ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kapil Sibal

ADVERTISEMENT

Muda Scam: ಸಿಂಘ್ವಿ, ಸಿಬಲ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

ಮುಡಾ ಹಗರಣದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ವಕೀಲರಾದ ಅಭಿಷೇಕ್‌ ಮನುಸಿಂಘ್ವಿ ಹಾಗೂ ಕಪಿಲ್‌ ಸಿಬಲ್ ಅವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿಯಾಗಿ ಸಮಾಲೋಚಿಸಿದರು.
Last Updated 21 ನವೆಂಬರ್ 2024, 15:14 IST
Muda Scam:  ಸಿಂಘ್ವಿ, ಸಿಬಲ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

ಅಗತ್ಯವಿರುವವರಿಗೆ ನೆರವಾಗಿದ್ದೇ ದೊಡ್ಡ ಸಂತಸ: ನಿರ್ಗಮಿತ CJI ಡಿ.ವೈ. ಚಂದ್ರಚೂಡ್

‘ಈ ಹುದ್ದೆಯಲ್ಲಿದ್ದ ಅಷ್ಟೂ ದಿನ ಅಗತ್ಯ ಇರುವವರಿಗೆ, ನಾನು ಎಂದೂ ಭೇಟಿಯಾಗದವರಿಗೆ ನೆರವಾಗಿದ್ದಕ್ಕಿಂತ ದೊಡ್ಡ ಸಂತಸ ನನಗೆ ಬೇರೊಂದಿಲ್ಲ’ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಶುಕ್ರವಾರ ನಿವೃತ್ತಿಯಾದ ನ್ಯಾ. ಡಿ.ವೈ. ಚಂದ್ರಚೂಡ್‌ ಹೇಳಿದರು.
Last Updated 8 ನವೆಂಬರ್ 2024, 13:58 IST
ಅಗತ್ಯವಿರುವವರಿಗೆ ನೆರವಾಗಿದ್ದೇ ದೊಡ್ಡ ಸಂತಸ: ನಿರ್ಗಮಿತ CJI ಡಿ.ವೈ. ಚಂದ್ರಚೂಡ್

ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮೋಸದ ಮಾರ್ಗ: ಬಿಜೆಪಿ ವಿರುದ್ಧ ಸಿಬಲ್

ಮುಡಾ ಹಗರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಿಟ್ ಅರ್ಜಿ ವಜಾ ಕುರಿತಂತೆ ಬಿಜೆಪಿ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ.
Last Updated 25 ಸೆಪ್ಟೆಂಬರ್ 2024, 4:16 IST
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮೋಸದ ಮಾರ್ಗ: ಬಿಜೆಪಿ ವಿರುದ್ಧ ಸಿಬಲ್

ಪ್ರಾಮಾಣಿಕ CJI ಅವರು ಪ್ರಧಾನಿಯನ್ನು ಮನೆಗೆ ಆಹ್ವಾನಿಸಿದ್ದು ದುರದೃಷ್ಟಕರ: ಕಪಿಲ್‌

‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದು ದುರದೃಷ್ಟಕರ. ಅದನ್ನು ತಪ್ಪಿಸಬಹುದಿತ್ತು’ ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2024, 21:02 IST
ಪ್ರಾಮಾಣಿಕ CJI ಅವರು ಪ್ರಧಾನಿಯನ್ನು ಮನೆಗೆ ಆಹ್ವಾನಿಸಿದ್ದು ದುರದೃಷ್ಟಕರ: ಕಪಿಲ್‌

ಹರಿಯಾಣದ ವಿದ್ಯಾರ್ಥಿ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಮಾತನಾಡುವರೇ: ಸಿಬಲ್‌ ಪ್ರಶ್ನೆ

ದನಕಳ್ಳನೆಂದು ಭಾವಿಸಿ ವಿದ್ಯಾರ್ಥಿ ಹತ್ಯೆ ಪ್ರಕರಣ
Last Updated 4 ಸೆಪ್ಟೆಂಬರ್ 2024, 13:21 IST
ಹರಿಯಾಣದ ವಿದ್ಯಾರ್ಥಿ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಮಾತನಾಡುವರೇ: ಸಿಬಲ್‌ ಪ್ರಶ್ನೆ

ಪ್ರಧಾನಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸಿದ ಕಪಿಲ್ ಸಿಬಲ್

ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 1 ಸೆಪ್ಟೆಂಬರ್ 2024, 11:11 IST
ಪ್ರಧಾನಿ ಅವರನ್ನು 'ನರೇಂದ್ರ ಭಾಯ್ ಜೀ' ಎಂದು ಸಂಬೋಧಿಸಿದ ಕಪಿಲ್ ಸಿಬಲ್

ಕಳೆದ 10 ವರ್ಷಗಳಲ್ಲಿ ಬಿಜೆಪಿ 'ಜಾತ್ಯತೀತ' ಅಥವಾ 'ನಾಗರಿಕ' ಪರ ಆಗಿರಲಿಲ್ಲ: ಸಿಬಲ್

ಕಳೆದ 10 ವರ್ಷಗಳಲ್ಲಿ ಬಿಜೆಪಿಯು 'ಜಾತ್ಯತೀತ' ಅಥವಾ 'ನಾಗರಿಕ'ರ ಪರವೂ ಆಗಿರಲಿಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
Last Updated 16 ಆಗಸ್ಟ್ 2024, 6:36 IST
ಕಳೆದ 10 ವರ್ಷಗಳಲ್ಲಿ ಬಿಜೆಪಿ 'ಜಾತ್ಯತೀತ' ಅಥವಾ 'ನಾಗರಿಕ' ಪರ ಆಗಿರಲಿಲ್ಲ: ಸಿಬಲ್
ADVERTISEMENT

ಡಿಕೆ ಶಿವಕುಮಾರ್ ವಿರುದ್ಧದ CBI ತನಿಖೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್‌ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
Last Updated 12 ಆಗಸ್ಟ್ 2024, 15:25 IST
ಡಿಕೆ ಶಿವಕುಮಾರ್ ವಿರುದ್ಧದ CBI ತನಿಖೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಸದಸ್ಯರ ಮಾತಿಗೆ ಪದೇಪದೇ ಅಡ್ಡಿ: ಜಗದೀಪ್ ಧನಕರ್‌ ಕಾರ್ಯವೈಖರಿಗೆ ಸಿಬಲ್‌ ಟೀಕೆ

ಸಭಾಪತಿ ಜಗದೀಪ್ ಧನಕರ್‌ ಅವರು ರಾಜ್ಯಸಭೆ ಕಲಾಪಗಳನ್ನು ನಡೆಸುವ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌, ಯಾವ ದೇಶದಲ್ಲಿಯೂ ಸದಸ್ಯರು ಮಾತನಾಡುವ ವೇಳೆ ಸಭಾಪತಿಯವರು ಪದೇಪದೇ ಅಡ್ಡಿಪಡಿಸುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ.
Last Updated 10 ಜುಲೈ 2024, 14:36 IST
ಸದಸ್ಯರ ಮಾತಿಗೆ ಪದೇಪದೇ ಅಡ್ಡಿ: ಜಗದೀಪ್ ಧನಕರ್‌ ಕಾರ್ಯವೈಖರಿಗೆ ಸಿಬಲ್‌ ಟೀಕೆ

BSY, ರೇವಣ್ಣಗೆ ರಕ್ಷಣೆ; ಕೇಜ್ರಿವಾಲ್, ಸೊರೆನ್‌ಗೆ ಜೈಲು: ಸೋಜಿಗವೆಂದ ಸಿಬಲ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಯಾರೋ ‘ಟಾಮ್‌, ಡಿಕ್‌ ಅಥವಾ ಹ್ಯಾರಿ’ ಎಂಬಂತೆ ನಡೆಸಿಕೊಳ್ಳುತ್ತಿರುವುದು ಆಶ್ಚರ್ಯದ ಸಂಗತಿ
Last Updated 21 ಜೂನ್ 2024, 15:28 IST
BSY, ರೇವಣ್ಣಗೆ ರಕ್ಷಣೆ; ಕೇಜ್ರಿವಾಲ್, ಸೊರೆನ್‌ಗೆ ಜೈಲು: ಸೋಜಿಗವೆಂದ ಸಿಬಲ್
ADVERTISEMENT
ADVERTISEMENT
ADVERTISEMENT