ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IPPB

ADVERTISEMENT

ಗ್ರಾಮೀಣ ಜನರಿಗೆ ಜೀವ ವಿಮೆ: ಬಜಾಜ್‌ ಅಲಯನ್ಸ್‌ ಲೈಫ್‌ ಇನ್ಶುರೆನ್ಸ್‌ ಪಾಲುದಾರಿಕೆ

ಗ್ರಾಮೀಣ ಭಾಗದ ಜನರಿಗೆ ಜೀವ ವಿಮೆ ಉತ್ಪನ್ನಗಳನ್ನು ನೀಡುವ ಉದ್ದೇಶದಿಂದ ಬಜಾಜ್‌ ಅಲಯನ್ಸ್‌ ಲೈಫ್‌ ಇನ್ಶುರೆನ್ಸ್‌ ಕಂಪನಿಯು ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಮ್ತು ಅಂಚೆ ಇಲಾಖೆಯ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
Last Updated 11 ನವೆಂಬರ್ 2021, 16:59 IST
fallback

ಅಂಚೆ ಇಲಾಖೆಯಿಂದ 'ಡಾಕ್‌ಪೇ' ಡಿಜಿಟಲ್‌ ಪಾವತಿ ಆ್ಯಪ್‌ ಬಿಡುಗಡೆ

ನವದೆಹಲಿ: ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಹೊಸ ಡಿಜಿಟಲ್‌ ಪಾವತಿ ಆ್ಯಪ್‌ 'ಡಾಕ್‌ಪೇ' ಅನಾವರಣಗೊಳಿಸಿವೆ. ಭಾರತದಾದ್ಯಂತ ಡಿಜಿಟಲ್‌ ಹಣಕಾಸು ವ್ಯವಸ್ಥೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಆ್ಯಪ್‌ ಬಿಡುಗಡೆ ಮಾಡಲಾಗಿದೆ. ಹಣ ವರ್ಗಾವಣೆ, ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿ, ಖರೀದಿ ಹಾಗೂ ಸೇವೆಗಳಲ್ಲಿ ವರ್ಚುವಲ್‌ ಡೆಬಿಟ್ ಕಾರ್ಡ್‌ ಮತ್ತು ಯುಪಿಐ ಬಳಸಿ ಪಾವತಿಸುವುದು, ಯಾವುದೇ ಬ್ಯಾಂಕ್‌ ಗ್ರಾಹಕರಿಗೆ ಬ್ಯಾಂಕಿಂಗ್‌ ಸೇವೆ ಹಾಗೂ ಬಿಲ್‌ ಪಾವತಿ ಸೇವೆಗಳು ಈ ಆ್ಯಪ್‌ ಮೂಲಕ ಸಿಗಲಿದೆ.
Last Updated 15 ಡಿಸೆಂಬರ್ 2020, 16:46 IST
ಅಂಚೆ ಇಲಾಖೆಯಿಂದ 'ಡಾಕ್‌ಪೇ' ಡಿಜಿಟಲ್‌ ಪಾವತಿ ಆ್ಯಪ್‌ ಬಿಡುಗಡೆ

ಮನೆಯಂಗಳಕ್ಕೆ ಬ್ಯಾಂಕ್ ಸೇವೆ, ಭಾರತೀಯ ಅಂಚೆ ಪಾವತಿ ಬ್ಯಾಂಕ್ ಉದ್ಘಾಟಿಸಿದ ಮೋದಿ 

ದೇಶದ ಮೂಲೆ ಮೂಲೆಗೂ ಐಪಿಪಿಬಿ ಬ್ಯಾಂಕಿಂಗ್ ಸೇವೆ ತಲುಪುವಂತೆ ಮಾಡಲಾಗುವುದು.ಎಲ್ಲರ ಮನೆಯಂಗಳಕ್ಕೇ ಬ್ಯಾಂಕಿಂಗ್ ಸೇವೆ ಮತ್ತು ಬ್ಯಾಂಕ್ ತಲುಪಿಸುವುದು ಇದರ ಉದ್ದೇಶ ಎಂದಿದ್ದಾರೆ ಪ್ರಧಾನಿ.
Last Updated 1 ಸೆಪ್ಟೆಂಬರ್ 2018, 17:10 IST
ಮನೆಯಂಗಳಕ್ಕೆ ಬ್ಯಾಂಕ್ ಸೇವೆ, ಭಾರತೀಯ ಅಂಚೆ ಪಾವತಿ ಬ್ಯಾಂಕ್ ಉದ್ಘಾಟಿಸಿದ ಮೋದಿ 
ADVERTISEMENT
ADVERTISEMENT
ADVERTISEMENT
ADVERTISEMENT