ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

internet suspend

ADVERTISEMENT

ಇಂಟರ್ನೆಟ್ ನಿರ್ಬಂಧಿಸಿದ್ದೇಕೆ?: ಜಾರ್ಖಂಡ್ ಸರ್ಕಾರದ ಪ್ರತಿಕ್ರಿಯೆ ಕೇಳಿದ ಕೋರ್ಟ್

ಯಾವ ಮಾನದಂಡಗಳ ಅಡಿಯಲ್ಲಿ ರಾಜ್ಯದಾದ್ಯಂತ ಹಲವು ಗಂಟೆಗಳ ಕಾಲ ಇಂಟರ್ನೆಟ್‌ ಸ್ಥಗಿತಗೊಳಿಸಿದ್ದೀರಿ ಎಂದು ಸರ್ಕಾರವನ್ನು ಶನಿವಾರ ಪ್ರಶ್ನಿಸಿರುವ ಜಾರ್ಖಂಡ್ ಹೈಕೋರ್ಟ್‌, ಪ್ರತಿಕ್ರಿಯೆ ದಾಖಲಿಸುವಂತೆ ನಿರ್ದೇಶನ ನೀಡಿದೆ.
Last Updated 22 ಸೆಪ್ಟೆಂಬರ್ 2024, 2:52 IST
ಇಂಟರ್ನೆಟ್ ನಿರ್ಬಂಧಿಸಿದ್ದೇಕೆ?: ಜಾರ್ಖಂಡ್ ಸರ್ಕಾರದ ಪ್ರತಿಕ್ರಿಯೆ ಕೇಳಿದ ಕೋರ್ಟ್

ಮಣಿಪುರ: ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಮೇಲಿನ ನಿರ್ಬಂಧ ತೆರವು

ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಬ್ರಾಂಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆಗಳ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಮಣಿಪುರ ಸರ್ಕಾರವು ಶುಕ್ರವಾರ ಷರತ್ತುಬದ್ಧವಾಗಿ ತೆರವುಗೊಳಿಸಿದೆ.
Last Updated 13 ಸೆಪ್ಟೆಂಬರ್ 2024, 5:44 IST
ಮಣಿಪುರ: ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಮೇಲಿನ ನಿರ್ಬಂಧ ತೆರವು

ಮಣಿಪುರ | ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ: ಐದು ದಿನ ಇಂಟರ್‌ನೆಟ್‌ ಸೇವೆ ಸ್ಥಗಿತ

ಮಣಿಪುರ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಡ್ರೋನ್‌ ದಾಳಿಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ರಾಜ್ಯದಾದ್ಯಂತ ಐದು ದಿನಗಳ ಕಾಲ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.
Last Updated 10 ಸೆಪ್ಟೆಂಬರ್ 2024, 11:08 IST
ಮಣಿಪುರ | ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ: ಐದು ದಿನ ಇಂಟರ್‌ನೆಟ್‌ ಸೇವೆ ಸ್ಥಗಿತ

ದೆಹಲಿ ಚಲೋ: 2 ವಾರದ ಬಳಿಕ ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ಪುನರಾರಂಭ

ರೈತರ ‘ದೆಹಲಿ ಚಲೋ’ ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣದ 7 ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಾಗಿದ್ದ ಇಂಟರ್‌ನೆಟ್ ಸೇವೆಯನ್ನು ಇಂದು (ಭಾನುವಾರ) ಪುನರಾರಂಭ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2024, 6:52 IST
ದೆಹಲಿ ಚಲೋ: 2 ವಾರದ ಬಳಿಕ ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ಪುನರಾರಂಭ

ಮಣಿಪುರ ಮತ್ತೆ ಉದ್ವಿಗ್ನ: 5 ದಿನಗಳ ಕಾಲ ಇಂಟರ್‌ನೆಟ್‌ ಸೇವೆ ಸ್ಥಗಿತ

ಸಂಘರ್ಷದಲ್ಲಿ ಒಬ್ಬ ವ್ಯಕ್ತಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ: ಆರೋಪ
Last Updated 16 ಫೆಬ್ರುವರಿ 2024, 11:39 IST
ಮಣಿಪುರ ಮತ್ತೆ ಉದ್ವಿಗ್ನ:  5 ದಿನಗಳ ಕಾಲ ಇಂಟರ್‌ನೆಟ್‌ ಸೇವೆ ಸ್ಥಗಿತ

ರೈತರ ಹೋರಾಟ: ಫೆ.16ರವರೆಗೆ ಪಂಜಾಬ್‌ನ ಕೆಲ ಭಾಗಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ

ಗೃಹ ಸಚಿವಾಲಯದ ಆದೇಶದ ಮೇರೆಗೆ ಪಂಜಾಬ್‌ನ ಪಟಿಯಾಲ, ಸಂಗ್ರೂರ್ ಮತ್ತು ಫತೇಘರ್ ಸಾಹಿಬ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಫೆಬ್ರುವರಿ 16ರವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 15 ಫೆಬ್ರುವರಿ 2024, 9:50 IST
ರೈತರ ಹೋರಾಟ: ಫೆ.16ರವರೆಗೆ ಪಂಜಾಬ್‌ನ ಕೆಲ ಭಾಗಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ

ಮಣಿಪುರ: ವಿದ್ಯಾರ್ಥಿಗಳ ಹತ್ಯೆ– 5 ದಿನ ಇಂಟರ್‌ನೆಟ್‌ ಸೇವೆ ಸ್ಥಗಿತ

ಮಣಿಪುರದಲ್ಲಿ ವಿದ್ಯಾರ್ಥಿಗಳ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಮೊಬೈಲ್‌ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 26 ಸೆಪ್ಟೆಂಬರ್ 2023, 15:52 IST
fallback
ADVERTISEMENT

ಹರಿಯಾಣ ಗಲಭೆ: ಇಂಟರ್‌ನೆಟ್‌ ಸೇವೆ ಸ್ಥಗಿತ, ಕಟ್ಟಡ ನೆಲಸಮ ಮುಂದುವರಿಕೆ

ಹರಿಯಾಣಾದ ನೂಹ್‌ನಲ್ಲಿ ಕೋಮುಗಲಭೆ ಮುಂದುವರೆದಿದ್ದು, ಆಗಸ್ಟ್‌8ರವರೆಗೆ ಇಂಟರ್‌ನೆಟ್‌. ಎಸ್‌ಎಂಎಸ್‌ ಸೇವೆಯ ಸ್ಥಗಿತವನ್ನು ಮುಂದುವರೆಸಿ ಸರ್ಕಾರ ಆದೇಶ ಹೊರಡಿಸಿದೆ.
Last Updated 6 ಆಗಸ್ಟ್ 2023, 3:14 IST
ಹರಿಯಾಣ ಗಲಭೆ: ಇಂಟರ್‌ನೆಟ್‌ ಸೇವೆ ಸ್ಥಗಿತ, ಕಟ್ಟಡ ನೆಲಸಮ ಮುಂದುವರಿಕೆ

ಸಂಪಾದಕೀಯ: ಅಂತರ್ಜಾಲ ಸೇವೆಗೆ ಹೆಚ್ಚು ನಿಷೇಧ ಭಾರತಕ್ಕೆ ಮೊದಲ ಸ್ಥಾನದ ಕುಖ್ಯಾತಿ

ಜನರನ್ನು ಸಶಕ್ತಗೊಳಿಸುವ ಸೌಲಭ್ಯವನ್ನೇ ಬಳಸಿಕೊಂಡು ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ
Last Updated 10 ಮಾರ್ಚ್ 2023, 19:31 IST
ಸಂಪಾದಕೀಯ: ಅಂತರ್ಜಾಲ ಸೇವೆಗೆ ಹೆಚ್ಚು ನಿಷೇಧ ಭಾರತಕ್ಕೆ ಮೊದಲ ಸ್ಥಾನದ ಕುಖ್ಯಾತಿ

ಜಾರ್ಖಂಡ್‌: ಪಲಾಮುದಲ್ಲಿ ಘರ್ಷಣೆ, ಇಂಟರ್‌ನೆಟ್ ಸೇವೆ ಸ್ಥಗಿತ, 144 ಸೆಕ್ಷನ್ ಜಾರಿ

ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 15 ಫೆಬ್ರುವರಿ 2023, 14:23 IST
ಜಾರ್ಖಂಡ್‌: ಪಲಾಮುದಲ್ಲಿ ಘರ್ಷಣೆ, ಇಂಟರ್‌ನೆಟ್ ಸೇವೆ ಸ್ಥಗಿತ, 144 ಸೆಕ್ಷನ್ ಜಾರಿ
ADVERTISEMENT
ADVERTISEMENT
ADVERTISEMENT