ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kaduru

ADVERTISEMENT

ಕಡೂರು: ಹೆಚ್ಚುವರಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಆಗ್ರಹ

ನರೇಗಾ ಯೋಜನೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಕ್ರಿಯಾಯೋಜನೆಗೆ ಅನುಮತಿ ದೊರಕಿಸಲು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುಂದಾಗಬೇಕು
Last Updated 21 ನವೆಂಬರ್ 2024, 13:41 IST
ಕಡೂರು: ಹೆಚ್ಚುವರಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಆಗ್ರಹ

ಕಡೂರು: ಬಗೆಹರಿಯದ ವಾಹನ ನಿಲುಗಡೆ ಸಮಸ್ಯೆ; ಸುಗಮ ಸಂಚಾರಕ್ಕೆ ಪೊಲೀಸರ ಶ್ರಮ

ಕಡೂರು ಪಟ್ಟಣದಲ್ಲಿ ವಾಹನ ನಿಲುಗಡೆ ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ರಸ್ತೆ ಬದಿಯಲ್ಲೇ 24 ಗಂಟೆ ನಿಂತಿರುವ ವಾಹನಗಳಿಂದ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
Last Updated 28 ಸೆಪ್ಟೆಂಬರ್ 2024, 6:25 IST
ಕಡೂರು: ಬಗೆಹರಿಯದ ವಾಹನ ನಿಲುಗಡೆ ಸಮಸ್ಯೆ; ಸುಗಮ ಸಂಚಾರಕ್ಕೆ ಪೊಲೀಸರ ಶ್ರಮ

ಚಿಕ್ಕಮಗಳೂರು | ಅನರ್ಹರಿಗೆ ಭೂಮಿ: ಸಮಿತಿ ಸದಸ್ಯರಿಗೂ ಸಮಾನ ಹೊಣೆ

ಭೂಸಕ್ರಮೀಣಕರಣ ಸಮಿತಿ ಅಧ್ಯಕ್ಷರಾಗಿದ್ದ ಕ್ಷೇತ್ರದ ಶಾಸಕರಿಗೂ ಹೊಣೆಗಾರಿಕೆ
Last Updated 28 ಸೆಪ್ಟೆಂಬರ್ 2024, 5:05 IST
ಚಿಕ್ಕಮಗಳೂರು | ಅನರ್ಹರಿಗೆ ಭೂಮಿ: ಸಮಿತಿ ಸದಸ್ಯರಿಗೂ ಸಮಾನ ಹೊಣೆ

ಕಡೂರು | ನಿರ್ಲಕ್ಷ್ಯಕ್ಕೊಳಗಾದ ಹಿರಿಯಂಗಳ ಈಶ್ವರ ದೇವಸ್ಥಾನ

15 ವರ್ಷಗಳ ಹಿಂದೆ ಪುರಾತತ್ವ ಇಲಾಖೆಯಿಂದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಜೀರ್ಣೋದ್ಧಾರ
Last Updated 21 ಸೆಪ್ಟೆಂಬರ್ 2024, 6:26 IST
ಕಡೂರು | ನಿರ್ಲಕ್ಷ್ಯಕ್ಕೊಳಗಾದ ಹಿರಿಯಂಗಳ ಈಶ್ವರ ದೇವಸ್ಥಾನ

ಕಡೂರು: ಪಿಎಲ್‌ಡಿ ಬ್ಯಾಂಕ್‌ಗೆ ₹76.14 ಲಕ್ಷ ಲಾಭ

ಕಡೂರಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 2023-24ನೇ ಸಾಲಿನಲ್ಲಿ ₹76.14 ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಪುಷ್ಪಲತಾ ಸೋಮೇಶ್ ಹೇಳಿದರು.
Last Updated 20 ಸೆಪ್ಟೆಂಬರ್ 2024, 14:07 IST
ಕಡೂರು: ಪಿಎಲ್‌ಡಿ ಬ್ಯಾಂಕ್‌ಗೆ ₹76.14 ಲಕ್ಷ ಲಾಭ

ಕಡೂರು | ಕೊಚ್ಚಿ ಹೋದ ಮಣ್ಣು: ಹಳೆ ಮದಗದ ಕೆರೆಗೆ ಅಪಾಯ

ಕೋಡಿ ನೀರಿನ ರಭಸಕ್ಕೆ 50 ಅಡಿ ಆಳದ ಗುಂಡಿಯಾಗಿ ಜಲಪಾತ ಸೃಷ್ಟಿ
Last Updated 30 ಜುಲೈ 2024, 4:29 IST
ಕಡೂರು | ಕೊಚ್ಚಿ ಹೋದ ಮಣ್ಣು: ಹಳೆ ಮದಗದ ಕೆರೆಗೆ ಅಪಾಯ

ಕಡೂರು | ರಸ್ತೆ ಬದಿ ಪಾರ್ಕಿಂಗ್‌ ಸಮಸ್ಯೆ: ಪಾದಚಾರಿಗಳಿಗೆ ತೊಂದರೆ

ಕಡೂರು ಪಟ್ಟಣದ ಬಸವೇಶ್ವರ ವೃತ್ತದಿಂದ ಕೆ.ಎಲ್.ವಿ.ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
Last Updated 17 ಜುಲೈ 2024, 5:22 IST
ಕಡೂರು | ರಸ್ತೆ ಬದಿ ಪಾರ್ಕಿಂಗ್‌ ಸಮಸ್ಯೆ: ಪಾದಚಾರಿಗಳಿಗೆ ತೊಂದರೆ
ADVERTISEMENT

ಕಡೂರಿನಿಂದ ಬೆಂಗಳೂರಿಗೆ ಅಂತರ 998 ಕಿಮೀ!: ಫಲಕಗಳಲ್ಲಿ ತಪ್ಪು ಮಾಹಿತಿ

ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಪ್ರಾಧಿಕಾರ ಅಳವಡಿಸಿರುವ ಫಲಕಗಳಲ್ಲಿ ತಪ್ಪು ಮಾಹಿತಿ
Last Updated 4 ಏಪ್ರಿಲ್ 2024, 7:06 IST
ಕಡೂರಿನಿಂದ ಬೆಂಗಳೂರಿಗೆ ಅಂತರ 998 ಕಿಮೀ!: ಫಲಕಗಳಲ್ಲಿ ತಪ್ಪು ಮಾಹಿತಿ

ಸಂಭವನೀಯ ತೊಂದರೆ ಎದುರಿಸಲು ಸಿದ್ಧತೆ

ಕಡೂರು ಪಟ್ಟಣಕ್ಕೆ ಭದ್ರಾ ನದಿಯಿಂದ ಮೂರು ದಿನಕ್ಕೊಮ್ಮೆ ನೀರು ಪೂರೈಕೆ
Last Updated 22 ಮಾರ್ಚ್ 2024, 6:55 IST
ಸಂಭವನೀಯ ತೊಂದರೆ ಎದುರಿಸಲು ಸಿದ್ಧತೆ

ಎರಡು ವರ್ಷದಲ್ಲಿ ಪ್ರತಿ ಗ್ರಾಮಕ್ಕೂ ಕುಡಿವ ನೀರು: ಕೆ.ಎಸ್.ಆನಂದ್

‘ಮುಂದಿನ ಎರಡು ವರ್ಷಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಪ್ರತಿ ಗ್ರಾಮಕ್ಕೂ ಭದ್ರಾ ನದಿಯಿಂದ ನೀರು ಒದಗಿಸುವ ಆಶಯ ನನ್ನದು’ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
Last Updated 18 ಫೆಬ್ರುವರಿ 2024, 15:26 IST
ಎರಡು ವರ್ಷದಲ್ಲಿ ಪ್ರತಿ ಗ್ರಾಮಕ್ಕೂ ಕುಡಿವ ನೀರು: ಕೆ.ಎಸ್.ಆನಂದ್
ADVERTISEMENT
ADVERTISEMENT
ADVERTISEMENT