ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Job Card

ADVERTISEMENT

ಕಲಬುರಗಿ: ಕಾರ್ಮಿಕರ 57 ಸಾವಿರ ನಕಲಿ ಕಾರ್ಡ್ ರದ್ದು

ಬೋಗಸ್‌ ಕಾರ್ಡ್‌ ರದ್ದು ಪ್ರಕ್ರಿಯೆ ಚುರುಕುಗೊಳಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು
Last Updated 5 ನವೆಂಬರ್ 2024, 6:54 IST
ಕಲಬುರಗಿ: ಕಾರ್ಮಿಕರ 57 ಸಾವಿರ ನಕಲಿ ಕಾರ್ಡ್ ರದ್ದು

ನರೇಗಾ: ರಾಜ್ಯದ 8.07 ಲಕ್ಷ ಜಾಬ್‌ ಕಾರ್ಡ್ ಡಿಲೀಟ್‌

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2022–23ನೇ ಸಾಲಿನಲ್ಲಿ ದೇಶದ 5.18 ಕೋಟಿ ಕಾರ್ಮಿಕರ ಜಾಬ್‌ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. 2021–22ಕ್ಕೆ ಹೋಲಿಸಿದರೆ 2022–23ರಲ್ಲಿ ಇದು ಶೇ 247ರಷ್ಟು ಹೆಚ್ಚಳ ಆಗಿದೆ.
Last Updated 25 ಜುಲೈ 2023, 16:53 IST
ನರೇಗಾ: ರಾಜ್ಯದ 8.07 ಲಕ್ಷ ಜಾಬ್‌ ಕಾರ್ಡ್ ಡಿಲೀಟ್‌

ಎರಡು ತಿಂಗಳಲ್ಲಿ ಐವರು ಉದ್ಯೋಗ ಖಾತ್ರಿ ಕಾರ್ಮಿಕರ ಸಾವು

ಹೆಚ್ಚಿನ ಕೂಲಿಯಾಸೆಗೆ ವಯಸ್ಸಾದವರಿಂದ ಕೆಲಸ; ಆರೋಗ್ಯ ತಪಾಸಣೆಗಿಲ್ಲ ವ್ಯವಸ್ಥೆ
Last Updated 29 ಜೂನ್ 2022, 21:30 IST
ಎರಡು ತಿಂಗಳಲ್ಲಿ ಐವರು ಉದ್ಯೋಗ ಖಾತ್ರಿ ಕಾರ್ಮಿಕರ ಸಾವು

ಕೋವಿಡ್ ವೇಳೆ ಕೈಹಿಡಿದ ನರೇಗಾ: ಬೆಳ್ತಂಗಡಿಯಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿ

ಬೆಳ್ತಂಗಡಿ ತಾಲ್ಲೂಕಿನಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿ
Last Updated 6 ಮೇ 2022, 23:15 IST
ಕೋವಿಡ್ ವೇಳೆ ಕೈಹಿಡಿದ ನರೇಗಾ: ಬೆಳ್ತಂಗಡಿಯಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿ

ಉದ್ಯೋಗ ಖಾತ್ರಿಗೆ ಬೇಕಿದೆ ಇನ್ನಷ್ಟು ಕಣ್ಗಾವಲು

ಕೊರೊನಾ ಸಂಕಷ್ಟದ ಕಾಲದಲ್ಲಿ ಹೆಚ್ಚುವರಿ 10 ಲಕ್ಷ ಮಾನವ ದಿನಗಳ ಬಳಕೆ
Last Updated 12 ಏಪ್ರಿಲ್ 2021, 6:20 IST
ಉದ್ಯೋಗ ಖಾತ್ರಿಗೆ ಬೇಕಿದೆ ಇನ್ನಷ್ಟು ಕಣ್ಗಾವಲು

ಕಲಬುರ್ಗಿ | ನಾಲ್ಕು ತಿಂಗಳಲ್ಲಿ 89 ಸಾವಿರ ಜನರಿಗೆ ಜಾಬ್‌ ಕಾರ್ಡ್‌!

ಎಲ್ಲ ಔದ್ಯಮಿಕ ಕ್ಷೇತ್ರಗಳು ಲಾಕ್‌ಡೌನ್‌ನಿಂದಾಗಿ ಸೊರಗಿ ನೆಲಕ್ಕು ರುಳುತ್ತಿರುವುದರಿಂದ ಉದ್ಯೋಗಾ ವಕಾಶಗಳೂ ಕಡಿಮೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರಿಗೆ, ಅದರಲ್ಲೂ ಉದ್ಯೋಗ ಹುಡುಕಿಕೊಂಡು ಗುಳೆ ಹೋಗಿದ್ದವರ ಕೈಹಿಡಿದದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ.
Last Updated 7 ಆಗಸ್ಟ್ 2020, 14:13 IST
ಕಲಬುರ್ಗಿ | ನಾಲ್ಕು ತಿಂಗಳಲ್ಲಿ 89 ಸಾವಿರ ಜನರಿಗೆ ಜಾಬ್‌ ಕಾರ್ಡ್‌!

18 ವರ್ಷ ಮೇಲ್ಪಟ್ಟವರಿಗೆ ನರೇಗಾದಡಿ ಉದ್ಯೋಗ: ಸಚಿವ ಕೆ.ಎಸ್‌.ಈಶ್ವರಪ್ಪ

ಬೆಂಗಳೂರು:ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಒಂದು ಜಾಬ್‌ ಕಾರ್ಡ್‌ ನೀಡಲಾಗುತ್ತಿದ್ದು, ಅದರಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರುಗಳು ಇರುತ್ತವೆ. ಎಲ್ಲರಿಗೂ ಕೆಲಸ ನೀಡಲಾಗುತ್ತಿದ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.
Last Updated 8 ಮೇ 2020, 10:08 IST
18 ವರ್ಷ ಮೇಲ್ಪಟ್ಟವರಿಗೆ ನರೇಗಾದಡಿ ಉದ್ಯೋಗ: ಸಚಿವ ಕೆ.ಎಸ್‌.ಈಶ್ವರಪ್ಪ
ADVERTISEMENT

ಗ್ರಾಮ ಪಂಚಾಯಿತಿ ಮೇಲೆ ಹೊರೆ

ಉದ್ಯೋಗ ಖಾತರಿ, ಇ-ಸ್ವತ್ತು ಸೇರಿದಂತೆ ಹಲವು ಯೋಜನೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಈಗ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನೂ ಈ ಪಂಚಾಯಿತಿ ವ್ಯಾಪ್ತಿಗೇ ಸೇರಿಸಲಾಗಿದೆ. ವಿವಿಧ ಯೋಜನೆಗಳ ಅರ್ಜಿ ವಿಲೇವಾರಿಯು ಸಿಬ್ಬಂದಿ ಕೊರತೆಯಿಂದ ಈಗಾಗಲೇ ಕುಂಠಿತಗೊಂಡಿದೆ.
Last Updated 20 ಜೂನ್ 2019, 19:45 IST
fallback
ADVERTISEMENT
ADVERTISEMENT
ADVERTISEMENT