ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

IRCTC scam

ADVERTISEMENT

ರೈಲ್ವೆ ಟಿಕೆಟ್‌ ಬುಕ್ಕಿಂಗ್‌: ಅಕ್ರಮ ಸಾಫ್ಟ್‌ವೇರ್‌ ಬಳಸಿ ಕೋಟಿ ಕೋಟಿ ಕೊಳ್ಳೆ

ಅಕ್ರಮ ಸಾಫ್ಟ್‌ವೇರ್‌ನಿಂದ ಈತಐಆರ್‌ಸಿಟಿಸಿ ಲಾಗ್‌ಇನ್ ಕೋಡ್‌ (ಕ್ಯಾಪ್ಚ–CAPTCHA), ಬುಕಿಂಗ್ ಕೋಡ್‌ ಮತ್ತು ಬ್ಯಾಂಕ್‌ ಒಟಿಪಿಗಳಿಲ್ಲದೆ ಟಿಕೆಟ್‌ಗಳನ್ನುಬುಕ್‌ ಮಾಡುತ್ತಿದ್ದನು.
Last Updated 22 ಜನವರಿ 2020, 9:29 IST
ರೈಲ್ವೆ ಟಿಕೆಟ್‌ ಬುಕ್ಕಿಂಗ್‌: ಅಕ್ರಮ ಸಾಫ್ಟ್‌ವೇರ್‌ ಬಳಸಿ ಕೋಟಿ ಕೋಟಿ ಕೊಳ್ಳೆ

ಲಾಲು, ರಾಬ್ಡಿ, ತೇಜಸ್ವಿಗೆ ಜಾಮೀನು

ಭಾರತೀಯ ರೈಲ್ವೆ ಕೆಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (ಐಆರ್‌ಟಿಸಿ) ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮತ್ತು ಅವರ ಪತ್ನಿ ರಾಬ್ಡಿದೇವಿ ಹಾಗೂ ಪುತ್ರ ತೇಜಸ್ವಿ ಯಾದವ್‌ಗೆ ದೆಹಲಿ ಹೈಕೋರ್ಟ್‌ ಸೋಮವಾರ ಜಾಮೀನು ಮಂಜೂರು ಮಾಡಿದೆ.
Last Updated 28 ಜನವರಿ 2019, 19:45 IST
ಲಾಲು, ರಾಬ್ಡಿ, ತೇಜಸ್ವಿಗೆ ಜಾಮೀನು

ಐಆರ್‌ಸಿಟಿಸಿ ಹಗರಣ: ಲಾಲು ಪ್ರಸಾದ್ ಯಾದವ್‌ಗೆ ಮಧ್ಯಂತರ ಜಾಮೀನು

ಐಆರ್‌ಸಿಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಜನವರಿ 19ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Last Updated 20 ಡಿಸೆಂಬರ್ 2018, 6:59 IST
ಐಆರ್‌ಸಿಟಿಸಿ ಹಗರಣ: ಲಾಲು ಪ್ರಸಾದ್ ಯಾದವ್‌ಗೆ ಮಧ್ಯಂತರ ಜಾಮೀನು

ಲಾಲು ಪ್ರಸಾದ್‌ ಯಾದವ್‌ ಬಲಗಾಲಿನಲ್ಲಿ ಗುಳ್ಳೆಗಳು; ಆರೋಗ್ಯ ಸ್ಥಿತಿ ಗಂಭೀರ

ಐಆರ್‌ಸಿಟಿಸಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಲಾಲು ಪ್ರಸಾದ್‌ ಯಾದವ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಲಗಾಲಿನಲ್ಲಿ ಗುಳ್ಳೆಗಳು ಕಾಣಿಸಿಕೊಂಡು ನಡೆಯಲಾಗದ ಪರಿಸ್ಥಿತಿ ತಲುಪಿದ್ದಾರೆ.
Last Updated 19 ನವೆಂಬರ್ 2018, 8:37 IST
ಲಾಲು ಪ್ರಸಾದ್‌ ಯಾದವ್‌ ಬಲಗಾಲಿನಲ್ಲಿ ಗುಳ್ಳೆಗಳು; ಆರೋಗ್ಯ ಸ್ಥಿತಿ ಗಂಭೀರ

ಐಆರ್‌ಸಿಟಿಸಿ ಹೋಟೆಲ್‌ ಹಗರಣ: ಲಾಲು ಪ್ರಸಾದ್‌ ಪತ್ನಿ, ಪುತ್ರನಿಗೆ ಜಾಮೀನು

ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಗರಣ ವಿಚಾರವಾಗಿ ಸಿಬಿಐ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್‌ ಪತ್ನಿ ರಾಬ್ಡಿ ದೇವಿ, ಮಗ ತೆಜಸ್ವಿ ಯಾದವ್‌ ಮತ್ತು ಇನ್ನೂ ಕೆಲವರಿಗೆ ದೆಹಲಿ ನ್ಯಾಯಾಲಯವು ಜಾಮೀನು ನೀಡಿದೆ.
Last Updated 6 ಅಕ್ಟೋಬರ್ 2018, 10:54 IST
ಐಆರ್‌ಸಿಟಿಸಿ ಹೋಟೆಲ್‌ ಹಗರಣ: ಲಾಲು ಪ್ರಸಾದ್‌ ಪತ್ನಿ, ಪುತ್ರನಿಗೆ ಜಾಮೀನು

ಐಆರ್‌ಸಿಟಿಸಿ ಹಗರಣ: ರಾಬ್ಡಿದೇವಿ, ತೇಜಸ್ವಿ ಸೇರಿ ಎಲ್ಲಾ ಆರೋಪಿತರಿಗೆ ಜಾಮೀನು

ಐಆರ್‌ಸಿಟಿಸಿ ಹೋಟೆಲ್‌ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಪತ್ನಿ ರಾಬ್ಡಿದೇವಿ ಹಾಗೂ ಇತರ ಆರೋಪಿತರಿಗೆ ದೆಹಲಿಯ ಪಾಟಿಯಾಲ ಹೌಸ್‌ ಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ.ಪ್ರಕರಣದ ಆರೋಪಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ಗೆ ಜಾಮೀನು ನೀಡದೆ, ಮುಂದಿನ ವಿಚಾರಣೆಗೆ ಹಾಜರುಪಡಿಸುವಂತೆ ಸೂಚಿಸಿದೆ.
Last Updated 31 ಆಗಸ್ಟ್ 2018, 7:00 IST
ಐಆರ್‌ಸಿಟಿಸಿ ಹಗರಣ: ರಾಬ್ಡಿದೇವಿ, ತೇಜಸ್ವಿ ಸೇರಿ ಎಲ್ಲಾ ಆರೋಪಿತರಿಗೆ ಜಾಮೀನು
ADVERTISEMENT
ADVERTISEMENT
ADVERTISEMENT
ADVERTISEMENT