ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kanimozhi

ADVERTISEMENT

ಡಿಎಂಕೆ ಸಂಸದೀಯ ಪಕ್ಷದ ನಾಯಕಿಯಾಗಿ ಕನಿಮೊಳಿ ನೇಮಕ

ತೂತ್ತುಕುಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದೆ ಕನಿಮೊಳಿ ಅವರನ್ನು ಸಂಸದೀಯ ಪಕ್ಷದ ನಾಯಕಿಯಾಗಿ ನೇಮಿಸಲಾಗಿದೆ ಎಂದು ಡಿಎಂಕೆ ಹೇಳಿದೆ.
Last Updated 11 ಜೂನ್ 2024, 15:47 IST
ಡಿಎಂಕೆ ಸಂಸದೀಯ ಪಕ್ಷದ ನಾಯಕಿಯಾಗಿ ಕನಿಮೊಳಿ ನೇಮಕ

Loksabha Election: ರಾಜ್ಯಪಾಲರ ನೇಮಕಕ್ಕೆ ರಾಜ್ಯದ ಅಭಿಪ್ರಾಯ ಅಗತ್ಯ– DMK

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಏ. 19ರಂದು ನಡೆಯುವ ಲೋಕಸಭಾ ಚುನಾವಣೆಯ 21 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕನಿಮೋಳಿ, ಟಿ.ಆರ್.ಬಾಲು ಹಾಗೂ ಎ.ರಾಜಾ ನಿರೀಕ್ಷೆಯಂತೆ ಸ್ಪರ್ಧಿಸುತ್ತಿದ್ದಾರೆ.
Last Updated 20 ಮಾರ್ಚ್ 2024, 9:41 IST
Loksabha Election: ರಾಜ್ಯಪಾಲರ ನೇಮಕಕ್ಕೆ ರಾಜ್ಯದ ಅಭಿಪ್ರಾಯ ಅಗತ್ಯ– DMK

ಜಾಗತಿಕ ಹಸಿವು ಸೂಚ್ಯಂಕ | ಸಚಿವೆ ಸ್ಮೃತಿ ಹೇಳಿಕೆಗೆ ಕನಿಮೋಳಿ ಖಂಡನೆ

‘ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಕಳಪೆ ಸಾಧನೆಯ ವರದಿಯನ್ನೇ ಲೇವಡಿ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆ ಖಂಡನೀಯ’ ಎಂದು ಡಿಎಂಕೆ ಸಂಸದೆ ಕನಿಮೋಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 21 ಅಕ್ಟೋಬರ್ 2023, 10:45 IST
ಜಾಗತಿಕ ಹಸಿವು ಸೂಚ್ಯಂಕ | ಸಚಿವೆ ಸ್ಮೃತಿ ಹೇಳಿಕೆಗೆ ಕನಿಮೋಳಿ ಖಂಡನೆ

ಕನಿಮೊಳಿಗಾಗಿ ರಾಜೀನಾಮೆ ನೀಡಿದ್ದ ಮಹಿಳೆಗೆ ಕಾರು ಉಡುಗೊರೆ ನೀಡಿದ ಕಮಲ್‌ ಹಾಸನ್‌

ಕಳೆದ ವಾರ ಡಿಎಂಕೆ ಸಂಸದೆ ಕನಿಮೊಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದದ ನಂತರ ಬಸ್‌ ಚಾಲಕ ವೃತ್ತಿಗೆ ರಾಜೀನಾಮೆ ನೀಡಿದ್ದ ಮಹಿಳೆಗೆ ನಟ, ರಾಜಕಾರಣಿ ಕಮಲ್‌ ಹಾಸನ್‌ ಸೋಮವಾರ ಕಾರನ್ನು ಉಡುಗೊರೆ ನೀಡಿದ್ದಾರೆ.
Last Updated 26 ಜೂನ್ 2023, 11:39 IST
ಕನಿಮೊಳಿಗಾಗಿ ರಾಜೀನಾಮೆ ನೀಡಿದ್ದ ಮಹಿಳೆಗೆ ಕಾರು ಉಡುಗೊರೆ ನೀಡಿದ ಕಮಲ್‌ ಹಾಸನ್‌

ಕನಿಮೋಳಿ ಬಸ್‌ ಟಿಕೆಟ್‌ ವಿವಾದ|ತಮಿಳುನಾಡಿನ ಮೊದಲ ಮಹಿಳಾ ಬಸ್‌ ಚಾಲಕಿ ರಾಜೀನಾಮೆ

ಡಿಎಂಕೆ ಸಂಸದೆ ಕನಿಮೋಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ನಗರದ ಮೊದಲ ಮಹಿಳಾ ಬಸ್‌ ಚಾಲಕಿ ಶರ್ಮಿಳಾ ಅವರು ಶುಕ್ರವಾರ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 23 ಜೂನ್ 2023, 15:51 IST
ಕನಿಮೋಳಿ ಬಸ್‌ ಟಿಕೆಟ್‌ ವಿವಾದ|ತಮಿಳುನಾಡಿನ ಮೊದಲ ಮಹಿಳಾ ಬಸ್‌ ಚಾಲಕಿ ರಾಜೀನಾಮೆ

ತಮಿಳು ನಾಡಗೀತೆ ಅರ್ಧಕ್ಕೆ ನಿಲ್ಲಿಸಿದ ಪ್ರಕರಣ: ಅಣ್ಣಾಮಲೈ ವಿರುದ್ಧ ಕನಿಮೋಳಿ ಕಿಡಿ

ತಮಿಳು ನಾಡಗೀತೆಯನ್ನು ಅವಮಾನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕ್ಷಮೆ ಯಾಚಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಆಗ್ರಹಿಸಿದ್ದಾರೆ.
Last Updated 28 ಏಪ್ರಿಲ್ 2023, 8:31 IST
ತಮಿಳು ನಾಡಗೀತೆ ಅರ್ಧಕ್ಕೆ ನಿಲ್ಲಿಸಿದ ಪ್ರಕರಣ: ಅಣ್ಣಾಮಲೈ ವಿರುದ್ಧ ಕನಿಮೋಳಿ ಕಿಡಿ

ಬಿಜೆಪಿ ನಾಯಕಿಯರನ್ನು ‘ಐಟಂ’ ಎಂದ ಡಿಎಂಕೆ ವಕ್ತಾರ: ಕ್ಷಮೆ ಕೋರಿದ ಕನಿಮೋಳಿ

ಬಿಜೆಪಿಯ ಮಹಿಳಾ ನಾಯಕಿಯರಾದ ಖುಷ್ಬು ಸುಂದರ್, ನಮಿತಾ, ಗೌತಮಿ ಮತ್ತು ಗಾಯತ್ರಿ ರಘುರಾಮ್ ವಿರುದ್ಧ ತಮ್ಮ ಪಕ್ಷದ ವಕ್ತಾರ ಸೈದಾಯಿ ಸಾದಿಕ್ ಅವರು ಮಾಡಿದ ಟೀಕೆಗಳಿಗೆ ಡಿಎಂಕೆ ನಾಯಕಿ ಕನಿಮೋಳಿ ಅವರು ಗುರುವಾರ ಕ್ಷಮೆಯಾಚಿಸಿದ್ದಾರೆ.
Last Updated 28 ಅಕ್ಟೋಬರ್ 2022, 4:43 IST
ಬಿಜೆಪಿ ನಾಯಕಿಯರನ್ನು ‘ಐಟಂ’ ಎಂದ ಡಿಎಂಕೆ ವಕ್ತಾರ: ಕ್ಷಮೆ ಕೋರಿದ ಕನಿಮೋಳಿ
ADVERTISEMENT

ದಕ್ಷಿಣ ರೈಲ್ವೆಗೆ ₹ 59 ಕೋಟಿ, ಉತ್ತರಕ್ಕೆ ₹ 13,200 ಕೋಟಿ: ಕನಿಮೋಳಿ ತರಾಟೆ

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸಲು ದಕ್ಷಿಣ ರೈಲ್ವೆಗೆ ಕೇವಲ ₹ 59 ಕೋಟಿ ಮೀಸಲಿರಿಸಿ, ಉತ್ತರ ರೈಲ್ವೆಗೆ ₹ 13,200 ಕೋಟಿ ಕೊಟ್ಟಿರುವ ಬಗ್ಗೆ ತಮಿಳುನಾಡು ಸಂಸದೆ ಕನಿಮೋಳಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 18 ಮಾರ್ಚ್ 2022, 5:15 IST
ದಕ್ಷಿಣ ರೈಲ್ವೆಗೆ ₹ 59 ಕೋಟಿ, ಉತ್ತರಕ್ಕೆ ₹ 13,200 ಕೋಟಿ: ಕನಿಮೋಳಿ ತರಾಟೆ

ಸಂಸತ್‌ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ರದ್ದು: ಪ್ರತಿಪಕ್ಷಗಳ ಆಕ್ರೋಶ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ರದ್ದುಗೊಳಿಸಿ ರಾಜ್ಯಸಭಾ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
Last Updated 2 ಸೆಪ್ಟೆಂಬರ್ 2020, 12:06 IST
ಸಂಸತ್‌ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ರದ್ದು: ಪ್ರತಿಪಕ್ಷಗಳ ಆಕ್ರೋಶ

ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯರು ಎಂದು ಹೇಳುವುದು ನಾಚಿಕೆಗೇಡು: ಕನಿಮೋಳಿ

ನನಗೆ ಹಿಂದಿ ಬರುವುದಿಲ್ಲ ಎಂದು ಹಲವಾರು ನಾಯಕರಿಗೆ ಗೊತ್ತು. ನನಗೆ ಅಥವಾ ಯಾರಿಗಾದರೂ ಹಿಂದಿ ಗೊತ್ತಿದೆಯೋ ಇಲ್ಲವೋ ಎಂಬುದು ವಿಷಯವಲ್ಲ. ಹಿಂದಿ ಕಲಿತರೆ ಮಾತ್ರ ಭಾರತೀಯ ಆಗುವುದು ಹೇಗೆ ಎಂಬುದು ವಿಷಯ - ಕನಿಮೋಳಿ
Last Updated 13 ಆಗಸ್ಟ್ 2020, 1:44 IST
ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯರು ಎಂದು ಹೇಳುವುದು ನಾಚಿಕೆಗೇಡು: ಕನಿಮೋಳಿ
ADVERTISEMENT
ADVERTISEMENT
ADVERTISEMENT