ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Justin Trudeau

ADVERTISEMENT

ಕೆನಡಾದಲ್ಲಿ ಖಾಲಿಸ್ತಾನಿಗಳಿದ್ದಾರೆ, ಅವರೆಲ್ಲರೂ ಸಿಖ್ಖರಲ್ಲ: ಜಸ್ಟಿನ್ ಟ್ರುಡೊ

ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. ಆದರೆ ಅವರೆಲ್ಲರೂ ಸಿಖ್ ಸಮುದಾಯಕ್ಕೆ ಸೇರಿದವರಲ್ಲ ಎಂದಿದ್ದಾರೆ.
Last Updated 9 ನವೆಂಬರ್ 2024, 7:48 IST
ಕೆನಡಾದಲ್ಲಿ ಖಾಲಿಸ್ತಾನಿಗಳಿದ್ದಾರೆ, ಅವರೆಲ್ಲರೂ ಸಿಖ್ಖರಲ್ಲ: ಜಸ್ಟಿನ್ ಟ್ರುಡೊ

ಭಾರತದ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಯತ್ನ: ಖಾಲಿಸ್ತಾನಿಗಳ ದಾಳಿಗೆ ಮೋದಿ

ಕೆನಡಾದಲ್ಲಿ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಭಕ್ತರ ಮೇಲೆ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ನಡೆಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
Last Updated 4 ನವೆಂಬರ್ 2024, 15:56 IST
ಭಾರತದ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಯತ್ನ: ಖಾಲಿಸ್ತಾನಿಗಳ ದಾಳಿಗೆ ಮೋದಿ

ದೇವಸ್ಥಾನದ ಮೇಲೆ ದಾಳಿ: ಕೆನಾಡದ ಹಿಂದೂಗಳ ಸುರಕ್ಷತೆ ಬಗ್ಗೆ ಭಾರತ ಕಳವಳ

ಧಾರ್ಮಿಕ ಪೂಜಾ ಸ್ಥಳಗಳನ್ನು ಭಯೋತ್ಪಾದಕ ದಾಳಿಗಳಿಂದ ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಕೆನಡಾ ಸರ್ಕಾರವನ್ನು ಕೋರಿದೆ.
Last Updated 4 ನವೆಂಬರ್ 2024, 13:14 IST
ದೇವಸ್ಥಾನದ ಮೇಲೆ ದಾಳಿ: ಕೆನಾಡದ ಹಿಂದೂಗಳ ಸುರಕ್ಷತೆ ಬಗ್ಗೆ ಭಾರತ ಕಳವಳ

ಕೆನಡಾ | ಹಿಂದೂ ಸಭಾ ದೇವಾಲಯದಲ್ಲಿ ನಡೆದ ಹಿಂಸಾಚಾರ ಖಂಡಿಸಿದ ಭಾರತ

ಟೊರಾಂಟೊ ಬಳಿಯ ಬ್ರಾಮ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಭಕ್ತರ ಮೇಲೆ ಖಾಲಿಸ್ತಾನ ಪ್ರತ್ಯೇಕತಾವಾದಿಗಳು ನಡೆಸಿದ ಇಂಥ ದಾಳಿಗಳಿಂದ ಕೆನಡಾ ಸರ್ಕಾರವು ತನ್ನ ಪ್ರಜೆಗಳನ್ನು ರಕ್ಷಿಸಬೇಕು ಎಂದು ಭಾರತ ಆಗ್ರಹಿಸಿದೆ.
Last Updated 4 ನವೆಂಬರ್ 2024, 13:06 IST
ಕೆನಡಾ | ಹಿಂದೂ ಸಭಾ ದೇವಾಲಯದಲ್ಲಿ ನಡೆದ ಹಿಂಸಾಚಾರ ಖಂಡಿಸಿದ ಭಾರತ

ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ದೀಪಾವಳಿ ಆಚರಿಸಿದ ಕೆನಡಾ ಪ್ರಧಾನಿ ಟ್ರುಡೊ

ಭಾರತ–ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ದೀಪಾವಳಿ ಆಚರಣೆಯಲ್ಲಿ ಭಾಗಿಯಾಗಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
Last Updated 3 ನವೆಂಬರ್ 2024, 10:57 IST
ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ದೀಪಾವಳಿ ಆಚರಿಸಿದ ಕೆನಡಾ ಪ್ರಧಾನಿ ಟ್ರುಡೊ

ಭಾರತ–ಕೆನಡಾ ಸಂಬಂಧಕ್ಕೆ ಆಗಿರುವ ಹಾನಿಯ ಹೊಣೆ ಜಸ್ಟಿನ್‌ ಟ್ರುಡೊ ಮೇಲಿದೆ: ಎಂಇಎ

‘ಭಾರತ–ಕೆನಡಾ ನಡುವಣ ರಾಜತಾಂತ್ರಿಕ ಸಂಬಂಧಕ್ಕೆ ಆಗಿರುವ ಹಾನಿಯ ಹೊಣೆಗಾರಿಕೆಯು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರ ಮೇಲಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
Last Updated 17 ಅಕ್ಟೋಬರ್ 2024, 2:53 IST
ಭಾರತ–ಕೆನಡಾ ಸಂಬಂಧಕ್ಕೆ ಆಗಿರುವ ಹಾನಿಯ ಹೊಣೆ ಜಸ್ಟಿನ್‌ ಟ್ರುಡೊ ಮೇಲಿದೆ: ಎಂಇಎ

ನಿಜ್ಜರ್‌ ಪ್ರಕರಣ | ಭಾರತದ ವಿರುದ್ಧದ ಆರೋಪಕ್ಕೆ ಸಾಕ್ಷ್ಯವಿಲ್ಲ: ಜಸ್ಟಿನ್ ಟ್ರುಡೊ

ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಪಾತ್ರದ ಆರೋಪ l ಕೆನಡಾ ಪ್ರಧಾನಿ ಟ್ರುಡೊ ಒಪ್ಪಿಗೆ
Last Updated 17 ಅಕ್ಟೋಬರ್ 2024, 1:03 IST
ನಿಜ್ಜರ್‌ ಪ್ರಕರಣ | ಭಾರತದ ವಿರುದ್ಧದ ಆರೋಪಕ್ಕೆ ಸಾಕ್ಷ್ಯವಿಲ್ಲ: ಜಸ್ಟಿನ್ ಟ್ರುಡೊ
ADVERTISEMENT

ಆಳ–ಅಗಲ | ಒಂದು ಹತ್ಯೆ; ಎರಡು ದೇಶಗಳ ಕಲಹ

ಒಂದು ಹತ್ಯೆ ಪ್ರಕರಣ ಭಾರತ– ಕೆನಡಾ ನಡುವಿನ ಕಲಹಕ್ಕೆ ಕಾರಣವಾಗಿದೆ. ಯಾವ ಮಟ್ಟಿಗೆ ಎಂದರೆ, ಎರಡೂ ದೇಶಗಳು ಪರಸ್ಪರ ರಾಜತಾಂತ್ರಿಕರಿಗೆ ದೇಶ ತೊರೆಯುವಂತೆ ಸೂಚನೆ ನೀಡಿವೆ.
Last Updated 16 ಅಕ್ಟೋಬರ್ 2024, 0:13 IST
ಆಳ–ಅಗಲ | ಒಂದು ಹತ್ಯೆ; ಎರಡು ದೇಶಗಳ ಕಲಹ

ಭಾರತ–ಕೆನಡಾ ಬಿಕ್ಕಟ್ಟು ತಾರಕಕ್ಕೆ

ನಿಜ್ಜರ್‌ ಹತ್ಯೆ– ಬಿಷ್ಣೋಯಿ ಗ್ಯಾಂಗ್‌ ನಂಟು: ಆರೋಪ ತಳ್ಳಿಹಾಕಿದ ಭಾರತ
Last Updated 15 ಅಕ್ಟೋಬರ್ 2024, 12:53 IST
ಭಾರತ–ಕೆನಡಾ ಬಿಕ್ಕಟ್ಟು ತಾರಕಕ್ಕೆ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಗಳನ್ನು ತಿರಸ್ಕರಿಸಿದ ಭಾರತ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಕೆನಡಾದ ಆರೋಪಗಳನ್ನು ಭಾರತ ಇಂದು (ಮಂಗಳವಾರ) ತಳ್ಳಿ ಹಾಕಿದೆ.
Last Updated 15 ಅಕ್ಟೋಬರ್ 2024, 11:11 IST
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಗಳನ್ನು ತಿರಸ್ಕರಿಸಿದ ಭಾರತ
ADVERTISEMENT
ADVERTISEMENT
ADVERTISEMENT