ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

kanika kapoor

ADVERTISEMENT

PHOTOS: ಯುವ ದಸರೆಯಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಜನಪ್ರತಿನಿಧಿಗಳು

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಯುವ ದಸರಾ ಉಪ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕುಣಿದು ಸಂಭ್ರಮಿಸಿದರು. ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್‌ ಹಾಡಿ ರಂಜಿಸಿದರು. ಸಾವಿರಾರು ಮಂದಿ ಪಾಲ್ಗೊಂಡಿದ್ದರು.
Last Updated 30 ಸೆಪ್ಟೆಂಬರ್ 2022, 7:44 IST
PHOTOS: ಯುವ ದಸರೆಯಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಜನಪ್ರತಿನಿಧಿಗಳು
err

ಕೊರೊನಾ: ತಪ್ಪು ಮಾಹಿತಿ, ಅಪಪ್ರಚಾರದ ಬಗ್ಗೆ ಕನಿಕಾ ಕಪೂರ್ ಬೇಸರ

ಆರೋಪಗಳಿಗೆ ಇನ್‌ಸ್ಟಾಗ್ರಾಂ ಮೂಲಕ ಸ್ಪಷ್ಟನೆ
Last Updated 27 ಏಪ್ರಿಲ್ 2020, 3:21 IST
ಕೊರೊನಾ: ತಪ್ಪು ಮಾಹಿತಿ, ಅಪಪ್ರಚಾರದ ಬಗ್ಗೆ ಕನಿಕಾ ಕಪೂರ್ ಬೇಸರ

ಕೋವಿಡ್-19: ಗಾಯಕಿ ಕನಿಕಾ ಕಪೂರ್‌ ಆಸ್ಪತ್ರೆಯಿಂದ ಮನೆಗೆ

ಕೋವಿಡ್‌–19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಗಾಯಕಿ ಕನಿಕಾ ಕಪೂರ್ ಅವರನ್ನು ಸೋಮವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.
Last Updated 6 ಏಪ್ರಿಲ್ 2020, 19:42 IST
ಕೋವಿಡ್-19: ಗಾಯಕಿ ಕನಿಕಾ ಕಪೂರ್‌ ಆಸ್ಪತ್ರೆಯಿಂದ ಮನೆಗೆ

ಕೊರೊನಾ ಸೋಂಕು ನೆಗೆಟಿವ್: ಗಾಯಕಿ ಕನ್ನಿಕಾ ಕಪೂರ್ ಆಸ್ಪತ್ರೆಯಿಂದ ಬಿಡುಗಡೆ

ಕೊರೊನಾ ಸೋಂಕು ಪಾಸಿಟಿವ್ ಎಂದು ಪತ್ತೆಯಾದಗಾಯಕಿ ಕನ್ನಿಕಾ ಕಪೂರ್ ಅವರಿಗೆ ಸುದೀರ್ಘ ಚಿಕಿತ್ಸೆ ಮತ್ತು ತಪಾಸಣೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Last Updated 6 ಏಪ್ರಿಲ್ 2020, 5:34 IST
ಕೊರೊನಾ ಸೋಂಕು ನೆಗೆಟಿವ್: ಗಾಯಕಿ ಕನ್ನಿಕಾ ಕಪೂರ್ ಆಸ್ಪತ್ರೆಯಿಂದ ಬಿಡುಗಡೆ

ಕನಿಕಾ ಕಪೂರ್‌ಗೆ 5ನೇ ಬಾರಿ ನಡೆಸಿದ ಪರೀಕ್ಷೆಯಲ್ಲೂ ಕೋವಿಡ್-19 ದೃಢ

ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಬೇಬಿಡಾಲ್ ಹಾಡಿನ ಖ್ಯಾತಿಯ ಗಾಯಕಿ ಕನಿಕಾ ಕಪೂರ್ ಪರೀಕ್ಷೆಗೆ ಒಳಗಾಗಿದ್ದು, ಸತತ ಐದನೇ ಬಾರಿಕೋವಿಡ್-19 ಇರುವುದು ದೃಢಪಟ್ಟಿದೆ.
Last Updated 31 ಮಾರ್ಚ್ 2020, 10:46 IST
ಕನಿಕಾ ಕಪೂರ್‌ಗೆ 5ನೇ ಬಾರಿ ನಡೆಸಿದ ಪರೀಕ್ಷೆಯಲ್ಲೂ ಕೋವಿಡ್-19 ದೃಢ

ಕೊರೊನಾ ನಿರ್ಲಕ್ಷ್ಯ: ಗಾಯಕಿ ಕನಿಕಾ ಕಪೂರ್‌ ವಿರುದ್ಧ ಎಫ್‌ಐಆರ್

ಕೊರೊನಾವೈರಸ್‌ (ಕೊವಿಡ್‌–19) ಸೋಂಕು ತಗುಲಿರುವ ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ ವಿರುದ್ಧ ನಿರ್ಲಕ್ಷ್ಯ ಮತ್ತು ಸರ್ಕಾರದ ಆದೇಶಕ್ಕೆ ಅಸಹಕಾರ ತೋರಿದ ಆರೋಪದಡಿ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಿಸಲಾಗಿದೆ
Last Updated 21 ಮಾರ್ಚ್ 2020, 1:48 IST
ಕೊರೊನಾ ನಿರ್ಲಕ್ಷ್ಯ: ಗಾಯಕಿ ಕನಿಕಾ ಕಪೂರ್‌ ವಿರುದ್ಧ ಎಫ್‌ಐಆರ್

ಕೊರೊನಾ ಸೋಂಕಿತ ಬಾಲಿವುಡ್ ಗಾಯಕಿ ಜತೆ ಸಭೆ: ಪ್ರತ್ಯೇಕವಾಸಕ್ಕೆ ಮುಂದಾದ ಉಪ್ರ ಸಚಿವ

ಕೊರೊನಾ ಸೋಂಕಿತ ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ (41) ಅವರೊಂದಿಗೆ ಸಭೆ ನಡೆಸಿದ್ದ ಉತ್ತರ ಪ್ರದೇಶ ಸಚಿವ ಅರೋಗ್ಯ ಸಚಿವ ಜೈ ಪ್ರತಾಪ್‌ ಸಿಂಗ್‌ ಅವರು ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದ್ದಾರೆ.
Last Updated 20 ಮಾರ್ಚ್ 2020, 13:18 IST
ಕೊರೊನಾ ಸೋಂಕಿತ ಬಾಲಿವುಡ್ ಗಾಯಕಿ ಜತೆ ಸಭೆ: ಪ್ರತ್ಯೇಕವಾಸಕ್ಕೆ ಮುಂದಾದ ಉಪ್ರ ಸಚಿವ
ADVERTISEMENT

ಕನಿಕಾ ಜತೆಗಿದ್ದ ವಸುಂಧರಾ ರಾಜೇ, ಪುತ್ರ ದುಶ್ಯಂತ್‌; ನಂತರ ಸಂಸತ್ತಿಗೂ ಹಾಜರಿ!

ಕೋವಿಡ್‌–19 ಭೀತಿ
Last Updated 20 ಮಾರ್ಚ್ 2020, 12:59 IST
ಕನಿಕಾ ಜತೆಗಿದ್ದ ವಸುಂಧರಾ ರಾಜೇ, ಪುತ್ರ ದುಶ್ಯಂತ್‌; ನಂತರ ಸಂಸತ್ತಿಗೂ ಹಾಜರಿ!
ADVERTISEMENT
ADVERTISEMENT
ADVERTISEMENT