ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Karunanidi

ADVERTISEMENT

25 ವರ್ಷಗಳ ಹಿಂದೆ| ಕಾವೇರಿ ಸಮನ್ವಯ ಸಮಿತಿ ರಚನೆ ಸಲಹೆಗೆ ಕರುಣಾನಿಧಿ ತಿರಸ್ಕಾರ

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನದಿ ಪ್ರಾಧಿಕಾರಕ್ಕೆ ಬದಲಾಗಿ ಸಮನ್ವಯ ಸಮಿತಿ ರಚಿಸಬೇಕೆಂಬ ಕರ್ನಾಟಕದ ಸಲಹೆ ಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ತಿರಸ್ಕರಿಸಿದ್ದಾರೆ.
Last Updated 4 ಸೆಪ್ಟೆಂಬರ್ 2022, 19:31 IST
25 ವರ್ಷಗಳ ಹಿಂದೆ| ಕಾವೇರಿ ಸಮನ್ವಯ ಸಮಿತಿ ರಚನೆ ಸಲಹೆಗೆ ಕರುಣಾನಿಧಿ ತಿರಸ್ಕಾರ

39 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಕರುಣಾನಿಧಿ ಸ್ಮಾರಕ

ಡಿಎಂಕೆ ಪರಮೋಚ್ಛ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿ ಅವರು ‘ಆಧುನಿಕ ತಮಿಳುನಾಡು‘ ನಿರ್ಮಾಣಕ್ಕೆ ನೀಡಿರುವ ಕೊಡುಗೆಯ ಸ್ಮರಣೆಗಾಗಿ ಇಲ್ಲಿನ ಮರಿನಾದಲ್ಲಿರುವ ಕಾಮರಾಜರ್‌ ಸಲಾಯ್‌ನಲ್ಲಿ ₹39 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಪ್ರಕಟಿಸಿದರು.
Last Updated 24 ಆಗಸ್ಟ್ 2021, 8:50 IST
39 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಕರುಣಾನಿಧಿ ಸ್ಮಾರಕ

ಕರುಣಾನಿಧಿ ಗೃಹಬಂಧನದಲ್ಲಿದ್ದರು: ಸಿ.ಎಂ. ಪಳನಿಸ್ವಾಮಿ

‘ಡಿಎಂಕೆ ಮುಖ್ಯಸ್ಥರಾಗಿದ್ದ ದಿವಂಗತ ಎಂ. ಕರುಣಾನಿಧಿ ಅವರನ್ನು ಅವರ ಪುತ್ರ ಎಂ.ಕೆ. ಸ್ಟಾಲಿನ್‌ ಗೃಹಬಂಧನದಲ್ಲಿರಿಸಿದ್ದರು’ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
Last Updated 8 ಏಪ್ರಿಲ್ 2019, 20:02 IST
ಕರುಣಾನಿಧಿ ಗೃಹಬಂಧನದಲ್ಲಿದ್ದರು: ಸಿ.ಎಂ. ಪಳನಿಸ್ವಾಮಿ

ಸ್ಟಾಲಿನ್‍ ಅಪ್ಪನ ನೆರಳಿನ ಶ್ರೀರಕ್ಷೆ ಮತ್ತು ಸವಾಲು

ಕರುಣಾನಿಧಿ ಭಾಗಿಯಾದ ಹಿಂದಿ ಅಭಿಯಾನವು ತಮಿಳುನಾಡಿನ ರಾಜಕಾರಣದ ದಿಕ್ಕನ್ನೇ ಬದಲಿಸಿತು. ಸ್ಟಾಲಿನ್‍ ಪ್ರಚಾರಕ್ಕೆ ಇಳಿದ ಆ ಚುನಾವಣೆ ಕಾಂಗ್ರೆಸ್‍ ಪಕ್ಷವನ್ನು ತಮಿಳುನಾಡಿನ ಅಧಿಕಾರದಿಂದ ಶಾಶ್ವತವಾಗಿ ಕೆಳಗಿಳಿಸಿತು
Last Updated 1 ಸೆಪ್ಟೆಂಬರ್ 2018, 19:30 IST
ಸ್ಟಾಲಿನ್‍ ಅಪ್ಪನ ನೆರಳಿನ ಶ್ರೀರಕ್ಷೆ ಮತ್ತು ಸವಾಲು

ಅಣ್ಣಾ ಪಕ್ಕ ಮಣ್ಣಾದ ಕರುಣಾ

ಪಟ್ಟು ಹಿಡಿದು ಪಡೆದ ಸಮಾಧಿ ಸ್ಥಳದಲ್ಲಿ ಮರೆಯಾದ ದ್ರಾವಿಡ ಸೂರ್ಯ ಕರುಣಾನಿಧಿ
Last Updated 8 ಆಗಸ್ಟ್ 2018, 19:59 IST
ಅಣ್ಣಾ ಪಕ್ಕ ಮಣ್ಣಾದ ಕರುಣಾ

ಕರುಣಾನಿಧಿ ನಂತರ ಯಾರು: ಡಿಎಂಕೆಗೆ ಉತ್ತರಾಧಿಕಾರಿ ಸವಾಲು

ನಾಲ್ಕು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ನಾಯಕ ಕರುಣಾನಿಧಿ ಅವರ ಸ್ಥಾನವನ್ನು ತುಂಬುವುದೇ ಈಗ ಡಿಎಂಕೆ ಮುಖಂಡರ ಮುಂದಿರುವ ದೊಡ್ಡ ಸವಾಲು.
Last Updated 8 ಆಗಸ್ಟ್ 2018, 2:23 IST
ಕರುಣಾನಿಧಿ ನಂತರ ಯಾರು: ಡಿಎಂಕೆಗೆ ಉತ್ತರಾಧಿಕಾರಿ ಸವಾಲು

ಕರುಣಾನಿಧಿ ಎಂಬ ದ್ರಾವಿಡ ಸೂರ್ಯ ಅಸ್ತಂಗತ

ಮುಳುಗಿದ ದ್ರಾವಿಡಸೂರ್ಯ
Last Updated 8 ಆಗಸ್ಟ್ 2018, 1:24 IST
ಕರುಣಾನಿಧಿ ಎಂಬ ದ್ರಾವಿಡ ಸೂರ್ಯ ಅಸ್ತಂಗತ
ADVERTISEMENT

ಬಡವರ ಆಸ್ಪತ್ರೆ ಆಗಲಿರುವ ಕರುಣಾನಿಧಿ ನಿವಾಸ

ಗೋಪಾಲಪುರಂನಲ್ಲಿರುವ, ಡಿಎಂಕೆ ನಾಯಕ ಕರುಣಾನಿಧಿ ಅವರ ನಿವಾಸ ‘ಅಂಜುಗಂ ಇಲ್ಲಂ’ ಅನ್ನು ಬಡವರ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತದೆ.
Last Updated 8 ಆಗಸ್ಟ್ 2018, 1:04 IST
ಬಡವರ ಆಸ್ಪತ್ರೆ ಆಗಲಿರುವ ಕರುಣಾನಿಧಿ ನಿವಾಸ

ಕರುಣಾನಿಧಿಗೆ ಗಣ್ಯರ ಅಂತಿಮ ನಮನ

ರಕ್ತಸಂಬಂಧಿಯನ್ನೇ ಕಳೆದುಕೊಂಡಂತಹ ದುಃಖ ತೀವ್ರತೆ, ಎದೆಬಡಿದುಕೊಂಡು ಅಳುತ್ತಿದ್ದ ಹೆಂಗಸರು, ಕೊನೆಯ ಬಾರಿಗೆ ಕಲೈಂಗರ್‌ನನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಜನಸ್ತೋಮ...
Last Updated 7 ಆಗಸ್ಟ್ 2018, 18:33 IST
ಕರುಣಾನಿಧಿಗೆ ಗಣ್ಯರ ಅಂತಿಮ ನಮನ

ಸಾಮಾಜಿಕ ಮಾಧ್ಯಮಗಳು: ಕರುಣಾನಿಧಿಗೆ ಕನ್ನಡಿಗರ ಸಂತಾಪ

ಕರುಣಾನಿಧಿ ನಿಧನದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸಂತಾಪ ವ್ಯಕ್ತವಾಗಿದೆ. ಫೇಸ್‌ಬುಕ್ ಮತ್ತು ಟ್ವಿಟ್ಟರ್ ಮೂಲಕ ರಾಜಕಾರಣಿಗಳು, ಪತ್ರಕರ್ತರು, ಸಿನಿ ತಾರೆಯರು, ಅಭಿಮಾನಿಗಳು ಸೇರಿದಂತೆ ಶ್ರೀಸಾಮಾನ್ಯರು ಸಂತಾಪ ಸೂಚಿಸಿದ್ದಾರೆ.
Last Updated 7 ಆಗಸ್ಟ್ 2018, 18:10 IST
ಸಾಮಾಜಿಕ ಮಾಧ್ಯಮಗಳು: ಕರುಣಾನಿಧಿಗೆ ಕನ್ನಡಿಗರ ಸಂತಾಪ
ADVERTISEMENT
ADVERTISEMENT
ADVERTISEMENT