ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Jarkhand

ADVERTISEMENT

ನನ್ನ ಬಗ್ಗೆ ಅಪಪ್ರಚಾರಕ್ಕಾಗಿ ಬಿಜೆಪಿಯಿಂದ ₹500 ಕೋಟಿ ವ್ಯಯ: CM ಸೊರೇನ್ ಆರೋಪ

ಜನರಲ್ಲಿ ದ್ವೇಷ ಬಿತ್ತಿ ರಾಜಕೀಯ ಲಾಭ ಪಡೆದುಕೊಳ್ಳುವಲ್ಲಿ ಕೇಸರಿ ಪಕ್ಷ ನಿಪುಣ– ಸಿ.ಎಂ ಸೊರೇನ್‌
Last Updated 19 ನವೆಂಬರ್ 2024, 12:39 IST
ನನ್ನ ಬಗ್ಗೆ ಅಪಪ್ರಚಾರಕ್ಕಾಗಿ ಬಿಜೆಪಿಯಿಂದ ₹500 ಕೋಟಿ ವ್ಯಯ: CM ಸೊರೇನ್ ಆರೋಪ

ಜಾರ್ಖಂಡ್: BJP ಸಾಮಾಜಿಕ ಜಾಲತಾಣ ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ದೂರು

ಜಾರ್ಖಂಡ್‌ ಬಿಜೆಪಿ ಘಟಕವು ಬಳಸುತ್ತಿರುವ ಫೇಸ್‌ಬುಕ್‌ ಮತ್ತು ‘ಎಕ್ಸ್‌’ ಜಾಲತಾಣದ ಖಾತೆಗಳನ್ನು ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಭಾನುವಾರ ದೂರು ಸಲ್ಲಿಸಿದೆ.
Last Updated 17 ನವೆಂಬರ್ 2024, 15:33 IST
ಜಾರ್ಖಂಡ್: BJP ಸಾಮಾಜಿಕ ಜಾಲತಾಣ ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ದೂರು

ಜಾರ್ಖಂಡ್ | ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ಹಾರಾಟಕ್ಕೆ 45 ನಿಮಿಷ ತಡೆದ ಎಟಿಸಿ

ವಿಮಾನ ಸಂಚಾರ ನಿಯಂತ್ರಣ ಕೇಂದ್ರ ಒಪ್ಪಿಗೆ ನೀಡದ ಕಾರಣ ಜಾರ್ಖಂಡ್‌ನ ಗೊಡ್ಡಾದಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ಅನ್ನು ತಡೆದ ಘಟನೆ ನಡೆಯಿತು.
Last Updated 15 ನವೆಂಬರ್ 2024, 12:34 IST
ಜಾರ್ಖಂಡ್ | ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ಹಾರಾಟಕ್ಕೆ 45 ನಿಮಿಷ ತಡೆದ ಎಟಿಸಿ

ಜಾರ್ಖಂಡ್‌ನಲ್ಲಿ ಇ.ಡಿ ಶೋಧ: ನಕಲಿ ಆಧಾರ್‌, ಪಾಸ್‌ಪೋರ್ಟ್‌ ವಶ

ಬಾಂಗ್ಲಾದೇಶದಿಂದ ಅಕ್ರಮ ವಲಸೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ, ವಿಧಾನಸಭೆ ಚುನಾವಣೆ ನಡೆಯುತ್ತಿರುವ ಜಾರ್ಖಂಡ್‌ನ ಹಲವು ಪ್ರದೇಶಗಳಲ್ಲಿ ಜಾರಿ ನಿರ್ದೆಶನಾಲಯದ(ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 12 ನವೆಂಬರ್ 2024, 11:14 IST
ಜಾರ್ಖಂಡ್‌ನಲ್ಲಿ ಇ.ಡಿ ಶೋಧ: ನಕಲಿ ಆಧಾರ್‌, ಪಾಸ್‌ಪೋರ್ಟ್‌ ವಶ

ಹೇಮಂತ್ ಸೊರೇನ್ ಸರ್ಕಾರ ಜಾರ್ಖಂಡ್ ಅನ್ನು ಲೂಟಿ ಮಾಡಿದೆ: ಪ್ರಧಾನಿ ಮೋದಿ

ಜೆಎಂಎಂ ನಾಯಕರು ಅಕ್ರಮ ಮರಳುಗಾರಿಕೆಯಿಂದ ಕೋಟಿಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ. ಬೆಟ್ಟದಂತೆ ರಾಶಿ ಹಾಕಿದ್ದ ಹಣ ವಶಕ್ಕೆ ಪಡೆಯಲಾಗಿದೆ. ಈ ಕಂತೆ ಕಂತೆ ನೋಟುಗಳು ಎಲ್ಲಿಂದ ಬಂದವು? ಇದು ನಿಮ್ಮ ಹಣ ಅಲ್ಲವೇ? ಇದು ನಿಮ್ಮಿಂದ ಲೂಟಿ ಮಾಡಿದ ಹಣವಲ್ಲವೇ? ಎಂದಿದ್ಧಾರೆ.
Last Updated 10 ನವೆಂಬರ್ 2024, 9:34 IST
ಹೇಮಂತ್ ಸೊರೇನ್ ಸರ್ಕಾರ ಜಾರ್ಖಂಡ್ ಅನ್ನು ಲೂಟಿ ಮಾಡಿದೆ: ಪ್ರಧಾನಿ ಮೋದಿ

ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್ ಯತ್ನ: ಅಸ್ಸಾಂ ಸಿಎಂ

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಲು ಜನ ಒಗ್ಗಟ್ಟಿನಿಂದ ಇರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕರೆ ನೀಡಿದ್ದಾರೆ.
Last Updated 8 ನವೆಂಬರ್ 2024, 13:21 IST
ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್ ಯತ್ನ: ಅಸ್ಸಾಂ ಸಿಎಂ

Jharkhand Polls | 35 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಎಂಎಂ

ಮುಂಬರುವ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ (ಜೆಎಂಎಂ) 35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಾಲಿ ಸಿಎಂ ಹೇಮಂತ್ ಸೊರೆನ್ ಅವರು ಬರ್ಹೈತ್‌ನಿಂದ ಕಣಕ್ಕಿಳಿದಿದ್ದಾರೆ.
Last Updated 23 ಅಕ್ಟೋಬರ್ 2024, 3:11 IST
Jharkhand Polls | 35 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಎಂಎಂ
ADVERTISEMENT

ಜಾರ್ಖಂಡ್‌ ಚುನಾವಣೆ: 70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಜೆಎಂಎಂ ಮೈತ್ರಿ: ಹೇಮಂತ್

ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 81 ಕ್ಷೇತ್ರಗಳಲ್ಲಿ 70ರಲ್ಲಿ ಕಾಂಗ್ರೆಸ್ ಹಾಗೂ ಜೆಎಂಎಂ ಮೈತ್ರಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2024, 9:40 IST
ಜಾರ್ಖಂಡ್‌ ಚುನಾವಣೆ: 70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಜೆಎಂಎಂ ಮೈತ್ರಿ: ಹೇಮಂತ್

ಮಹಿಳೆಯರಿಗೆ ವಾರ್ಷಿಕ ₹30,000 ಹಣಕಾಸು ನೆರವು: ಜಾರ್ಖಂಡ್ ಸಂಪುಟ ಅಸ್ತು

ಮಹಿಳೆಯರಿಗೆ ವಾರ್ಷಿಕವಾಗಿ ನೀಡಲಾಗುತ್ತಿರುವ ₹12,000 ಹಣಕಾಸು ನೆರವನ್ನು ₹30,000ಕ್ಕೆ ಹೆಚ್ಚಿಸುವುದಕ್ಕೆ ಜಾರ್ಖಂಡ್‌ನ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
Last Updated 14 ಅಕ್ಟೋಬರ್ 2024, 14:31 IST
ಮಹಿಳೆಯರಿಗೆ ವಾರ್ಷಿಕ ₹30,000 ಹಣಕಾಸು ನೆರವು: ಜಾರ್ಖಂಡ್ ಸಂಪುಟ ಅಸ್ತು

ಜಾರ್ಖಂಡ್‌ | ಹಿಂದೂಗಳು, ಆದಿವಾಸಿಗಳ ಸಂಖ್ಯೆ ಇಳಿಮುಖ: ಪ್ರಧಾನಿ ಮೋದಿ

ಮುಂಬರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನುಸುಳುಕೋರರನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಹಿಂದೂಗಳು ಮತ್ತು ಆದಿವಾಸಿಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬುಧವಾರ ಆರೋಪಿಸಿದ್ದಾರೆ.
Last Updated 2 ಅಕ್ಟೋಬರ್ 2024, 13:52 IST
ಜಾರ್ಖಂಡ್‌ | ಹಿಂದೂಗಳು, ಆದಿವಾಸಿಗಳ ಸಂಖ್ಯೆ ಇಳಿಮುಖ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT