ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka Assembly Session

ADVERTISEMENT

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ: ಪೂರ್ವಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ

‘ಪ್ರಸಕ್ತ ಸಾಲಿನ ವಿಧಾನಮಂಡಳ ಚಳಿಗಾಲ ಅಧಿವೇಶನ ಡಿ.9 ರಿಂದ ನಡೆಯಲಿದೆ. ಅಧಿವೇಶನ ಸಂದರ್ಭದಲ್ಲಿ ಸಮರ್ಪಕ ವಸತಿ, ಸಾರಿಗೆ, ಊಟ, ಉಪಾಹಾರ ವ್ಯವಸ್ಥೆ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.
Last Updated 20 ನವೆಂಬರ್ 2024, 13:17 IST
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ: ಪೂರ್ವಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ

Karnataka Assembly Session: ‘ಕೈ’ ಶಾಸಕರ ಕೂರಿಸಲು ಸಚೇತಕರ ಹರಸಾಹಸ

ವಿಧಾನಸಭೆಯಲ್ಲಿ ಧರಣಿ ನಿರತ ಬಿಜೆಪಿ ಸದಸ್ಯರ ವಿರುದ್ಧ ಮನಬಂದಂತೆ ಕಾಂಗ್ರೆಸ್ ಸದಸ್ಯರು ಮಾತನಾಡುವುದನ್ನು ತಡೆಯಲು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಶುಕ್ರವಾರ ಹರಸಾಹಸಪಟ್ಟರು.
Last Updated 19 ಜುಲೈ 2024, 23:30 IST
Karnataka Assembly Session: ‘ಕೈ’ ಶಾಸಕರ ಕೂರಿಸಲು ಸಚೇತಕರ ಹರಸಾಹಸ

ಕೃಷಿ ಹೊಂಡಗಳಿಗೆ ತಡೆಬೇಲಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

ಜಮೀನುಗಳಲ್ಲಿ ನಿರ್ಮಾಣ ಮಾಡುವ ಕೃಷಿ ಹೊಂಡಗಳಿಗೆ ತಡೆ ಬೇಲಿ ಹಾಕುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
Last Updated 19 ಜುಲೈ 2024, 23:30 IST
ಕೃಷಿ ಹೊಂಡಗಳಿಗೆ ತಡೆಬೇಲಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

ಬಿಜೆಪಿ ಹಗರಣ ಬಯಲಾಗುವ ಭಯಕ್ಕೆ ಗದ್ದಲ: ಡಿ.ಕೆ. ಶಿವಕುಮಾರ್

‘ಸರ್ಕಾರದ ಮೇಲೆ ಆರೋಪ ಮಾಡಿದ ಬಿಜೆಪಿಯವರಿಗೆ ಉತ್ತರವನ್ನು ಕೇಳುವ ಸಹನೆ, ಸಂಯಮ ಇರಲಿಲ್ಲ. ಅವರ ಹಗರಣಗಳು ಬಯಲಿಗೆ ಬರುವ ಭಯದಿಂದ ಸದನದಲ್ಲಿ ಗಲಾಟೆ ಮಾಡಿ ಸ್ಪೀಕರ್‌ ಮುಂದೆ ಪ್ರತಿಭಟನೆಗೆ ಮುಂದಾದರು. ಮುಖ್ಯಮಂತ್ರಿ ಉತ್ತರಿಸುವಾಗ ತೊಂದರೆ ಮಾಡಿದರು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದರು.
Last Updated 19 ಜುಲೈ 2024, 15:45 IST
ಬಿಜೆಪಿ ಹಗರಣ ಬಯಲಾಗುವ ಭಯಕ್ಕೆ ಗದ್ದಲ: ಡಿ.ಕೆ. ಶಿವಕುಮಾರ್

Karnataka Assembly Session: ಕಿರುನಿದ್ರೆಗಾಗಿ ಶಾಸಕರಿಗೆ ವಿಶೇಷ ಆಸನ!

ಮಧ್ಯಾಹ್ನ ಊಟದ ಬಳಿಕ ಶಾಸಕರಿಗೆ ನಿದ್ರೆ ಬಂದರೆ ಮೊಗಸಾಲೆಗೆ ಬಂದು ಕಿರು ನಿದ್ರೆ ಮಾಡಲು ವಿಶೇಷ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ.
Last Updated 19 ಜುಲೈ 2024, 15:42 IST
Karnataka Assembly Session: ಕಿರುನಿದ್ರೆಗಾಗಿ ಶಾಸಕರಿಗೆ ವಿಶೇಷ ಆಸನ!

Karnataka Assembly Session | ಸದಸ್ಯತ್ವ ಅನರ್ಹತೆಯಿಂದ ವಿನಾಯ್ತಿಗೆ ಮಸೂದೆ

ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಆರ್ಥಿಕ ಸಲಹೆಗಾರರು, ನೀತಿ ಆಯೋಗ ಮತ್ತು ಯೋಜನಾ ಉಪಾಧ್ಯಕ್ಷರ ಹುದ್ದೆಗಳಿಗೆ ನೇಮಕಗೊಳ್ಳಲು ಸದಸ್ಯತ್ವದಿಂದ ಅನರ್ಹರಾಗುವುದರಿಂದ ವಿನಾಯಿತಿ ನೀಡಲು ‘ಕರ್ನಾಟಕ ವಿಧಾನಮಂಡಲ ತಿದ್ದುಪಡಿ ಮಸೂದೆ’ ಮಂಡಿಸಲಾಯಿತು.
Last Updated 19 ಜುಲೈ 2024, 15:36 IST
Karnataka Assembly Session | ಸದಸ್ಯತ್ವ ಅನರ್ಹತೆಯಿಂದ ವಿನಾಯ್ತಿಗೆ ಮಸೂದೆ

ವಿಧಾನಸಭೆಯ ಕಲಾಪ | ಸಚಿವರ ಗೈರು: ವಿಪಕ್ಷಗಳಿಂದ ಸಭಾತ್ಯಾಗ

ಗುರುವಾರ ಬೆಳಿಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುವ ಸಮಯದಲ್ಲಿ ಬಹುತೇಕ ಸಚಿವರು ಗೈರಾಗಿದ್ದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಸಭಾತ್ಯಾಗ ನಡೆಸಿದವು.
Last Updated 18 ಜುಲೈ 2024, 15:55 IST
 ವಿಧಾನಸಭೆಯ ಕಲಾಪ | ಸಚಿವರ ಗೈರು: ವಿಪಕ್ಷಗಳಿಂದ ಸಭಾತ್ಯಾಗ
ADVERTISEMENT

ವಾಲ್ಮೀಕಿ ನಿಗಮ ಹಗರಣ: ವಿಧಾನಸಭೆ ಕಲಾಪಕ್ಕೆ ಹಾಜರಾದ ಬಸನಗೌಡ ದದ್ದಲ್

ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿಯಲ್ಲಿ ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರು ಸೋಮವಾರ ಆರಂಭವಾದ ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದಾರೆ.
Last Updated 15 ಜುಲೈ 2024, 7:04 IST
ವಾಲ್ಮೀಕಿ ನಿಗಮ ಹಗರಣ: ವಿಧಾನಸಭೆ ಕಲಾಪಕ್ಕೆ ಹಾಜರಾದ ಬಸನಗೌಡ ದದ್ದಲ್

Karnataka Assembly Session Live | ಅಧಿವೇಶನದ ನೇರ ಪ್ರಸಾರ ಇಲ್ಲಿ ವೀಕ್ಷಿಸಿ

ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ.
Last Updated 15 ಜುಲೈ 2024, 5:46 IST
Karnataka Assembly Session Live | ಅಧಿವೇಶನದ ನೇರ ಪ್ರಸಾರ ಇಲ್ಲಿ ವೀಕ್ಷಿಸಿ

ವಿಧಾನಮಂಡಲ ಅಧಿವೇಶನ | ಅಗತ್ಯವಿದ್ದರೆ ಮಧ್ಯಪ್ರವೇಶಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ಆಯಾ ಇಲಾಖೆಯ ಸಚಿವರು ಚರ್ಚೆಯ ವಿಷಯಗಳಿಗೆ ಉತ್ತರಿಸಬೇಕು. ಅಗತ್ಯವಿದ್ದರೆ ನಾನು ಮಧ್ಯಪ್ರವೇಶಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 14 ಜುಲೈ 2024, 15:32 IST
ವಿಧಾನಮಂಡಲ ಅಧಿವೇಶನ | ಅಗತ್ಯವಿದ್ದರೆ ಮಧ್ಯಪ್ರವೇಶಿಸುತ್ತೇನೆ: ಸಿಎಂ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT