು ದೇವಸ್ಥಾನಕ್ಕೆ ತಂದು, ಪೂಜೆ ಮಾಡಿಸಿದ್ದಾರೆ.
Last Updated 15 ಡಿಸೆಂಬರ್ 2022, 9:58 IST
ಪೂಜೆಗೆಂದು ಹೆಲಿಕಾಪ್ಟರನ್ನೇ ದೇವಸ್ಥಾನಕ್ಕೆ ತಂದ ಉದ್ಯಮಿ

ದಾವಣಗೆರೆ | ನೀರಾವರಿ ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್‌; ಕೃಷಿಕರ ಕಣ್ಣೀರು

Last Updated 20 ಸೆಪ್ಟೆಂಬರ್ 2022, 6:18 IST
fallback
ADVERTISEMENT

ಸಿಐಐ: ಸಂಜೀವ್‌ ಪುರಿ ಉಪಾಧ್ಯಕ್ಷ

2022–23ನೇ ಸಾಲಿಗೆ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಉಪಾಧ್ಯಕ್ಷರಾಗಿ ಐಟಿಸಿ ಅಧ್ಯಕ್ಷ ಸಂಜೀವ್‌ ಪುರಿ ಆಯ್ಕೆ ಆಗಿದ್ದಾರೆ.
Last Updated 8 ಜುಲೈ 2022, 10:42 IST
fallback

ಪದ್ಮ ಭೂಷಣ ಪಾಲೋನಜಿ ಮಿಸ್ತ್ರಿ ನಿಧನ

ನವದೆಹಲಿ: ಉದ್ಯಮಿ ಪಾಲೋನಜಿ ಮಿಸ್ತ್ರಿ (93) ಅವರು ಸೋಮವಾರ ರಾತ್ರಿ ಮುಂಬೈನಲ್ಲಿ ನಿಧನರಾದರು. 150 ವರ್ಷಗಳ ಇತಿಹಾಸವಿರುವ ಶಾಪೂರ್ಜಿ ಪಾಲೋನಜಿ ಸಮೂಹದ ಮುಖ್ಯಸ್ಥರಾಗಿದ್ದ ಅವರು ಕಂಪನಿಗಳ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Last Updated 28 ಜೂನ್ 2022, 5:50 IST
ಪದ್ಮ ಭೂಷಣ ಪಾಲೋನಜಿ ಮಿಸ್ತ್ರಿ ನಿಧನ

ಬಜಾಜ್ ಗ್ರೂಪ್ ಮಾಜಿ ಅಧ್ಯಕ್ಷ, ಉದ್ಯಮಿ ರಾಹುಲ್ ಬಜಾಜ್ ನಿಧನ

ಖ್ಯಾತ ಉದ್ಯಮಿ ರಾಹುಲ್ ಬಜಾಜ್ ಶನಿವಾರ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
Last Updated 12 ಫೆಬ್ರುವರಿ 2022, 13:54 IST
ಬಜಾಜ್ ಗ್ರೂಪ್ ಮಾಜಿ ಅಧ್ಯಕ್ಷ, ಉದ್ಯಮಿ ರಾಹುಲ್ ಬಜಾಜ್ ನಿಧನ
ADVERTISEMENT
ADVERTISEMENT
ADVERTISEMENT