ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

kanakapura

ADVERTISEMENT

ಕಾಡಾನೆ ದಾಳಿ: ರೈತನಿಗೆ ಗಾಯ

ಕನಕಪುರ: ಜಮೀನಿನಲ್ಲಿ ರಾಗಿಹೊಲ ಕಾಯಲು ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ರೈತ ಗಂಭೀರವಾಗಿ ಗಾಯಗೊಂಡಿರುವುದು ಬುಧವಾರ ಬೆಳಗಿನ ಜಾವ ನಡೆದಿದೆ. 
Last Updated 6 ನವೆಂಬರ್ 2024, 16:20 IST
fallback

ಕಾನಕಾನಹಳ್ಳಿ ಪಾರ್ಕ್‌ನಲ್ಲಿ ಅವ್ಯವಸ್ಥೆ: ಬಳಕೆ ಬಾರದ ಜಿಮ್‌ ಪರಿಕರ

ಕನಕಪುರ ನಗರದ ಜನತೆಯ ಆರೋಗ್ಯದ ದೃಷ್ಟಿಯಿಂದ ನಾರಾಯಣಪ್ಪನ ಕೆರೆಯ ಕಾನಕಾನಹಳ್ಳಿ ಪಾರ್ಕ್‌ನಲ್ಲಿ ನಿರ್ಮಿಸಿರುವ ತೆರೆದ ಜಿಮ್ ಮತ್ತು ಆಟದ ಪರಿಕರಗಳು ಮುರಿದು ಹೋಗಿ, ಬಳಕೆಗೆ ಬರುತ್ತಿಲ್ಲ.
Last Updated 28 ಅಕ್ಟೋಬರ್ 2024, 5:03 IST
ಕಾನಕಾನಹಳ್ಳಿ ಪಾರ್ಕ್‌ನಲ್ಲಿ ಅವ್ಯವಸ್ಥೆ: ಬಳಕೆ ಬಾರದ ಜಿಮ್‌ ಪರಿಕರ

ಕನಕಪುರ | ಓವರ್ ಟೇಕ್: ಬಸ್, ಕಾರು ಚಾಲಕರ ಜಗಳ; ದೂರು ಪ್ರತಿ ದೂರು ದಾಖಲು

ಓವರ್ ಟೇಕ್ ಮಾಡುವ ವಿಚಾರಕ್ಕೆ ಅಶ್ವಮೇಧ ಸಾರಿಗೆ ಚಾಲಕ ಮತ್ತು ಕಾರು ಚಾಲಕನ ನಡುವೆ ಗಲಾಟೆ ನಡೆದು ಶುಕ್ರವಾರ ನಗರ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದೆ.
Last Updated 26 ಅಕ್ಟೋಬರ್ 2024, 5:39 IST
ಕನಕಪುರ | ಓವರ್ ಟೇಕ್: ಬಸ್, ಕಾರು ಚಾಲಕರ ಜಗಳ; ದೂರು ಪ್ರತಿ ದೂರು ದಾಖಲು

ಕನಕಪುರ | ಮದುವೆಗೆ ಹೊರಟಿದ್ದ ಬಸ್ ಪಲ್ಟಿ: 25 ಮಂದಿಗೆ ಗಾಯ

ಸಂಗಮ ಬಳಿ ಎರಡನೇ ತಿರುವಿನ ಕಾರಚ್ಚಲು ದಿಬ್ಬದ ಬಳಿ ಅವಘಡ
Last Updated 21 ಅಕ್ಟೋಬರ್ 2024, 14:41 IST
ಕನಕಪುರ | ಮದುವೆಗೆ ಹೊರಟಿದ್ದ ಬಸ್ ಪಲ್ಟಿ: 25 ಮಂದಿಗೆ ಗಾಯ

ಕನಕಪುರ: ಕಾಡಾನೆಗಳಿಂದ ರಾಗಿ ಬೆಳೆ ನಾಶ

ಮರಿಸಿದ್ದೇಗೌಡನದೊಡ್ಡಿ, ಅಲಗಾಡಕಲು, ಕೊಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಹೊರವಲಯದಲ್ಲಿರುವ ಹೊಲಗಳಿಗೆ ಎರಡ್ಮೂರು ದಿನಗಳಿಂದ ಬರುತ್ತಿರುವ ಕಾಡಾನೆಗಳು ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆಯನ್ನು ನಾಶಪಡಿಸಿವೆ.
Last Updated 16 ಅಕ್ಟೋಬರ್ 2024, 7:36 IST
ಕನಕಪುರ: ಕಾಡಾನೆಗಳಿಂದ ರಾಗಿ ಬೆಳೆ ನಾಶ

ಕನಕಪುರದ ‘ಕೈ’ ಕೋಟೆ ವಶಕ್ಕೆ ಜೆಡಿಎಸ್‌ ತಂತ್ರ

ಚನ್ನಪಟ್ಟಣದತ್ತ ಡಿಕೆಶಿ ದೃಷ್ಟಿ ಹರಿಸಿದ ಬೆನ್ನಲ್ಲೇ ಕನಕಪುರದಲ್ಲಿ ಸಕ್ರಿಯವಾದ ಜನತಾದಳ
Last Updated 29 ಸೆಪ್ಟೆಂಬರ್ 2024, 4:58 IST
ಕನಕಪುರದ ‘ಕೈ’ ಕೋಟೆ ವಶಕ್ಕೆ ಜೆಡಿಎಸ್‌ ತಂತ್ರ

ಕನಕಪುರಕ್ಕೆ ಅನುದಾನ ತರುವ ಕೆಲಸವಾಗಲಿ

ಕನಕಪುರ: ಪಕ್ಕದ ಚನ್ನಪಟ್ಟಣ ಕ್ಷೇತ್ರಕ್ಕೆ ಸುಮಾರು 500 ಕೋಟಿಯಷ್ಟು ಅನುದಾನ ನೀಡಿದ್ದಾರೆ. ಇದೇ ಕ್ಷೇತ್ರದವರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕನಕಪುರ ಕ್ಷೇತ್ರಕ್ಕೆ ಅನುದಾನ ಕೊಡುವಂತೆ ಎಲ್ಲಾ...
Last Updated 27 ಸೆಪ್ಟೆಂಬರ್ 2024, 5:55 IST
ಕನಕಪುರಕ್ಕೆ ಅನುದಾನ ತರುವ ಕೆಲಸವಾಗಲಿ
ADVERTISEMENT

ಕನಕಪುರ: ಮೊಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ರಾಜ್ಯ ಸರ್ಕಾರದ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಅಜೀಮ್‌ ಪ್ರೇಮ್‌ಜೀ ‌ಫೌಂಡೇಶನ್ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಕೊಡುತ್ತಿರುವ ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ಗ್ರಾಮ ವಿದ್ಯಾ ಪ್ರಚಾರಕ ಸಂಘದ ಆವರಣದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಬುಧವಾರ ಚಾಲನೆ ನೀಡಿದರು.
Last Updated 25 ಸೆಪ್ಟೆಂಬರ್ 2024, 14:32 IST
ಕನಕಪುರ: ಮೊಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಕನಕಪುರ | ಗೌರಿ–ಗಣೇಶ ಹಬ್ಬ: ದೇಗುಲ ಮಠದಿಂದ ಗುರು ಕೋರಣ್ಯ

ದೇಗುಲ ಮಠದ ಹಿರಿಯಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ನೇತೃತ್ವದಲ್ಲಿ ಗೌರಿ–ಗಣೇಶ ಹಬ್ಬದ ಗುರು ಕೋರಣ್ಯ ಎರಡು ದಿನಗಳ ಕಾಲ ನಗರದಲ್ಲಿ ನಡೆಯಿತು.
Last Updated 9 ಸೆಪ್ಟೆಂಬರ್ 2024, 5:05 IST
ಕನಕಪುರ | ಗೌರಿ–ಗಣೇಶ ಹಬ್ಬ: ದೇಗುಲ ಮಠದಿಂದ ಗುರು ಕೋರಣ್ಯ

ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿಗೆ DCM ಚಾಲನೆ

ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ನಮ್ಮ ಭಾಗದಲ್ಲಿ ಅಂತಹ ಮಳೆಯಾಗಿಲ್ಲ. ಹಾಗಾಗಿ, ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇನೆ.
Last Updated 8 ಸೆಪ್ಟೆಂಬರ್ 2024, 14:33 IST
ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯ ಪುನಶ್ಚೇತನ ಕಾಮಗಾರಿಗೆ DCM ಚಾಲನೆ
ADVERTISEMENT
ADVERTISEMENT
ADVERTISEMENT