ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

KarnatakaBudget2019

ADVERTISEMENT

ಕುಮಾರಸ್ವಾಮಿ ಬಜೆಟ್‌ಗೆ ಪೇಜಾವರ ಸ್ವಾಮೀಜಿ ಶ್ಲಾಘನೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ, ಎಲ್ಲ ಜನರಿಗೂ ಸಂತೋಷ ನೀಡುವಂತಹ ಬಜೆಟ್ ಮಂಡಿಸಿದ್ದಾರೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರ ಸ್ವಾಮೀಜಿ ಶನಿವಾರ ಶ್ಲಾಘಿಸಿದರು.
Last Updated 29 ಡಿಸೆಂಬರ್ 2019, 5:01 IST
ಕುಮಾರಸ್ವಾಮಿ ಬಜೆಟ್‌ಗೆ ಪೇಜಾವರ ಸ್ವಾಮೀಜಿ ಶ್ಲಾಘನೆ

ರಾಜ್ಯ ಬಜೆಟ್‌: ಬೆಂಗಳೂರಿನ ಪಾಲಿಗೆ ಏನೇನು? 

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರರಾಜ್ಯ ಬಜೆಟ್‌ ಅನ್ನು ಮಂಡಿಸಿದ್ದು, ರಾಜ್ಯಧಾನಿ ಬೆಂಗಳೂರಿಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
Last Updated 2 ಜುಲೈ 2019, 7:05 IST
ರಾಜ್ಯ ಬಜೆಟ್‌: ಬೆಂಗಳೂರಿನ ಪಾಲಿಗೆ ಏನೇನು? 

ಬೆಂಗಳೂರಿನ ನಾಲ್ಕು ಭಾಗದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಪರಮೇಶ್ವರ

ಬೆಂಗಳೂರು ನಗರದ ನಾಲ್ಕು ಭಾಗಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸರ್ಕಾಕರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಹೇಳಿದರು.
Last Updated 9 ಫೆಬ್ರುವರಿ 2019, 9:51 IST
ಬೆಂಗಳೂರಿನ ನಾಲ್ಕು ಭಾಗದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಪರಮೇಶ್ವರ

ಬಜೆಟ್‌ 2019: ಮತ ಫಸಲಿಗಾಗಿ ಕುಮಾರ ಬಿತ್ತನೆ

ಬರಲಿರುವ ‘ಚುನಾವಣಾ ಜಾತ್ರೆ’ಯಲ್ಲಿ ‘ಕೈ–ದಳ’ದ ಬಲ ಹೆಚ್ಚಿಸಿಕೊಳ್ಳಲು ಅಣಿಯಾದಂತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಭಾರೀ ರಾಜಕೀಯ ಅನಿಶ್ಚಿತತೆಯ ಮಧ್ಯೆಯೂ ಮಂಡಿಸಿದ ಬಜೆಟ್‌ನಲ್ಲಿ ಸರ್ವರ ‘ಹಿತ’ ಬಯಸುವ, ಮುನಿದವರನ್ನೂ ತೃಪ್ತಿಪಡಿಸುವ ಜಾಣ ‘ಲೆಕ್ಕಾಚಾರ’ದ ಕಸರತ್ತು ನಡೆಸಿ ಇರುವ ಸಂಪನ್ಮೂಲದಲ್ಲೇ ಎಲ್ಲರಿಗೂ ಪಾಲು ಕೊಟ್ಟಿದ್ದಾರೆ.
Last Updated 9 ಫೆಬ್ರುವರಿ 2019, 1:26 IST
ಬಜೆಟ್‌ 2019: ಮತ ಫಸಲಿಗಾಗಿ ಕುಮಾರ ಬಿತ್ತನೆ

ಯಾವ ಜಿಲ್ಲೆಗೆ ಎಷ್ಟು ಅನುದಾನ? ಬಜೆಟ್‌ನಲ್ಲಿ ಸಮತೋಲನದ ಸರ್ಕಸ್

ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಮೇಲೆ ಮಮತೆ
Last Updated 9 ಫೆಬ್ರುವರಿ 2019, 1:24 IST
ಯಾವ ಜಿಲ್ಲೆಗೆ ಎಷ್ಟು ಅನುದಾನ? ಬಜೆಟ್‌ನಲ್ಲಿ ಸಮತೋಲನದ ಸರ್ಕಸ್

ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯು (ಜಿಎಸ್‌ಡಿಪಿ) ಶೇ 9.6ರಷ್ಟಾಗಲಿದೆ.
Last Updated 8 ಫೆಬ್ರುವರಿ 2019, 20:37 IST
ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

ಸಮಗ್ರ ದೃಷ್ಟಿಕೋನದ ಕೊರತೆ ನಡುವೆಯೂ ಕೆಲವು ಭರವಸೆಗಳು

ಕುಮಾರಸ್ವಾಮಿಯವರ ಈ ರಾಜಕೀಯ ಅಗತ್ಯಗಳನ್ನೆಲ್ಲಾ ಪರಿಗಣಿಸಿಯೇ ಈ ಬಜೆಟ್ ಅನ್ನು ಅರ್ಥ ಮಾಡಿಕೊಳ್ಳಲು ಹೊರಟರೆ ಢಾಳಾಗಿ ಕಾಣಿಸುವುದು ಸಮಗ್ರ ದೃಷ್ಟಿಕೋನವೊಂದರ ಕೊರತೆ.
Last Updated 8 ಫೆಬ್ರುವರಿ 2019, 20:35 IST
ಸಮಗ್ರ ದೃಷ್ಟಿಕೋನದ ಕೊರತೆ ನಡುವೆಯೂ ಕೆಲವು ಭರವಸೆಗಳು
ADVERTISEMENT

ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

ಮಂಡನೆ ವೇಳೆ ಬಿಜೆಪಿ ಅಬ್ಬರ, ಸಭಾತ್ಯಾಗ
Last Updated 8 ಫೆಬ್ರುವರಿ 2019, 20:35 IST
ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

ರೈತರು ಬೆಳೆದ ಉತ್ಪನ್ನಗಳಿಗೆ ನೇರ ಮಾರಾಟದ ಅವಕಾಶ ಮಾಡಿಕೊಡುವ ‘ರೈತರ ಸಂತೆಗಳನ್ನು’ ಬಲಗೊಳಿಸುವ ಕೆಲಸ ಜಗತ್ತಿನಾದ್ಯಂತ ನಡೆಯುತ್ತಿದೆ. ಸಾಲದ ಕೂಪದಲ್ಲಿ ಬಿದ್ದಿರುವ ಹಳ್ಳಿಗಳನ್ನು ಮೇಲೆತ್ತುವ ಅವಕಾಶವಿದು.
Last Updated 8 ಫೆಬ್ರುವರಿ 2019, 20:35 IST
‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ

ಕೈಗಾರಿಕೆಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಕೃಷಿ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಕೈಗಾರಿಕಾ ವಲಯದಲ್ಲಿ ಮಹಿಳೆಯರ ಸ್ವಾವಲಂಬನೆ ಹಾಗೂ ಹಲವು ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಘೋಷಿಸಿದ್ದು, ಅನುದಾನ ಮೀಸಲಿರಿಸಿದೆ.
Last Updated 8 ಫೆಬ್ರುವರಿ 2019, 20:34 IST
ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ
ADVERTISEMENT
ADVERTISEMENT
ADVERTISEMENT