ಎರಡು ವರ್ಷದಿಂದ ಜಿಮ್ ಪರಿಕರ ಉಪಯೋಗಕ್ಕೆ ಬರುತ್ತಿಲ್ಲ. ನಗರಸಭೆಯವರು ರಿಪೇರಿ ಮಾಡಿಸಿ ಸಾರ್ವಜನಿಕರ ಬಳಕೆ ಅನವು ಮಾಡಿಕೊಡಬೇಕು.
ಭಟ್ಟರು ಅಂದಾನಿಗೌಡ ಸ್ಥಳೀಯ
ಜಿಮ್ ಪರಿಕರ ದುರಸ್ತಿಗೊಳಿಸುವಂತೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವ ಸ್ಪಂದನೆ ದೊರೆತಿಲ್ಲ. ಶೀಘ್ರ ದುರಸ್ತಿಗೊಳಿಸಬೇಕು
ಎಸಿಎನ್ ಜಗದೀಶ್ ಜನಪರ ವೇದಿಕೆ ಅಧ್ಯಕ್ಷ
ಚುನಾವಣೆ ಬಳಿಕ ದುರಸ್ತಿ ಇತ್ತೀಚೆಗೆ ಜಿಮ್ ಉಪಕರಣಗಳು ಹಾಳಾಗಿದ್ದು ಅವುಗಳನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ದುರಸ್ತಿಗೊಳಿಸಲು ಸಭೆಯಲ್ಲಿ ಒಪ್ಪಿಗೆ ಪಡೆದಿದ್ದು ನೀತಿ ಸಂಹಿತೆ ಮುಗಿದ ಕಾಮಗಾರಿ ನಡೆಸಲಾಗುವುದು