ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

invest

ADVERTISEMENT

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ | 5 ಸಾವಿರ ಉದ್ಯಮಿಗಳ ನಿರೀಕ್ಷೆ: MB ಪಾಟೀಲ

ಬೆಂಗಳೂರಿನಲ್ಲಿ ಮುಂದಿನ ವರ್ಷ ಫೆಬ್ರುವರಿ 12ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್‌) ಐದು ಸಾವಿರ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 11 ಸೆಪ್ಟೆಂಬರ್ 2024, 15:18 IST
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ | 5 ಸಾವಿರ ಉದ್ಯಮಿಗಳ ನಿರೀಕ್ಷೆ: MB ಪಾಟೀಲ

ಹಣಕಾಸು ಸಾಕ್ಷರತೆ: ಹೂಡಿಕೆಯಲ್ಲಿ ಗೆಲುವಿನ ಸೂತ್ರ ಏನು?

ರಾಜೇಶ್ ಕುಮಾರ್ ಟಿ. ಆರ್. ಅವರ ಹಣಕಾಸು ಸಾಕ್ಷರತೆ ಅಂಕಣ
Last Updated 1 ಸೆಪ್ಟೆಂಬರ್ 2024, 20:11 IST
ಹಣಕಾಸು ಸಾಕ್ಷರತೆ: ಹೂಡಿಕೆಯಲ್ಲಿ ಗೆಲುವಿನ ಸೂತ್ರ ಏನು?

8 ಕಂಪನಿಗಳ ಎಂ–ಕ್ಯಾಪ್‌: ₹1.29 ಲಕ್ಷ ಕೋಟಿ ಏರಿಕೆ

ಪ್ರಮುಖ 10 ಕಂಪನಿಗಳ ಪೈಕಿ 8 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ಕಳೆದ ವಾರ ₹1.29 ಲಕ್ಷ ಕೋಟಿಯಷ್ಟು ಏರಿಕೆ ಆಗಿದೆ.
Last Updated 31 ಡಿಸೆಂಬರ್ 2023, 13:27 IST
8 ಕಂಪನಿಗಳ ಎಂ–ಕ್ಯಾಪ್‌: ₹1.29 ಲಕ್ಷ ಕೋಟಿ ಏರಿಕೆ

ಏಷ್ಯಾದಿಂದ ₹93,458 ಕೋಟಿ ವಿದೇಶಿ ಬಂಡವಾಳ ಹಿಂತೆಗೆತ

ಅಮೆರಿಕದಲ್ಲಿ ಗರಿಷ್ಠ ಬಡ್ಡಿದರ: ಷೇರುಪೇಟೆಗಳಲ್ಲಿ ತಗ್ಗಿದ ಹೂಡಿಕೆ
Last Updated 10 ಅಕ್ಟೋಬರ್ 2023, 16:33 IST
ಏಷ್ಯಾದಿಂದ ₹93,458 ಕೋಟಿ ವಿದೇಶಿ ಬಂಡವಾಳ ಹಿಂತೆಗೆತ

ಹೂಡಿಕೆ ಆಕರ್ಷಿಸಿದ ಹೈಬ್ರಿಡ್‌ ಫಂಡ್‌

ಡೆಟ್‌ ಫಂಡ್‌ಗಳಿಗೆ ಇಂಡೆಕ್ಸೇಷನ್ ಪ್ರಯೋಜನ ಕೈಬಿಟ್ಟಿರುವ ಪರಿಣಾಮ
Last Updated 30 ಜುಲೈ 2023, 14:13 IST
ಹೂಡಿಕೆ ಆಕರ್ಷಿಸಿದ ಹೈಬ್ರಿಡ್‌ ಫಂಡ್‌

ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಕೊರತೆ: ಡಾ.ದೇವಿ ಶೆಟ್ಟಿ

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಡಾ. ದೇವಿಶೆಟ್ಟಿ ಹೇಳಿಕೆ
Last Updated 4 ನವೆಂಬರ್ 2022, 21:46 IST
ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಕೊರತೆ: ಡಾ.ದೇವಿ ಶೆಟ್ಟಿ

ಇನ್ವೆಸ್ಟ್ ಕರ್ನಾಟಕ–2022; ಏರ್‌ಬಸ್‌ ಘಟಕ ಸ್ಥಾಪನೆಗೆ ಫ್ರಾನ್ಸ್‌ಗೆ ಆಹ್ವಾನ

ಬೆಂಗಳೂರು: ಕರ್ನಾಟಕದಲ್ಲಿ ಏರ್‌ಬಸ್‌ ಉತ್ಪಾದನಾ ಘಟಕವನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫ್ರಾನ್ಸ್‌ ಕಂಪನಿಗಳಿಗೆ ಆಹ್ವಾನ ನೀಡಿದರು.
Last Updated 3 ನವೆಂಬರ್ 2022, 19:45 IST
ಇನ್ವೆಸ್ಟ್ ಕರ್ನಾಟಕ–2022; ಏರ್‌ಬಸ್‌ ಘಟಕ ಸ್ಥಾಪನೆಗೆ ಫ್ರಾನ್ಸ್‌ಗೆ ಆಹ್ವಾನ
ADVERTISEMENT

ಇನ್ವೆಸ್ಟ್ ಕರ್ನಾಟಕ–2022: ಕಾಗದ ಬಳಸಿ ಹಾಲಿನ ಪ್ಯಾಕೆಟ್‌!

ತೈವಾನ್‌ ಮೂಲದ ‘ಸ್ಟ್ರಾಂಗ್‌ ಗ್ಲೋಬಲ್‌’ ಕಂಪನಿ ಇಂತಹ ಪ‍್ರಯತ್ನ ಕೈಗೊಂಡಿದೆ. ಕಾಗದದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿರುವ ಈ ಕಂಪನಿ, ಕರ್ನಾಟಕದಲ್ಲೂ ತನ್ನ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆ.
Last Updated 3 ನವೆಂಬರ್ 2022, 19:45 IST
ಇನ್ವೆಸ್ಟ್ ಕರ್ನಾಟಕ–2022: ಕಾಗದ ಬಳಸಿ ಹಾಲಿನ ಪ್ಯಾಕೆಟ್‌!

ಇನ್ವೆಸ್ಟ್‌ ಕರ್ನಾಟಕ: ಹೂಡಿಕೆದಾರರ ಕನಸುಗಳ ಅನಾವರಣ

ನಗರದ ಅರಮನೆ ಮೈದಾನದಲ್ಲಿ ಬುಧವಾರ ಆರಂಭವಾದ ಇನ್ವೆಸ್ಟ್‌ ಕರ್ನಾಟಕ 2022: ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಪ್ರಮುಖ ಹೂಡಿಕೆದಾರರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.
Last Updated 2 ನವೆಂಬರ್ 2022, 9:16 IST
ಇನ್ವೆಸ್ಟ್‌ ಕರ್ನಾಟಕ: ಹೂಡಿಕೆದಾರರ ಕನಸುಗಳ ಅನಾವರಣ

ಎಫ್‌ಪಿಐ: ಆಗಸ್ಟ್‌ ಮೊದಲ ವಾರದಲ್ಲಿ ₹ 1,210 ಕೋಟಿ ಹೂಡಿಕೆ

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ₹ 1,210 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 8 ಆಗಸ್ಟ್ 2021, 10:24 IST
ಎಫ್‌ಪಿಐ: ಆಗಸ್ಟ್‌ ಮೊದಲ ವಾರದಲ್ಲಿ ₹ 1,210 ಕೋಟಿ ಹೂಡಿಕೆ
ADVERTISEMENT
ADVERTISEMENT
ADVERTISEMENT