ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Information And Broadcasting Ministry

ADVERTISEMENT

ಹೊಸ ಪ್ರಸಾರ ನೀತಿ ರೂಪಿಸಲಾಗುತ್ತಿದೆ: ಕೇಂದ್ರ ಸಚಿವ

ಎಫ್‌ಎಂ ರೇಡಿಯೊ ಚಾನೆಲ್‌ಗಳು ಸುದ್ದಿ ಬುಲಿಟಿನ್‌ಗಳನ್ನು ಪ್ರಸಾರ ಮಾಡುವುದರ ಕುರಿತು, ಸಂಬಂಧಿಸಿದವರ ಜತೆ ವಿಸ್ತೃತ ಚರ್ಚೆ ನಡೆಸಲಾಗುತ್ತಿದೆ ಎಂದರು ಹೇಳಿದರು.
Last Updated 24 ಅಕ್ಟೋಬರ್ 2024, 0:08 IST
ಹೊಸ ಪ್ರಸಾರ ನೀತಿ ರೂಪಿಸಲಾಗುತ್ತಿದೆ: ಕೇಂದ್ರ ಸಚಿವ

IC-814– ವೆಬ್‌ ಸರಣಿ: ನೈಜ ಆರೋಪಿಗಳ ಹೆಸರು ಪ್ರಕಟಿಸಿದ ನೆಟ್‌ಫ್ಲಿಕ್ಸ್

ಕಂದಹಾರ್ ವಿಮಾನ ಅಪಹರಣ ಪ್ರಕರಣ ಆಧಾರಿತ ‘ಐಸಿ814–ದಿ ಕಂದಹಾರ್ ಹೈಜಾಕ್’ ವೆಬ್ ಸರಣಿಯಲ್ಲಿ ಬಳಸಲಾಗಿರುವ ಗುಪ್ತ ನಾಮಗಳೊಂದಿಗೆ ಭಯೋತ್ಪಾದಕರ ನೈಜ ಹೆಸರನ್ನು ಪ್ರಕಟಿಸುವುದಾಗಿ ನೆಟ್‌ಫ್ಲಿಕ್ಸ್‌ ಮುಖ್ಯಸ್ಥರು ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2024, 15:00 IST
IC-814– ವೆಬ್‌ ಸರಣಿ: ನೈಜ ಆರೋಪಿಗಳ ಹೆಸರು ಪ್ರಕಟಿಸಿದ ನೆಟ್‌ಫ್ಲಿಕ್ಸ್

IC–814 ವೆಬ್‌ಸರಣಿ ವಿವಾದ; ದೇಶದ ಭಾವನೆಗೆ ಧಕ್ಕೆಯಾಗದ ವಿಷಯಗಳ ಪ್ರಸಾರ: Netflix

‘ಐಸಿ–814– ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ ಪ್ರಸಾರಕ್ಕೆ ಸಂಬಂಧಿಸಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನೀಡಿರುವ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ನೆಟ್‌ಫ್ಲಿಕ್ಸ್‌, ದೇಶದ ಭಾವನೆಗಳಿಗೆ ಧಕ್ಕೆಯಾಗದಂತಹ ವಿಷಯಗಳನ್ನು ಪ್ರಸಾರ ಮಾಡುವುದಾಗಿ ಭರವಸೆ ನೀಡಿದೆ.
Last Updated 3 ಸೆಪ್ಟೆಂಬರ್ 2024, 7:22 IST
IC–814 ವೆಬ್‌ಸರಣಿ ವಿವಾದ; ದೇಶದ ಭಾವನೆಗೆ ಧಕ್ಕೆಯಾಗದ ವಿಷಯಗಳ ಪ್ರಸಾರ: Netflix

ಕಂದಹಾರ್ ವಿಮಾನ ಅಪಹರಣ ಸಮರ್ಥಿಸುವ Web Series: ನೆಟ್‌ಫ್ಲಿಕ್ಸ್‌ಗೆ I&B ನೋಟಿಸ್

ಕಂದಹಾರ್ ಹೈಜಾಕ್‌ ಎಂದೇ ಕುಖ್ಯಾತಿ ಪಡೆದಿದ್ದ 1999ರ ಇಂಡಿಯನ್ ಏರ್‌ಲೈನ್ಸ್‌ ಐಸಿ 814 ವಿಮಾನ ಅಪಹರಣ ಪ್ರಕರಣದ ಕಥಾವಸ್ತು ಆಧಾರಿತ ವೆಬ್‌ ಸರಣಿಗಾಗಿ ನೆಟ್‌ಫ್ಲಿಕ್ಸ್‌ ಇಂಡಿಯಾ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌ ಅವರಿಗೆ ಮಾಹಿತಿ ಹಾಗೂ ಪ್ರಸಾರ ಇಲಾಖೆ ನೋಟಿಸ್ ನೀಡಿದೆ.
Last Updated 2 ಸೆಪ್ಟೆಂಬರ್ 2024, 10:08 IST
ಕಂದಹಾರ್ ವಿಮಾನ ಅಪಹರಣ ಸಮರ್ಥಿಸುವ Web Series: ನೆಟ್‌ಫ್ಲಿಕ್ಸ್‌ಗೆ I&B ನೋಟಿಸ್

ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ: ಪ್ರತಿಕ್ರಿಯೆ ಸಲ್ಲಿಕೆಗೆ ಅವಧಿ ವಿಸ್ತರಣೆ

ಅ.15ರ ವರೆಗೆ ಸಲ್ಲಿಸಲು ಅವಕಾಶ
Last Updated 13 ಆಗಸ್ಟ್ 2024, 16:21 IST
ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ: ಪ್ರತಿಕ್ರಿಯೆ ಸಲ್ಲಿಕೆಗೆ ಅವಧಿ ವಿಸ್ತರಣೆ

ಫೇಕ್ ನ್ಯೂಸ್‌ ಪ್ರಕರಣ: ವಿಭಾಗೀಯ ಪೀಠದ ಭಿನ್ನ ತೀರ್ಪು; 3ನೇ ನ್ಯಾಯಮೂರ್ತಿಗೆ ಹೊಣೆ

‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿ ತಡೆಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಇತ್ತೀಚೆಗೆ ತಂದ ತಿದ್ದುಪಡಿ ಅನ್ವಯ ರಚನೆಗೊಂಡ ಫ್ಯಾಕ್ಟ್ ಚೆಕ್ಕಿಂಗ್ ಘಟಕಕ್ಕೆ ತಡೆ ನೀಡುವ ನಿರ್ಧಾರವನ್ನು ಮೂರನೇ ನ್ಯಾಯಮೂರ್ತಿ ನಿರ್ಧರಿಸಲಿದ್ದಾರೆ’ ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.
Last Updated 8 ಫೆಬ್ರುವರಿ 2024, 13:50 IST
ಫೇಕ್ ನ್ಯೂಸ್‌ ಪ್ರಕರಣ: ವಿಭಾಗೀಯ ಪೀಠದ ಭಿನ್ನ ತೀರ್ಪು; 3ನೇ ನ್ಯಾಯಮೂರ್ತಿಗೆ ಹೊಣೆ

ನಾಗರಿಕ ಕೇಂದ್ರಿತ ಸಂವಹನ ಬಲವರ್ಧನೆ: ಅಧಿಕಾರಿಗಳಿಗೆ ಚಿಂತನ ಶಿಬಿರ

ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೂ ಮುನ್ನ ನಾಗರಿಕ ಕೇಂದ್ರಿತ ಸಂವಹನ ಬಲಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತೀಯ ಮಾಹಿತಿ ಸೇವೆಯ (ಐಐಎಸ್‌) ಅಧಿಕಾರಿಗಳಿಗಾಗಿ ಬುಧವಾರ ಚಿಂತನ ಶಿಬಿರ ಹಮ್ಮಿಕೊಂಡಿತ್ತು.
Last Updated 17 ಮೇ 2023, 15:36 IST
ನಾಗರಿಕ ಕೇಂದ್ರಿತ ಸಂವಹನ ಬಲವರ್ಧನೆ: ಅಧಿಕಾರಿಗಳಿಗೆ ಚಿಂತನ ಶಿಬಿರ
ADVERTISEMENT

ವಾರ್ತಾ ಇಲಾಖೆ ಅಧಿಕಾರಿಗಳಿಗೆ ಬೀಳ್ಕೊಡುಗೆ

ನಿವೃತ್ತರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರಳೀಧರ್, ಉಪನಿರ್ದೇಶಕ ಕೆ.ಪಿ.ಪುಟ್ಟಸ್ವಾಮಯ್ಯ, ಆಡಳಿತಾಧಿಕಾರಿ ಲತಾ ಅವರಿಗೆ ವಾರ್ತಾ ಇಲಾಖೆಯ ಬಳಗದಿಂದ ಶನಿವಾರ ಬೀಳ್ಕೊಡಲಾಯಿತು.
Last Updated 29 ಏಪ್ರಿಲ್ 2023, 20:07 IST
ವಾರ್ತಾ ಇಲಾಖೆ ಅಧಿಕಾರಿಗಳಿಗೆ ಬೀಳ್ಕೊಡುಗೆ

ಭೀಕರ ಘಟನೆಗಳ ವರದಿ ವೇಳೆ ಎಚ್ಚರಿಕೆ ವಹಿಸುವಂತೆ ವಾಹಿನಿಗಳಿಗೆ ಸೂಚನೆ

ನವದೆಹಲಿ: ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲಿನ ದೌರ್ಜನ್ಯ ಸೇರಿದಂತೆ ಅಪಘಾತ, ಸಾವು ಮತ್ತು ಹಿಂಸಾಚಾರದ ಘಟನೆಗಳನ್ನು ಭೀಕರವಾಗಿ ವರದಿ ಮಾಡಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಖಾಸಗಿ ಸುದ್ದಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದೆ.
Last Updated 9 ಜನವರಿ 2023, 10:47 IST
ಭೀಕರ ಘಟನೆಗಳ ವರದಿ ವೇಳೆ ಎಚ್ಚರಿಕೆ ವಹಿಸುವಂತೆ ವಾಹಿನಿಗಳಿಗೆ ಸೂಚನೆ

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್‌ ಖಾತೆ ಹ್ಯಾಕ್‌

ನವದೆಹಲಿ: ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್‌ ಖಾತೆ ಬುಧವಾರ ಹ್ಯಾಕ್‌ ಆಗಿತ್ತು. ಆ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಹ್ಯಾಕರ್‌ಗಳು, ಖಾತೆಯ ಹೆಸರನ್ನು ಅಮೆರಿಕದ ಉದ್ಯಮಿ 'ಇಲಾನ್‌ ಮಸ್ಕ್‌' ಎಂದು ಬದಲಿಸಿ, 'ಗ್ರೇಟ್‌ ಜಾಬ್‌' (ಅತ್ಯುತ್ತಮ ಕೆಲಸ) ಎಂದು ಟ್ವೀಟಿಸಿದ್ದರು.
Last Updated 12 ಜನವರಿ 2022, 7:28 IST
ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್‌ ಖಾತೆ ಹ್ಯಾಕ್‌
ADVERTISEMENT
ADVERTISEMENT
ADVERTISEMENT