ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

inscriptions

ADVERTISEMENT

ಶಿಡ್ಲಘಟ್ಟ: ವೀರಗಲ್ಲು, ವಿಜಯನಗರ ಶಾಸನ ಪತ್ತೆ

ತಾಲ್ಲೂಕಿನ ಎಚ್. ಕ್ರಾಸ್ ಹಾರಡಿ ಗ್ರಾಮದಲ್ಲಿ ನೊಳಂಬರ ಕಾಲದ ವಿಶಿಷ್ಟ ತುರುಗೋಳ್ ವೀರಗಲ್ಲು ಮತ್ತು ವಿಜಯನಗರದ ಕಾಲದ ಶಿಲಾಶಾಸನವನ್ನು ಪತ್ತೆ ಮಾಡಲಾಗಿದೆ.
Last Updated 20 ನವೆಂಬರ್ 2024, 5:36 IST
ಶಿಡ್ಲಘಟ್ಟ: ವೀರಗಲ್ಲು, ವಿಜಯನಗರ ಶಾಸನ ಪತ್ತೆ

ಹೂವಿನಹಡಗಲಿ: ಕಲ್ಯಾಣಿ ಚಾಲುಕ್ಯರ ಶಾಸನ ಪತ್ತೆ

ಸಂಶೋಧಕಿ ಎಂ.ಪಿ.ವೀಣಾ ಮಹಾಂತೇಶ ತಂಡದಿಂದ ಪತ್ತೆ
Last Updated 15 ನವೆಂಬರ್ 2024, 5:01 IST
ಹೂವಿನಹಡಗಲಿ: ಕಲ್ಯಾಣಿ ಚಾಲುಕ್ಯರ ಶಾಸನ ಪತ್ತೆ

ಕೆರೆ ದುರಸ್ತಿಯ ಶಾಸನ ಪತ್ತೆ

ಕ್ರಿ.ಶ 1330ರಲ್ಲಿ ಸೋಮನಾಥನ ಮುಂದಾಳತ್ವದಲ್ಲಿ ತಾಯಿಲ ಸಮುದ್ರ ಈಗಿನ ನಲ್ಲೂರಹಳ್ಳಿಯ ಕೆರೆಯ ಹೂಳು ತೆಗೆಸಿ ದುರಸ್ತಿ ಮಾಡಿದ ತಮಿಳು ಶಾಸನ ಪತ್ತೆಯಾಗಿದೆ.
Last Updated 13 ನವೆಂಬರ್ 2024, 16:42 IST
ಕೆರೆ ದುರಸ್ತಿಯ ಶಾಸನ ಪತ್ತೆ

ವಿಜಯನಗರ | ಬ್ರಿಟಿಷ್ ಕಾಲದ ಬೃಹತ್ ಬಂಡೆಗಲ್ಲು ಶಾಸನ ಪತ್ತೆ

ವಿಜಯನಗರ ತಿರುಗಾಟ ಸಂಶೋಧನಾ ತಂಡದಿಂದ ಬಳ್ಳಾರಿ ನಗರದಲ್ಲಿ ಶೋಧನೆ
Last Updated 26 ಮೇ 2024, 15:36 IST
ವಿಜಯನಗರ | ಬ್ರಿಟಿಷ್ ಕಾಲದ ಬೃಹತ್ ಬಂಡೆಗಲ್ಲು ಶಾಸನ ಪತ್ತೆ

ಪೆರ್ಡೂರು-14 ನೇ ಶತಮಾನದ ಶಾಸನ ಅಧ್ಯಯನ

ಉಡುಪಿ ತಾಲ್ಲೂಕಿನ ಪೆರ್ಡೂರು ಗ್ರಾಮದ ಗೊರೆಲ್-ನೆಲ್ಯಾರುಬೆಟ್ಟು ಇಲ್ಲಿನ ಗುಲಾಬಿ ಮರಕಾಲ್ತಿ ಅವರ ಗದ್ದೆಯಲ್ಲಿ ಇರುವ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ, ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೊ ಎಸ್.ಎ. ಕೃಷ್ಣಯ್ಯ, ಯು. ಕಮಲಾಬಾಯಿ ಪ್ರೌಢಶಾಲೆಯ...
Last Updated 7 ಏಪ್ರಿಲ್ 2024, 4:37 IST
ಪೆರ್ಡೂರು-14 ನೇ ಶತಮಾನದ ಶಾಸನ ಅಧ್ಯಯನ

ಕೊಡಗಿನಲ್ಲಿ 69 ಹೊಸ ಶಾಸನಗಳು ಪತ್ತೆ

ಅಪಾಯದಂಚಿನಲ್ಲಿ‌ ಸ್ಮಾರಕ, ಶಿಲಾಸಮಾಧಿ
Last Updated 16 ಸೆಪ್ಟೆಂಬರ್ 2023, 23:30 IST
ಕೊಡಗಿನಲ್ಲಿ 69 ಹೊಸ ಶಾಸನಗಳು ಪತ್ತೆ

ನೂತನ ಸಂಸತ್‌ನಲ್ಲಿ ಮಸ್ಕಿ, ಸನ್ನತಿ ಶಾಸನಗಳ ಪ್ರತಿಕೃತಿ

ನವದೆಹಲಿಯಲ್ಲಿ ಭಾನುವಾರ ಉದ್ಘಾಟನೆಗೊಂಡ ನೂತನ ಸಂಸತ್ ಭವನದಲ್ಲಿ ಕಲ್ಯಾಣ ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳನ್ನು ಉಲ್ಲೇಖಿಸಲಾಗಿದೆ.
Last Updated 28 ಮೇ 2023, 21:36 IST
ನೂತನ ಸಂಸತ್‌ನಲ್ಲಿ ಮಸ್ಕಿ, ಸನ್ನತಿ ಶಾಸನಗಳ ಪ್ರತಿಕೃತಿ
ADVERTISEMENT

ಕನ್ನಡದ ಹಿರಿಮೆ ಹೆಚ್ಚಿಸಿದ ‘ಸಿಂಹಕಟಾಂಜನ’

ತಾಳಗುಂದ: ಹಲ್ಮಿಡಿ ಪೂರ್ವದ ಕನ್ನಡದ ಮೊದಲ ಶಾಸನ ಲಭ್ಯ
Last Updated 25 ನವೆಂಬರ್ 2022, 19:30 IST
ಕನ್ನಡದ ಹಿರಿಮೆ ಹೆಚ್ಚಿಸಿದ ‘ಸಿಂಹಕಟಾಂಜನ’

ತಾಳಗುಂದದಲ್ಲಿದೆ ‘ಸಂಗೀತದ’ ಉಲ್ಲೇಖವಿರುವ ಮೊದಲ ಶಾಸನ

ಭಾಗ – 3
Last Updated 19 ನವೆಂಬರ್ 2022, 5:30 IST
ತಾಳಗುಂದದಲ್ಲಿದೆ ‘ಸಂಗೀತದ’ ಉಲ್ಲೇಖವಿರುವ ಮೊದಲ ಶಾಸನ

ಶಾಸನಗಳು ಹಾಡುಗಳಾಗಿ... | ಅಶೋಕನ ಶಿಲಾಶಾಸನ ಕರ್ನಾಟಕ ಸಂಗೀತಕ್ಕೆ ಅಳವಡಿಕೆ

ಅಶೋಕನ ಶಿಲಾಶಾಸನಗಳ ಪಠ್ಯವನ್ನು ಸಂಗೀತಕ್ಕೆ ಅಳವಡಿಸುವ ಮೂಲಕ ಟಿ.ಎಂ. ಕೃಷ್ಣ ವಿನೂತನ ಪ್ರಯೋಗ ನಡೆಸಿದ್ದಾರೆ
Last Updated 5 ನವೆಂಬರ್ 2022, 22:27 IST
ಶಾಸನಗಳು ಹಾಡುಗಳಾಗಿ... | ಅಶೋಕನ ಶಿಲಾಶಾಸನ ಕರ್ನಾಟಕ ಸಂಗೀತಕ್ಕೆ ಅಳವಡಿಕೆ
ADVERTISEMENT
ADVERTISEMENT
ADVERTISEMENT