ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kannada medium school

ADVERTISEMENT

ವಿಶ್ಲೇಷಣೆ | ಕಲಿಕೆಯಲ್ಲಿ ಕನ್ನಡ ಮಾಧ್ಯಮದ ಮರುಹುಟ್ಟಿಗೆ ಏನು ಬೇಕು?

ಹಿಗ್ಗಿತ್ತು ಕನ್ನಡ, ಕುಗ್ಗುತ್ತಿದೆ ಕನ್ನಡ!
Last Updated 25 ಜುಲೈ 2023, 19:55 IST
ವಿಶ್ಲೇಷಣೆ | ಕಲಿಕೆಯಲ್ಲಿ ಕನ್ನಡ ಮಾಧ್ಯಮದ ಮರುಹುಟ್ಟಿಗೆ ಏನು ಬೇಕು?

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ: 250 ಸೀಟು, ಪರೀಕ್ಷೆಗೆ 13,617 ವಿದ್ಯಾರ್ಥಿಗಳು

ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿಗೆ 6ರಿಂದ 9ನೇ ತರಗತಿಯ ಉಚಿತ ಶಿಕ್ಷಣ ಸೌಲಭ್ಯಕ್ಕೆ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧೆಡೆಯಿಂದ 13,617 ವಿದ್ಯಾರ್ಥಿಗಳು ಹಾಜರಾದರು.
Last Updated 6 ಮಾರ್ಚ್ 2023, 19:31 IST
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ: 250 ಸೀಟು, ಪರೀಕ್ಷೆಗೆ 13,617 ವಿದ್ಯಾರ್ಥಿಗಳು

ಕನ್ನಡ ಶಾಲೆಗಳ ಕಡೆಗಣನೆ ಸಹಿಸಲಾಗದು: ಮಹೇಶ ಜೋಷಿ

ಪ್ರತಿಭಟನೆಯ ಎಚ್ಚರಿಕೆ ನೀಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ
Last Updated 24 ಸೆಪ್ಟೆಂಬರ್ 2022, 5:14 IST
ಕನ್ನಡ ಶಾಲೆಗಳ ಕಡೆಗಣನೆ ಸಹಿಸಲಾಗದು: ಮಹೇಶ ಜೋಷಿ

ಮೂಡುಬಿದಿರೆ: 13 ವರ್ಷದಿಂದ ಶೇ 100ರಷ್ಟು ಫಲಿತಾಂಶ, ಆಳ್ವಾಸ್ ಶಾಲೆ ಮಾದರಿ

ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ 13 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆಳ್ವಾಸ್‌ ಸಂಸ್ಥೆಯ ಐದು ಮಂದಿ ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ ಎಂದು ಆಳ್ವಾಸ್‌ ಕಾಲೇಜಿನ ಸ್ಥಾಪಕ ಅಧ್ಯಕ್ಷ ಡಾ. ಮೋಹನ್‌ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 25 ಮೇ 2022, 5:01 IST
ಮೂಡುಬಿದಿರೆ: 13 ವರ್ಷದಿಂದ ಶೇ 100ರಷ್ಟು ಫಲಿತಾಂಶ, ಆಳ್ವಾಸ್ ಶಾಲೆ ಮಾದರಿ

ಕನ್ನಡ ಶಾಲೆ: ಭೈರಪ್ಪ ಅಧ್ಯಕ್ಷತೆಯಲ್ಲಿ ಸಭೆ 5ಕ್ಕೆ

ಕನ್ನಡ ಶಾಲೆ ಉಳಿಸಿ, ಬೆಳೆಸುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸಾಹಿತಿ ಎಸ್.ಎಲ್. ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ಇದೇ 5ರ ಬೆಳಿಗ್ಗೆ 11 ಗಂಟೆಗೆ ದುಂಡು ಮೇಜಿನ ಸಭೆ ಹಮ್ಮಿಕೊಂಡಿದೆ.
Last Updated 1 ಏಪ್ರಿಲ್ 2022, 15:32 IST
ಕನ್ನಡ ಶಾಲೆ: ಭೈರಪ್ಪ ಅಧ್ಯಕ್ಷತೆಯಲ್ಲಿ ಸಭೆ 5ಕ್ಕೆ

ಬೆಳಗಾವಿ: ಕನ್ನಡ ಮಾಧ್ಯಮ ಪ್ರೌಢಶಾಲೆಯೇ ಇಲ್ಲ!

ಮರಾಠಿ ಮಾಧ್ಯಮದತ್ತ ಮುಖಮಾಡುತ್ತಿರುವ ಅಸಹಾಯಕ ವಿದ್ಯಾರ್ಥಿಗಳು
Last Updated 2 ಜನವರಿ 2022, 20:30 IST
ಬೆಳಗಾವಿ: ಕನ್ನಡ ಮಾಧ್ಯಮ ಪ್ರೌಢಶಾಲೆಯೇ ಇಲ್ಲ!

‘ನಾಸಾ’ ಪ್ರಶಸ್ತಿ ವಿಜೇತ ದಿನೇಶ್‌ ಓದಿದ್ದು ಕನ್ನಡ ಮಾಧ್ಯಮದಲ್ಲಿ!

ಕನ್ನಡದ ದಾರಿಯಲ್ಲಿ– 20
Last Updated 22 ನವೆಂಬರ್ 2021, 19:30 IST
‘ನಾಸಾ’ ಪ್ರಶಸ್ತಿ ವಿಜೇತ ದಿನೇಶ್‌ ಓದಿದ್ದು ಕನ್ನಡ ಮಾಧ್ಯಮದಲ್ಲಿ!
ADVERTISEMENT

‘ಕನ್ನಡ ಶಾಲೆಗಳಿಗೆ ಅನುದಾನ ನೀಡಿ’

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಚ್ಚುವ ಸ್ಥಿತಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು
Last Updated 31 ಜನವರಿ 2021, 16:58 IST
fallback

ಅನಧಿಕೃತ ಇಂಗ್ಲಿಷ್ ಶಾಲೆ ರದ್ದುಪಡಿಸಲು ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರಿನ ಚೋಳೂರು ಪಾಳ್ಯದ ಅನುದಾನಿತ ಕನ್ನಡ ಪ್ರೌಢಶಾಲೆಯ ಬಳಿ ಅನಧಿಕೃತವಾಗಿ ಆರಂಭವಾಗಿರುವ ಶ್ವೇತಾ ಪಬ್ಲಿಕ್ ಶಾಲೆಯನ್ನು (ಸೇಂಟ್ ಮಿರಾಸ್ ಪಬ್ಲಿಕ್ ಶಾಲೆ) ರದ್ದುಪಡಿಸುವಂತೆಶಿಕ್ಷಣಸಚಿವಎಸ್.ಸುರೇಶ್ ಕುಮಾರ್ ಸೂಚಿಸಿದ್ದಾರೆ.
Last Updated 11 ಜೂನ್ 2020, 9:46 IST
ಅನಧಿಕೃತ ಇಂಗ್ಲಿಷ್ ಶಾಲೆ ರದ್ದುಪಡಿಸಲು ಸಚಿವ ಸುರೇಶ್ ಕುಮಾರ್ ಸೂಚನೆ

ಮಲ್ಲೇಶ್ವರದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕಲಿಕೆ: ಡಾ.ಅಶ್ವತ್ಥನಾರಾಯಣ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಬಳಕೆ ಮೂಲಕ ಇ-ಲರ್ನಿಂಗ್ ವ್ಯವಸ್ಥೆ ಸಾಧ್ಯವಾಗಿಸುವ ಜತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವ ವ್ಯವಸ್ಥೆ ಜಾರಿ‌ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
Last Updated 25 ಮೇ 2020, 10:43 IST
ಮಲ್ಲೇಶ್ವರದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕಲಿಕೆ: ಡಾ.ಅಶ್ವತ್ಥನಾರಾಯಣ
ADVERTISEMENT
ADVERTISEMENT
ADVERTISEMENT