ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Keral flood

ADVERTISEMENT

ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ

ಜಮ್ಮು ಮತ್ತು ಕಾಶ್ಮೀರ, ಲಡಾಖ್‌, ಮುಜಾಫರಾಬಾದ್, ಹರಿಯಾಣ, ಚಂಡೀಗಢ, ದೆಹಲಿ, ವಿದರ್ಭ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ, ಅಸ್ಸಾಂ ಹಾಗೂ ಮೇಘಾಲಯದಲ್ಲೂ ತೀವ್ರ ಮಳೆಯ ಮುನ್ಸೂಚನೆ ನೀಡಲಾಗಿದೆ.
Last Updated 10 ಆಗಸ್ಟ್ 2020, 12:19 IST
ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ

ಇಡುಕ್ಕಿ | ಭೂಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 48ಕ್ಕೆ ಏರಿಕೆ; ಮುಂದುವರಿದ ಮಳೆ

ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಲ ಎಂಬಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 48ಕ್ಕೇರಿದೆ.ಸೋಮವಾರ 5 ಮೃತದೇಹಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ ಎಂದು ಕೇರಳ ಸರ್ಕಾರಹೇಳಿದೆ
Last Updated 10 ಆಗಸ್ಟ್ 2020, 8:28 IST
ಇಡುಕ್ಕಿ | ಭೂಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 48ಕ್ಕೆ ಏರಿಕೆ; ಮುಂದುವರಿದ ಮಳೆ

ಸಹಜ ಸ್ಥಿತಿಗೆ ಕೇರಳ: ಸಂತ್ರಸ್ತರು ನಿರಾಳ

ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲಿ ಗುರುವಾರ ಬಿಸಿಲು ಕಾಣಿಸಿಕೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. ಸಂತ್ರಸ್ತರು ಪರಿಹಾರ ಶಿಬಿರಗಳಿಂದ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ.
Last Updated 15 ಆಗಸ್ಟ್ 2019, 19:45 IST
ಸಹಜ ಸ್ಥಿತಿಗೆ ಕೇರಳ: ಸಂತ್ರಸ್ತರು ನಿರಾಳ

ಕೇರಳಕ್ಕೆ ₹3,048 ಕೋಟಿ ನೆರವು

ಆಗಸ್ಟ್‌ನಲ್ಲಿ ಭೀಕರ ಪ್ರವಾಹಕ್ಕೆ ತುತ್ತಾದ ಕೇರಳಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ಕೇಂದ್ರ ಸರ್ಕಾರವು ₹3,048 ಕೋಟಿ ನೀಡಲಿದೆ. ಇದಲ್ಲದೆ ಆಂಧ್ರಪ್ರದೇಶಕ್ಕೆ ₹539 ಕೋಟಿ ಹಾಗೂ ನಾಗಾಲ್ಯಾಂಡ್‌ಗೆ ₹131 ಕೋಟಿ ನೀಡಲು ಸಮ್ಮತಿಸಿದೆ.
Last Updated 6 ಡಿಸೆಂಬರ್ 2018, 19:11 IST
fallback

ಸರಳವಾಗಿ ‘ಓಣಂ’ ಆಚರಣೆ; ಕೇರಳ, ಕೊಡಗು ಸಂತ್ರಸ್ತರಿಗೆ ನೆರವು

ಕೇರಳ ಸಮಾಜದಿಂದ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಕಾರ್ಯಕ್ರಮ
Last Updated 9 ಸೆಪ್ಟೆಂಬರ್ 2018, 12:51 IST
ಸರಳವಾಗಿ ‘ಓಣಂ’ ಆಚರಣೆ; ಕೇರಳ, ಕೊಡಗು ಸಂತ್ರಸ್ತರಿಗೆ ನೆರವು

ಪುಟಿದೇಳಲಿ ಕೇರಳ: ಎಂಟು ದಿನ ಅನಾಮಿಕರಾಗಿ ಸೇವೆ ಸಲ್ಲಿಸಿದ ಐಎಎಸ್ ಅಧಿಕಾರಿ

ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹1 ಕೋಟಿಯ ಚೆಕ್‌ ನೀಡುವ ಸಲುವಾಗಿ ಆಗಸ್ಟ್ 26ರಂದು ಅವರು ಇಲ್ಲಿಗೆ ಬಂದಿದ್ದರು. ಕೆಲಸ ಮುಗಿಯುತ್ತಿದ್ದಂತೆ, ಸ್ವಂತ ಊರಾದ ಪುಥುಪಳ್ಳಿಗೆ ಹೋಗುವುದನ್ನು ಬಿಟ್ಟು ಪ್ರವಾಹ ಪೀಡಿತರಿಗೆ ನೆರವಾಗಲು ತಿರುವನಂತಪುರದ ಕಡೆ ಪ್ರಯಾಣ ಬೆಳೆಸಿದರು.
Last Updated 6 ಸೆಪ್ಟೆಂಬರ್ 2018, 6:14 IST
ಪುಟಿದೇಳಲಿ ಕೇರಳ: ಎಂಟು ದಿನ ಅನಾಮಿಕರಾಗಿ ಸೇವೆ ಸಲ್ಲಿಸಿದ ಐಎಎಸ್ ಅಧಿಕಾರಿ

ಕೇರಳದಲ್ಲಿ ನೌಕಾಪಡೆ 17 ಸಾವಿರ ಜನರನ್ನು ರಕ್ಷಿಸಿದೆ: ಅಡ್ಮಿರಲ್‌ ಸುನಿಲ್‌ ಲಾಂಬಾ

ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಸಂಕಷ್ಟದಲ್ಲಿದ್ದ 17 ಸಾವಿರ ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.ಸಂತ್ರಸ್ತರ ನೆರವಿಗೆ ಮುಂದಾಗಿರುವ ನಮ್ಮ ನೌಕಾಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂದು ದಿನದ ವೇತನನ್ನು ದೇಣಿಗೆ ನೀಡಿದ್ದೇವೆಎಂದು ನೌಕಾಪಡೆ ಅಡ್ಮಿರಲ್‌ ಸುನಿಲ್‌ ಲಾಂಬಾ ಹೇಳಿದ್ದಾರೆ.
Last Updated 30 ಆಗಸ್ಟ್ 2018, 1:55 IST
ಕೇರಳದಲ್ಲಿ ನೌಕಾಪಡೆ 17 ಸಾವಿರ ಜನರನ್ನು ರಕ್ಷಿಸಿದೆ: ಅಡ್ಮಿರಲ್‌ ಸುನಿಲ್‌ ಲಾಂಬಾ
ADVERTISEMENT

ಕೇರಳ ಪ್ರವಾಹ: ವ್ಯಾಪಾರ, ಪ್ರವಾಸೋದ್ಯಮಕ್ಕೆ ಹೊಡೆತ

ನೆರೆಯಿಂದ ತತ್ತರಿಸಿರುವ ಕೇರಳದ ಮಂದಿ, ಹೊಸ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ. ಹೀಗಾಗಿ ಅಲ್ಲಿಂದ ತಾಲ್ಲೂಕಿಗೆ ಬರುವ ಪ್ರವಾಸಿಗರ ಮತ್ತು ವ್ಯಾಪಾರಿಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಇದರಿಂದಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆಯುವ ಸಫಾರಿ ಕಳೆಗುಂದಿದೆ; ರೈತರು, ದಲ್ಲಾಳಿಗಳ ವಹಿವಾಟಿಗೂ ಧಕ್ಕೆಯಾಗಿದೆ.
Last Updated 28 ಆಗಸ್ಟ್ 2018, 15:35 IST
ಕೇರಳ ಪ್ರವಾಹ: ವ್ಯಾಪಾರ, ಪ್ರವಾಸೋದ್ಯಮಕ್ಕೆ ಹೊಡೆತ

ಕೇರಳ ಪ್ರವಾಹ: ವಸತಿ ಸಾಲ ಯೋಜನೆ ನಿಯಮಾವಳಿ ಸಡಿಲಿಸಿದ ಕೇಂದ್ರ ಸರ್ಕಾರ

ಪ್ರವಾಹ ಪೀಡಿತ ಕೇರಳದಲ್ಲಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗಾಗಿ ವಸತಿ ಯೋಜನೆಯಲ್ಲಿನ ನಿಯಮಾವಳಿಗಳನ್ನು ಸಡಿಲಗೊಳಿಸಿರುವ‌ ಕೇಂದ್ರ ಸರ್ಕಾರ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ₹ 543 ಕೋಟಿ ಹಣ ಬಿಡುಗಡೆ ಮಾಡಿದೆ.
Last Updated 26 ಆಗಸ್ಟ್ 2018, 4:22 IST
ಕೇರಳ ಪ್ರವಾಹ: ವಸತಿ ಸಾಲ ಯೋಜನೆ ನಿಯಮಾವಳಿ ಸಡಿಲಿಸಿದ ಕೇಂದ್ರ ಸರ್ಕಾರ

ಕಾಲೇಜಿಗೆ ಇನ್ನೂ ಬಾರದ ಕೇರಳ ವಿದ್ಯಾರ್ಥಿಗಳು

ಪ್ರವಾಹ ಪರಿಣಾಮ: ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ದಾಖಲಾತಿ ಕೊರತೆ
Last Updated 25 ಆಗಸ್ಟ್ 2018, 19:30 IST
ಕಾಲೇಜಿಗೆ ಇನ್ನೂ ಬಾರದ ಕೇರಳ ವಿದ್ಯಾರ್ಥಿಗಳು
ADVERTISEMENT
ADVERTISEMENT
ADVERTISEMENT