ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

JEE-Advanced

ADVERTISEMENT

ದಲಿತ ಯುವಕನಿಗೆ B.Tech ಕೋರ್ಸ್‌: ದಾಖಲಿಸಿಕೊಳ್ಳಲು IIT ಧನಬಾದ್‌ಗೆ SC ನಿರ್ದೇಶನ

ಕಾಲಮಿತಿಯೊಳಗೆ ಶುಲ್ಕ ಕಟ್ಟಲು ವಿಫಲನಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದ ಯುವಕನಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಬಿ.ಟೆಕ್. ಪದವಿಗೆ ದಾಖಲಿಸಿಕೊಳ್ಳುವಂತೆ ಐಐಟಿ ಧನಬಾಗ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
Last Updated 30 ಸೆಪ್ಟೆಂಬರ್ 2024, 15:03 IST
ದಲಿತ ಯುವಕನಿಗೆ B.Tech ಕೋರ್ಸ್‌: ದಾಖಲಿಸಿಕೊಳ್ಳಲು IIT ಧನಬಾದ್‌ಗೆ SC ನಿರ್ದೇಶನ

ಕಲಬುರಗಿ: ಜೆಇಇಯಲ್ಲಿ ವಿನಾಯಕ ಸಾಧನೆ

ಇಲ್ಲಿನ ಶ್ರೀಗುರು ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಇಇ(ಅಡ್ವಾನ್ಸಡ್‌)–2024 ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
Last Updated 13 ಜೂನ್ 2024, 13:56 IST
ಕಲಬುರಗಿ: ಜೆಇಇಯಲ್ಲಿ ವಿನಾಯಕ ಸಾಧನೆ

ಜೆಇಇ– ಅಡ್ವಾನ್ಸ್‌ಡ್: ದೆಹಲಿ ವಲಯದ ವೇದ್‌ ಲಹೋಟಿ ಪ್ರಥಮ

ಅರ್ಹತೆ ಪಡೆದವರಲ್ಲಿ ಐಐಟಿ ಮದ್ರಾಸ್‌ ವಲಯದವರೇ ಹೆಚ್ಚು * ಒಟ್ಟು 48,248 ಅಭ್ಯರ್ಥಿಗಳು ಅರ್ಹ
Last Updated 9 ಜೂನ್ 2024, 14:13 IST
ಜೆಇಇ– ಅಡ್ವಾನ್ಸ್‌ಡ್: ದೆಹಲಿ ವಲಯದ ವೇದ್‌ ಲಹೋಟಿ ಪ್ರಥಮ

ಜೆಇಇ: ಉಜ್ವಲ್‌ ರಾಜ್ಯಕ್ಕೆ ಪ್ರಥಮ

ಬೆಂಗಳೂರು: ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಬೆಂಗಳೂರು ಸಹಕಾರ ನಗರದ ಉಜ್ವಲ್‌ ಎಲ್‌. ಶಂಕರ್‌, ರಾಷ್ಟ್ರಮಟ್ಟದಲ್ಲಿ 11ನೇ ರ‍್ಯಾಂಕ್‌ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
Last Updated 18 ಜೂನ್ 2023, 22:55 IST
ಜೆಇಇ: ಉಜ್ವಲ್‌ ರಾಜ್ಯಕ್ಕೆ ಪ್ರಥಮ

JEE Advanced 2023 Result: ಜೆಇಇ-ಅಡ್ವಾನ್ಸ್‌ಡ್ ಪರೀಕ್ಷೆ ಫಲಿತಾಂಶ ಪ್ರಕಟ

ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶಾತಿ ನಿರ್ಧರಿಸಲು ನಡೆದ ಜಂಟಿ ಉನ್ನತ ಪರೀಕ್ಷೆಯ (ಜೆಇಇ-ಅಡ್ವಾನ್ಸ್‌ಡ್) ಫಲಿತಾಂಶ ಭಾನುವಾರ ಪ್ರಕಟವಾಗಿದೆ.
Last Updated 18 ಜೂನ್ 2023, 5:24 IST
JEE Advanced 2023 Result: ಜೆಇಇ-ಅಡ್ವಾನ್ಸ್‌ಡ್ ಪರೀಕ್ಷೆ ಫಲಿತಾಂಶ ಪ್ರಕಟ

ಜೂನ್ 4ರಂದು ಜೆಇಇ ಅಡ್ವಾನ್ಸ್ಡ್‌

ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಕ್ಕಾಗಿ ನಡೆಸುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್‌ಅನ್ನು 2023ರ ಜೂನ್ 4ರಂದು ನಡೆಸಲಾಗುವುದು ಎಂದು ಐಐಟಿ ಗುವಾಹಟಿ ಶುಕ್ರವಾರ ಘೋಷಿಸಿದೆ.
Last Updated 23 ಡಿಸೆಂಬರ್ 2022, 14:02 IST
ಜೂನ್ 4ರಂದು ಜೆಇಇ ಅಡ್ವಾನ್ಸ್ಡ್‌

JEE Result: ಜೆಇಇ ಅಡ್ವಾನ್ಸ್ಡ್ ಫಲಿತಾಂಶ, ರಾಜ್ಯದ ಶಿಶಿರ್‌ಗೆ ಮೊದಲ ರ‍್ಯಾಂಕ್‌

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ಫಲಿತಾಂಶವನ್ನು ಇಂದು (ಭಾನುವಾರ) ಪ್ರಕಟಿಸಲಾಗಿದೆ.
Last Updated 11 ಸೆಪ್ಟೆಂಬರ್ 2022, 19:23 IST
JEE Result: ಜೆಇಇ ಅಡ್ವಾನ್ಸ್ಡ್ ಫಲಿತಾಂಶ, ರಾಜ್ಯದ ಶಿಶಿರ್‌ಗೆ ಮೊದಲ ರ‍್ಯಾಂಕ್‌
ADVERTISEMENT

ಏಪ್ರಿಲ್‌, ಮೇ ತಿಂಗಳಲ್ಲಿ ಜೆಇಇ ಮೇನ್‌ ಪರೀಕ್ಷೆ

ಜೆಇಇ ಮೇನ್‌ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಗಳು ಏಪ್ರಿಲ್‌ 16ರಿಂದ 21ರವರೆಗೆ ಮತ್ತು ಎರಡನೇ ಹಂತದ ಪರೀಕ್ಷೆಗಳು ಮೇ 24 ರಿಂದ 29ರವರೆಗೂ ನಡೆಯಲಿವೆ.
Last Updated 1 ಮಾರ್ಚ್ 2022, 22:39 IST
ಏಪ್ರಿಲ್‌, ಮೇ ತಿಂಗಳಲ್ಲಿ ಜೆಇಇ ಮೇನ್‌ ಪರೀಕ್ಷೆ

‘ತಪಸ್‌’: 9 ವಿದ್ಯಾರ್ಥಿಗಳು ಐಐಟಿಗೆ ಅರ್ಹತೆ

ಈ ಬಾರಿಯ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಒಂಬತ್ತು ವಿದ್ಯಾರ್ಥಿಗಳು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
Last Updated 16 ಅಕ್ಟೋಬರ್ 2021, 19:49 IST
‘ತಪಸ್‌’: 9 ವಿದ್ಯಾರ್ಥಿಗಳು ಐಐಟಿಗೆ ಅರ್ಹತೆ

ಜೆಇಇ–ಅಡ್ವಾನ್ಸ್ಡ್‌: ವೀರೇಶ್‌ಗೆ 39ನೇ ರ‍್ಯಾಂಕ್‌

ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಕ್ಕಾಗಿ ನಡೆಸುವ ಜೆಇಇ–ಅಡ್ವಾನ್ಸ್ಡ್‌ ಪರೀಕ್ಷೆ ಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
Last Updated 15 ಅಕ್ಟೋಬರ್ 2021, 20:25 IST
ಜೆಇಇ–ಅಡ್ವಾನ್ಸ್ಡ್‌: ವೀರೇಶ್‌ಗೆ 39ನೇ ರ‍್ಯಾಂಕ್‌
ADVERTISEMENT
ADVERTISEMENT
ADVERTISEMENT